Search
  • Follow NativePlanet
Share
ಮುಖಪುಟ » ಸ್ಥಳಗಳು » ಭಟ್ಕಳ » ಆಕರ್ಷಣೆಗಳು » ಭಟ್ಕಳ ದೀಪಸ್ಥಂಬ

ಭಟ್ಕಳ ದೀಪಸ್ಥಂಬ, ಭಟ್ಕಳ

1

ಭಟ್ಕಳ ನದಿಯ ಹತ್ತಿರವಿರುವ ಗುಡ್ಡದ ತುದಿಯಲ್ಲಿರುವ ದೀಪಸ್ಥಂಭ 1891 ರಲ್ಲಿ ನಿರ್ಮಿಸಲಾಗಿದೆ. ಭಟ್ಕಳ ಸಮುದ್ರ ತೀರಗಳು ಕೂಡ ಹತ್ತಿರದಲ್ಲಿರುವುದರಿಂದ 1936 ರಲ್ಲಿ ಇಲ್ಲಿಂದ ಹವಾಮಾನ ಮುನ್ನೆಚ್ಚರಿಕೆ ಮತ್ತು ರಾತ್ರಿ ಪಯಣಿಸುವ ಹಡಗುಗಳಿಗೆ ದೀಪ ತೋರಿಸುತ್ತ ಹಡಗು ಪಯಣಕ್ಕೆ ಅನುಕೂಲ ಮಾಡಿಕೊಡಲಾಗುತ್ತಿದೆ. ಭಟ್ಕಳ ಪಟ್ಟಣ ಪ್ರಮುಖ ಆಕರ್ಷಣೆಯಾಗಿರುವ ಈ ದೀಪಸ್ಥಂಭ ಸುಂದರ ಬಿಳಿ ಕಲ್ಲಿನಿಂದ ನಿರ್ಮಿಸಲಾಗಿದೆ. 1956-1958 ರಲ್ಲಿ ಹೊಸ ದೀಪಸ್ಥಂಭವನ್ನು ಇದಕ್ಕೆ ಹೊಂದಿಕೊಂಡಂತೆ ನಿರ್ಮಿಸಲಾಗಿದೆ. ಈ ದೀಪಸ್ಥಂಭದಿಂದ ಸತತ ಬೆಳಕು ನೀಡುವ ವಿಶೇಷ ಲೈಟುಗಳ ವ್ಯವಸ್ಥೆ ಮಾಡಲಾಗಿದೆಯಲ್ಲದೇ ಮಂಜು ಬೀಳುತ್ತಿರುವ ಸಮಯದಲ್ಲೂ ಸಮುದ್ರದಲ್ಲಿ ಚಲಿಸುವವರಿಗೆ ಬೆಳಕು ಕಾಣುವಂತೆ ವಿಶಿಷ್ಟ ತಾಂತ್ರಿಕತೆ ಅಳವಡಿಸಿಕೊಳ್ಳಲಾಗಿದೆ.1998ರ ಮಾರ್ಚ್ 21 ರಂದು ವಿಶೇಷ ತಂತ್ರಜ್ಞಾನದ ಲೈಟು ಈ ದೀಪಸ್ಥಂಭದಲ್ಲಿ ಅಳವಡಿಸಲಾಗಿದೆ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat