Search
  • Follow NativePlanet
Share
ಮುಖಪುಟ » ಸ್ಥಳಗಳು » ಭರತ್ಪುರ್ » ಆಕರ್ಷಣೆಗಳು » ಸರ್ಕಾರಿ ಸಂಗ್ರಹಾಲಯ

ಸರ್ಕಾರಿ ಸಂಗ್ರಹಾಲಯ, ಭರತ್ಪುರ್

1

ಇದೊಂದು ಭರತ್ಪುರ್ ನ ಪ್ರವಾಸಿ ಆಕರ್ಷಣೆಯಾಗಿದೆ. ಈ ಸಂಗ್ರಹಾಲಯವನ್ನು ಲೋಹಗರ್ ಕೋಟೆಯೊಳಗೆ ನೋಡಬಹುದು. ಇದು ಭರತ್ಪುರ್ ನ ಐತಿಹಾಸಿಕ ಶ್ರೀಮಂತಿಕೆಯನ್ನು ತೆರೆದಿಡುತ್ತದೆ. ಸದ್ಯ, ಸಂಗ್ರಹಾಲಯವಾಗಿರುವ ಈ ಕಟ್ಟಡವು ಒಂದೊಮ್ಮೆ ಭರತ್ಪುರ್ ಸಾಮ್ರಾಟರ ಆಡಳಿತಾತ್ಮಕ ಕಟ್ಟಡವಾಗಿತ್ತು.1944 ರಲ್ಲಿ ಕಚರಿ ಕಲನ್ ಎಂಬ ಹೆಸರಿನ ಈ ಆಡಳಿತಾತ್ಮಕ ಕಟ್ಟಡವನ್ನು ಸಂಗ್ರಹಾಲಯವಾಗಿ ಪರಿವರ್ತಿಸಲಾಯಿತು. ನಂತರ ಇದರ ಮೇಲ್ಭಾಗ ಕಮ್ರಾ ಖಾಸ್ ಅನ್ನೂ ಇದಕ್ಕೆ ಸೇರಿಸಲಾಯಿತು. ರಾಜಾ ಬಲ್ವಂತ್ ಸಿಂಗ್ ರಿಂದ 19 ನೇ ಶತಮಾನದಲ್ಲಿ ಇವು ನಿರ್ಮಾಣ ಹೊಂದಿವೆ.ಈ ಸಂಗ್ರಹಾಲಯವು ಅತಿ ವಿರಳವಾದ ಪುರಾತನ ವಸ್ತುಗಳು, ವರ್ಣಚಿತ್ರಗಳು, ನಾಣ್ಯಗಳು, ಶಾಸನಗಳು, ಅಲಂಕಾರಿಕ ಸಾಮಗ್ರಿಗಳು, ಪ್ರಾಣಿಶಾಸ್ತ್ರದ ಮಾದರಿಗಳು ಮತ್ತು ಶಸ್ತ್ರಾಸ್ತ್ರಗಳ ಸಂಗ್ರಹವನ್ನು ಹೊಂದಿದೆ. ಇಲ್ಲಿನ ಕಲಾ ಗ್ಯಾಲರಿಯು ಲಿಥೊ ಪೆಪರ್, ಮಿಕಾ, ಎಲೆಗಳು ಮತ್ತು ಅಶ್ವತ್ಥ ಮರದಲ್ಲಿ ಬಿಡಿಸಲಾದ ಸಣ್ಣ ಸಣ್ಣ ವರ್ಣಚಿತ್ರಗಳನ್ನು ಒಳಗೊಂಡಿದೆ.ಭರತ್ಪುರ್ ನ ಮುಖ್ಯ ಬಸ್ಸು ಮತ್ತು ರೈಲು ನಿಲ್ದಾಣದಿಂದ, ಈ ಸಂಗ್ರಹಾಲಯವು ಕೇವಲ 4 ಕಿ.ಮೀ ದೂರದಲ್ಲಿದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu