Search
  • Follow NativePlanet
Share
ಮುಖಪುಟ » ಸ್ಥಳಗಳು » ಭರತ್ಪುರ್ » ಆಕರ್ಷಣೆಗಳು » ದೀಗ್ ಕೋಟೆ

ದೀಗ್ ಕೋಟೆ, ಭರತ್ಪುರ್

1

ಭರತ್ಪುರ್ ಗೆ 35 ಕಿ.ಮೀ ದೂರದಲ್ಲಿರುವ, ದೀಗ್ ಕೋಟೆ ಮಹಾರಾಜ ಸೂರಜ್ ಮಲ್ ನಿಂದ 1730 ರಲ್ಲಿ ನಿರ್ಮಿತವಾಗಿದೆ. ಜಟ್ ಆಡಳಿತಗಾರರ ಮಾಜಿ ರಾಜಧಾನಿಯಾದ ದೀಗ್ ಪಟ್ಟಣದಲ್ಲಿ ಈ ಕೋಟೆ ಇದೆ.ಕೋಟೆಯ ಮಧ್ಯ ಗೋಪುರವನ್ನು ಎತ್ತರದಲ್ಲಿ ನಿರ್ಮಿಸಲಾಗಿದ್ದು, ಕಿರಿದಾದ ಕಾಲುವೆಯು ಅದನ್ನು ಸುತ್ತುವರೆದಿದೆ. 8 ಮೀ ಎತ್ತರದ ಗೋಡೆಯು ಈ ಕೋಟೆಯ ಗಡಿರೀಖೆಯಂತೆ ಕಾರ್ಯ ನಿರ್ವಹಿಸುತ್ತದೆ. ಈ ಕೋಟೆಯಲ್ಲಿ ಒಟ್ಟು 12 ಗೋಪುರಗಳಿದ್ದು, ಅವುಗಳಲ್ಲಿ ಲಖಾ ಬುರ್ಜ್ ದೊಡ್ಡದಾಗಿದೆ. ಲಖಾ ಬುರ್ಜ್ ಗೋಪುರವು ಕೋಟೆಯ ವಾಯುವ್ಯ ಭಾಗದಲ್ಲಿದೆ. ಸೂರಜ್ ಮಲ್ ಹವೇಲಿಯು ಬಂಗಾಲ್ ದರ್ ವಾಸ್ತುಕಲೆಯಿಂದ ಪ್ರಭಾವಿತವಾಗಿದ್ದು, ಕೋಟೆಯ ಮಹತ್ವದ ಭಾಗವಾಗಿದೆ. ಕೋಟೆಯಲ್ಲಿರುವ ಸುಂದರವಾದ ಉದ್ಯಾನಗಳನ್ನು, ಪರ್ಷೀಯನ್ ವಿನ್ಯಾಸದ 'ಚಾರ್ ಬಾಗ್' ಶೈಲಿಯಲ್ಲಿ ನಿರ್ಮಿಸಲಾಗಿದೆ. ಇಂದು ಕೋಟೆಯ ಒಳಾಂಗಣವು ಅವಶೇಷವಾಗಿ ಉಳಿದಿದೆ.ದೀಗ್ ಅರಮನೆಯನ್ನು ದೀಗ್ ಕೋಟೆಯ ಪಕ್ಕದಲ್ಲೇ ಕಾಣಬಹುದಾಗಿದೆ. ಈ ಅರಮನೆಯು ಪುರಾನಾ ಮಹಲ್, ಶೀಶ್ ಮಹಲ್, ಸೂರಜ್ ಭವನ್, ನಂದ ಭವನ್, ಕಿಶನ್ ಭವನ್, ಕೇಶವ ಭವನ್ ಮತ್ತು ಗೋಪಾಲ ಭವನ್ ಗಳ ಪಿಂಡೀಕರಣವಾಗಿದೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun