ಮುಘಲ್ ಮತ್ತು ರಜಪುತ್ ವಾಸ್ತು ಕಲೆಯ ಮಿಶ್ರಣವನ್ನು ಭರತ್ಪುರ್ ಅರಮನೆಯಲ್ಲಿ ಯಥೇಚ್ಚವಾಗಿ ಕಾಣಬಹುದು. ಈ ಅರಮನೆಯ ಕೋಣೆಗಳು ಸಂಕೀರ್ಣತೆಯಿಂದ ವಿನ್ಯಾಸಗೊಳಿಸಲಾದ ಟೈಲ್ಸ್ ಗಳನ್ನು ಹೊಂದಿದೆ. ಅರಮನೆಯ ಕೇಂದ್ರಭಾಗವನ್ನು ಸಂಗ್ರಹಾಲಯವಾಗಿ ಪರಿವರ್ತಿಸಲಾಗಿದ್ದು, 2 ನೇ ಶತಮಾನದ ಹಲವು ಸ್ಮಾರಕಗಳನ್ನು ಇಲ್ಲಿ ಕಾಣಬಹುದು. ಈ ಸಂಗ್ರಹಾಲಯವು ಈ ಪ್ರದೇಶದ ಕಲಾತ್ಮಕ ಕುಶಲತೆಯನ್ನು ಪ್ರದರ್ಶಿಸುತ್ತದೆ.


Click it and Unblock the Notifications