Search
  • Follow NativePlanet
Share
ಮುಖಪುಟ » ಸ್ಥಳಗಳು» ಬೇತುಲ್

ಬೇತುಲ್ ಬೀಚ್ : ಹುರುಪು, ಮಸ್ತಿ, ಮಜಾ

4

ದಕ್ಷಿಣ ಗೋವಾದ ಭಾಗದಲ್ಲಿ ಬರುವ ಬೇತುಲ್ ಬೀಚ್ ಒಂದು ನಿಧಾನ ಗತಿಯ ಶೈಲಿಯನ್ನು ಹೊಂದಿದಂತಹ ಕಡಲ ತೀರವಾಗಿದೆ. ಕೋಲ್ವಾದ ದಕ್ಷಿಣಕ್ಕೆ ಕೆಲವೆ ಹೆಜ್ಜೆಗಳ ಅಂತರದಲ್ಲಿ ಇದನ್ನು ಕಾಣಬಹುದು. ಇಲ್ಲಿ ಲೀಲಾ, ತಾಜ್ ಮತ್ತು ಹಾಲಿಡೆ ಇನ್ ಗಳಂತಹ ಪಂಚತಾರ ಹೋಟೆಲ್ ಗಳನ್ನು ನೋಡಬಹುದು. ಇದು ಕೆಲವು ಬಗೆಯ ಉತ್ತಮ ಸಿ ಫುಡ್ ಗಳಿಗೆ ಪ್ರಸಿದ್ಧವಾಗಿದೆ. ಇಲ್ಲಿ ಬೆಸ್ತರು ತಮ್ಮ ಉಪಕರಣಗಳ ಜೊತೆ ಮೀನು ಹಿಡಿಯುವಿಕೆಯಲ್ಲಿ ತೊಡಗಿರುವುದನ್ನು ಗಮನಿಸಬಹುದು.ಇಲ್ಲಿ ಸುತ್ತಮುತ್ತ ಸಾಹಸಮಯ ಜಲಕ್ರೀಡೆಗಳು ಸಾಗುತ್ತಿರುವುದನ್ನೂ ವಿಕ್ಷೀಸಬಹುದು. ಈ ಪ್ರದೇಶವು ಉತ್ತಮ ಗುಣಮಟ್ಟದ ಸಾಂಪ್ರದಾಯಕ ಶೈಲಿಯ ಗೋವನ್ ಊಟಕ್ಕೆ ಖ್ಯಾತಿಯಾಗಿದೆ.ಕಡಲ ತೀರವು ಸ್ವಚ್ಛವಾಗಿದ್ದು ಈಜಲು ಅನುಕೂಲಕರವಾಗಿದೆ.

ಇನ್ನು ಈ ಬೀಚ್ ಗೆ ತಲುಪಲು ನೀವು ಮಾಡಬೇಕಾದದ್ದು ಇಷ್ಟೆ! ಕೋಲ್ವಾದ ಯಾವುದಾದರೊಂದು ಪಂಚತಾರಾ ಹೋಟೆಲ್ ಹತ್ತಿರ ಹೋಗಿ, ಅಲ್ಲಿಂದ ನಡೆದುಕೊಂಡು ಸುಲಭವಾಗಿ ಈ ಬೀಚ್ ನ್ನು ತಲುಪಬಹುದು. ಬೇತುಲ್ ಬೀಚ್ ನ್ನು ರೈಲಿನಿಂದಲೂ ತಲುಪಬಹುದಾಗಿದ್ದು ಹತ್ತಿರದ ನಿಲ್ದಾಣಗಳೆಂದರೆ ಮಜೊರ್ಡಾ ಮತ್ತು ಮಾರ್ಗೊ. ಅದರಲ್ಲೂ ಮಾರ್ಗೊ ಇನ್ನೂ ಹತ್ತಿರದಲ್ಲಿರುವ ನಿಲ್ದಾಣ.

ಬೇತುಲ್ ಪ್ರಸಿದ್ಧವಾಗಿದೆ

ಬೇತುಲ್ ಹವಾಮಾನ

ಉತ್ತಮ ಸಮಯ ಬೇತುಲ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಬೇತುಲ್

  • ರಸ್ತೆಯ ಮೂಲಕ
    ಪ್ರಸಿದ್ಧ ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 17 ರ ಮೂಲಕ ಗೋವಾ ತಲುಪಬಹುದು. ಆದರೆ ಇತ್ತಿಚೆಗೆ, ಈ, ಟು ಲೇನ್ ಹೆದ್ದಾರಿಯು ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ಕುಖ್ಯಾತಿಗೊಳಗಾಗಿದ್ದು, ಮುಂಬೈನಿಂದ ಪುಣೆ, ಸತಾರಾ ಹಾಗು ಸಾವಂತವಾಡಿಯ ಮೂಲಕ ಪ್ರಯಾಣಿಸಬಹುದಾಗಿದೆ. ಮುಂಬೈ, ಪುಣೆಗಳಿಂದ ಹಲವಾರು ಬಸ್ ಸೇವೆಗಳು ಕೂಡ ಗೋವಾಗೆ ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಗೋವಾ, ಭಾರತದ ಉತ್ತರ, ದಕ್ಷಿಣ ಮತ್ತು ಕೇಂದ್ರ ಭಾಗಗಳಿಗೆ ಉತ್ತಮವಾದ ರೈಲು ಸಂಪರ್ಕವನ್ನು ಹೊಂದಿದೆ. ಮುಂಬೈ ನಿಂದ ಗೋವಾಗೆ ಅನುಕೂಲಕರವಾದ ಆಗಮನ ಮತ್ತು ನಿರ್ಗಮನ ವೇಳೆಗಳನ್ನು ಹೊಂದಿದ ಹಲವಾರು ರೈಲುಗಳು ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ದಕ್ಷಿಣ ಗೋವಾದ ದಾಬೋಲಿಮ್ ವಿಮಾನ ನಿಲ್ದಾಣವು ಮುಂಬೈ, ದೆಹಲಿ ಮತ್ತು ಬೆಂಗಳೂರಿನಂತಹ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇಲ್ಲಿಂದ ಸಾಕಷ್ಟು ಕ್ಯಾಬ್ ಗಳು ದೊರೆಯುತ್ತವೆ. ಮತ್ತೊಂದು ಸಂಗತಿಯೆಂದರೆ ಈ ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ನಿಲ್ದಾಣವಿಲ್ಲದ್ದರಿಂದ, ಹೊರದೇಶದ ಪ್ರವಾಸಿಗರು ಮುಂಬೈ ಅಥವಾ ದೆಹಲಿಗೆ ಬಂದು ಇಲ್ಲಿ ಬರಬೇಕಾಗುತ್ತದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed