Search
  • Follow NativePlanet
Share

ಬಂಕುರ : ಬೆಟ್ಟದ ಮತ್ತು ದೇವಾಲಯದ ಸ್ಥಳ

11

ಇತ್ತೀಚಿನ ವರ್ಷಗಳಲ್ಲಿ ಪಶ್ಚಿಮ ಬಂಗಾಲದಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಉತ್ತಮ ಉತ್ತೇಜನ ಸಿಗುವುತ್ತಿರುವುದರಿಂದ ಬಂಕುರ ಪಟ್ಟಣ ಈಗ ಒಂದು ಸಣ್ಣ ನಗರ ಸ್ಥಾನಮಾನದಲ್ಲಿ ಮುನ್ನಡೆಯುತ್ತಿದೆ. ಈ ನಗರದಲ್ಲಿ ಸುಮಾರು 150,000 ವಾಸಿಸುತ್ತಿದ್ದು ಇವರೆಲ್ಲರೂ ಸಾಂಸ್ಕ್ರುತಿಕವಾಗಿ ಶ್ರೀಮಂತರಾಗಿದ್ದು ಜೊತೆಗೆ ಮಹಾಭಾರತದ ಉಲ್ಲೇಖನವೂ ಈ ನಗರಕ್ಕೆ ಇದೆ. ಬಂಕುರದಲ್ಲಿ ಚೈನಾದ ಇತಿಹಾಸವೂ ಇದೆ.

ಬಂಕುರದ ಸುತ್ತಮುತ್ತಲಿನ ಪ್ರವಾಸಿ ತಾಣಗಳು

ಬಂಕುರ ಪ್ರವಾಸೋದ್ಯಮ ನಗರದಿಂದ ಸ್ವಲ್ಪ ದೂರದ ಪ್ರಯಾಣದಲ್ಲಿ ಬೇಕಾದಷ್ಟು ಸಿಗುತ್ತದೆ. ಪಶ್ಚಿಮಕ್ಕೆ ನೈಸರ್ಗಿಕ ಬಿಸಿಲಿನ ಸ್ಪ್ರಿಂಗ್ ಸುಸಾನಿಯಾ ಬೆಟ್ಟದ ಮೇಲಿದೆ. ಇದು ಬಂಕುರದಿಂದ ಸುಮಾರು ಐವತ್ತು ಕಿಲೋಮೀಟರ್ ದೂರದಲ್ಲಿದೆ. ಇದಲ್ಲದೇ ಬೆಹ್ರಿನಾಥ್ ಬೆಟ್ಟ ಬಂಕಾಪುರ ಜಿಲ್ಲೆಯ ಅತಿ ಎತ್ತರದ ಬೆಟ್ಟವಾಗಿದೆ ಮತ್ತು ಜೈನ ಸಮುದಾಯದವರಿಗೆ ಪ್ರಮುಖ ಸ್ಥಳವಾಗಿದೆ.

ಬಂಕುರ ಪ್ರವಾಸೋದ್ಯಮದ ಯಶಸ್ಸು ಮುಕ್ತಿಮಾನಿಪುರದ ದೊಡ್ಡ ಅಣೆಕಟ್ಟಿನ ಮೂಲಕವೂ ಬಂದಿದೆ, ಇದು ಬಂಕುರದಿಂದ 55 ಕಿಲೋಮೀಟರ್ ದೂರದಲ್ಲಿದೆ. ಮುಕ್ತಿಮಾನಿಪುರ ಭಾರತದ ಎರಡನೇ ದೊಡ್ಡ ಅಣೆಕಟ್ಟಾಗಿದೆ. ಬಂಕುರದಲ್ಲಿ ಹಲವಾರು ಮಂದಿರ ಮತ್ತು ಮಸೀದಿಗಳೂ ಸುತ್ತಮುತ್ತ ಇದೆ, ಪ್ರತಿಯೊಂದು ತನ್ನದೇ ಆದ ಐತಿಹಾಸಿಕ ಕಥೆಯನ್ನು ಹೊಂದಿದೆ.

ಕಲೆ ಮತ್ತು ಸಂಸ್ಕ್ರುತಿ

ಬಂಕುರದ ಪ್ರವಾಸೋದ್ಯಮ ಬೆಂಗಾಲಿ ಪೈಂಟಿಂಗ್, ಸಂಗೀತ ಮತ್ತು ಸ್ಥಳೀಯ ಕಲೆಯ ಮೂಲಕವೂ ಹೆಸರುವಾಸಿಯಾಗಿದೆ. ತೆರ್ರಕೋಟ್ಟ ಬಂಕುರದ ಆಧುನಿಕ ಕಲೆಯಾಗಿದೆ. ಬಂಕುರ ಸಂಗೀತ ಕ್ಷೇತ್ರದಲ್ಲೂ ಹೆಸರುವಾಸಿಯಾಗಿದ್ದು ಸ್ಥಳೀಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಇದನ್ನು ಇನ್ನಷ್ಟು ಪ್ರಸಿದ್ದಿಯಾಗಿಸಿದ್ದಾರೆ.

ಬಂಕುರ ಪ್ರಸಿದ್ಧವಾಗಿದೆ

ಬಂಕುರ ಹವಾಮಾನ

ಉತ್ತಮ ಸಮಯ ಬಂಕುರ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಬಂಕುರ

  • ರಸ್ತೆಯ ಮೂಲಕ
    ಬಂಕುರವನ್ನು ರಾಜ್ಯ ಹೆದ್ದಾರಿ ಕೊಲ್ಕತ್ತಾದಿಂದ ಅರಂಭವಾಗುವ ರಾಜ್ಯ ಹೆದ್ದಾರಿ ಎರಡರ ಮೂಲಕ ತಲುಪಬಹುದು. ಇದು ರಾಜಧಾನಿಯಿಂದ 170 ಕಿಲೋಮೀಟರ್ ದೂರದಲ್ಲಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಬಂಕುರ ತನ್ನದೇ ಆದ ರೈಲು ನಿಲ್ದಾಣವನ್ನು ಹೊಂದಿದ್ದು ಕೊಲ್ಕತ್ತಾ ನಗರದ ಮೂಲಕ ದೇಶದ ಇತರ ನಗರಗಳಿಗೆ ಸಂಪರ್ಕ ಕೊಂಡಿಯಾಗಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಬಂಕುರಕ್ಕೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಕೊಲ್ಕತ್ತಾದ ನೇತಾಜಿ ಸುಭಾಶ್ ಚಂದ್ರ ಬೋಸ್ ಅಂತರಾಷ್ಟೀಯ ವಿಮಾನ ನಿಲ್ದಾಣ ಇದು ಭಾರತದ ಪ್ರಮುಖ ನಗರಗಳಿಗೆ ಮತ್ತು ಹಲವು ವಿದೇಶ ಸ್ಥಳಕ್ಕೂ ಸಂಪರ್ಕ ಕಲ್ಪಿಸುತ್ತದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun