Search
  • Follow NativePlanet
Share
ಮುಖಪುಟ » ಸ್ಥಳಗಳು » ಬಂಕುರ » ಹವಾಮಾನ

ಬಂಕುರ ಹವಾಮಾನ

ಬಂಕುರರಕ್ಕೆ ಭೇಟಿ ನೀಡಲು ಚಳಿಗಾಲದ ನಂತರ ಬೇಸಿಗೆಯ ಮುನ್ನ ಪ್ರಶಸ್ತವಾದ ಸಮಯ.

ಬೇಸಿಗೆಗಾಲ

ಬಂಕುರದಲ್ಲಿ ಬೇಸಿಗೆ ತೀವ್ರವಾಗಿರುತ್ತದೆ ಮತ್ತು ಈ ಸಮಯದಲ್ಲಿ ಬಿಸಿಲಿನ ತಾಪ 25 ರಿಂದ 37 ಡಿಗ್ರಿಯವರೆಗೆ ಮಧ್ಯಾಹ್ನದ ಹೊತ್ತಿಗಿರುತ್ತದೆ. ಇಲ್ಲಿ ಸಾಮಾನ್ಯವಾದ ಉಷ್ಣಾಂಶವಿರುತ್ತದೆ.

ಮಳೆಗಾಲ

ಬಂಕುರದಲ್ಲಿ ಮಳೆಗಾಲ ಜೂನ್ ನಿಂದ ಆರಂಭವಾಗಿ ಸೆಪ್ಟಂಬರ್ ಅಂತ್ಯದ ವರೆಗೆ ಸಾಗುತ್ತದೆ. ಈ ಸಮಯದಲ್ಲಿ ಮಳೆಯಾಗುತ್ತಲೇ ಇರುತ್ತದೆ.

ಚಳಿಗಾಲ

ಚಳಿಗಾಲ ಬಂಕುರದಲ್ಲಿ ಆಹ್ಲಾದಕರವಾಗಿರುತ್ತದೆ ಮತ್ತು ಉಷ್ಣಾಂಶ ಹತ್ತು ಡಿಗ್ರಿಯವರೆಗೆ ಇಳಿಯುತ್ತದೆ.