Search
  • Follow NativePlanet
Share
ಮುಖಪುಟ » ಸ್ಥಳಗಳು » ಬಾಂಧವಗಡ್ » ಆಕರ್ಷಣೆಗಳು
  • 01ಬಾಂಧವಗಡ್ ಕೋಟೆ

    ಬಾಂಧವಗಡ್ ಕೋಟೆಯನ್ನು ಯಾವಾಗ ನಿರ್ಮಿಸಲಾಯಿತು ಎನ್ನುವ ಬಗ್ಗೆ ಇತಿಹಾಸದಲ್ಲಿ ಯಾವುದೇ ದಾಖಲೆಗಳಿಲ್ಲ. ಇದನ್ನು ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ನಿರ್ಮಿಸಲಾಯಿತೆಂದು ನಂಬಲಾಗಿದೆ. ನಾರದ ಪಂಚ ರತ್ರ ಮತ್ತು ಶಿವ ಪುರಾಣ ಈ ಕೋಟೆ ನಿರ್ಮಿಸಲು ಕಾರಣವೆನ್ನಲಾಗುತ್ತಿದೆ. ಈ ಪುರಾಣವು ಸುಮಾರು 2000 ವರ್ಷಗಳಿಗಿಂತಲೂ...

    + ಹೆಚ್ಚಿಗೆ ಓದಿ
  • 02ಬಾಂಧವಗಡ್ ರಾಷ್ಟ್ರೀಯ ಉದ್ಯಾನವನ

    ಮಧ್ಯಪ್ರದೇಶದ ವಿಂಧ್ಯಾ ಬೆಟ್ಟದಲ್ಲಿ ಬಾಂಧವಗಡ್ ರಾಷ್ಟ್ರೀಯ ಉದ್ಯಾನವನ ಹರಡಿಕೊಂಡಿದ್ದು, ಇದು ಹುಲಿ ಹಾಗೂ ಅಲ್ಲಿನ ಜೀವವೈವಿಧ್ಯಕ್ಕೆ ಪ್ರಸಿದ್ಧಿಯಾಗಿದೆ. ಇಳಿಜಾರು, ದಟ್ಟ ಕಾಡು ಮತ್ತು ಹುಲ್ಲುಗಾವಲಿನ ಮಧ್ಯೆ 400 ಅಡಿ ಕಿ.ಮೀ. ವ್ಯಾಪ್ತಿಯಲ್ಲಿ ಉದ್ಯಾನವನ ವ್ಯಾಪಿಸಿದೆ. ಬಾಂಧವಗಡ ರಾಷ್ಟ್ರೀಯ ಉದ್ಯಾನವನದಲ್ಲಿ 22 ಬಗೆಯ...

    + ಹೆಚ್ಚಿಗೆ ಓದಿ
  • 03ಬಾಂಧವಗಡ್ ಗಿರಿ

    ಬಾಂಧವಗಡ್ ಗಿರಿ

    ಸಮುದ್ರ ಮಟ್ಟಕ್ಕಿಂತ ಸುಮಾರು 807 ಕಿ.ಮೀ. ಎತ್ತರದಲ್ಲಿರುವ ಬಾಂಧವಗಡ್ ಮೀಸಲಿನಲ್ಲಿರುವ ಬಾಂಧವಗಡ್ ಗಿರಿಧಾಮ ಅತ್ಯಂತ ಎತ್ತರದ್ದಾಗಿದೆ. ಬೆಟ್ಟಗಳ ಶ್ರೇಣಿಯು ಮರಳುಗಲ್ಲಿನಿಂದ ನಿರ್ಮಿತವಾಗಿದ್ದು, ನೀರು ಕೂಡ ಇದನ್ನು ಆವರಿಸಿಕೊಂಡಿದೆ. ಈ ಅನನ್ಯ ರಚನೆಯಿಂದಾಗಿ ಬೆಟ್ಟದಲ್ಲಿ ನೀರಿನ ಬುಗ್ಗೆಗಳು ಹಾಗೂ ಹೊಳೆಗಳು...

    + ಹೆಚ್ಚಿಗೆ ಓದಿ
  • 04ಬಾಂಧವಗಡದ ಪ್ರಾಚೀನ ಗುಹೆಗಳು

    ಬಾಂಧವಗಡದ ಪ್ರಾಚೀನ ಗುಹೆಗಳು

    ಬಾಂಧವಗಡ್ ಬೆಟ್ಟದ ಮರಳುಕಲ್ಲು ದಿಣ್ಣೆಯ ಮೇಲೆ ಪ್ರಾಚೀನ ಗುಹೆಗಳು ನಿರ್ಮಾಣವಾಗಿದೆ. ಈ ಪ್ರದೇಶದಲ್ಲಿ ಸುಮಾರು 39 ಗುಹೆಗಳಿದ್ದು, ಸುಮಾರು 5 ಕಿ.ಮೀ. ತನಕ ವ್ಯಾಪಿಸಿದೆ. ಈ ಗುಹೆಗಳ ಒಳಗಡೆ ಬ್ರಾಹ್ಮಿ ಲಿಪಿ ಕೆತ್ತನೆಗಳಿವೆ ಮತ್ತು ಕೆಲವು ಗುಹೆಗಳಲ್ಲಿ ಹುಲಿ, ಹಂದಿ, ಆನೆ ಹಾಗೂ ಕುದುರೆಯಲ್ಲಿ ಕುಳಿತ ವ್ಯಕ್ತಿಗಳ ಚಿತ್ರಗಳಿವೆ....

    + ಹೆಚ್ಚಿಗೆ ಓದಿ
  • 05ತಾಲ ಗ್ರಾಮ

    ತಾಲ ಗ್ರಾಮ

    ಬಾಂಧವಗಡ್ ನಲ್ಲಿ ತಾಲ ಗ್ರಾಮ ಭೇಟಿಗೆ ಯೋಗ್ಯ ತಾಣವಾಗಿದೆ. ಇದು ಬಾಂಧವಗಡ್ ಮೀಸಲು ಅಭಯಾರಣ್ಯದ ಕೆಳಹಂತವಾಗಿದೆ. ಪ್ರಾಕೃತಿಕ ಸೌಂದರ್ಯಕ್ಕೆ ಹೊಂದಿಕೊಳ್ಳುವಂತೆ ಹಲವಾರು ಮಣ್ಣಿನ ಮನೆಗಳು ಈ ಗ್ರಾಮದಲ್ಲಿದೆ. ಆಕರ್ಷಣೀಯ ಪ್ರವಾಸಿ ತಾಣ ಇದಾಗಿದ್ದು, ಹಲವಾರು ಹೋಟೆಲ್ ಮತ್ತು ರೆಸಾರ್ಟ್ ಗಳು ಇಲ್ಲಿವೆ. ವಿಶ್ವದೆಲ್ಲೆಡೆಯಿಂದ...

    + ಹೆಚ್ಚಿಗೆ ಓದಿ
  • 06ಬಾಘೆಲ್ ಮ್ಯೂಸಿಯಂ

    ಬಾಘೆಲ್ ಮ್ಯೂಸಿಯಂ

    ಬಾಂಧವಗಡ್ ಮ್ಯೂಸಿಯಂ ಇಲ್ಲಿನ ಇತಿಹಾಸಕ್ಕೆ ಒಂದು ಪುರಾವೆಯಾಗಿ ನಿಲ್ಲುತ್ತದೆ. ರೆವಾದ ಮಹಾರಾಜರಿಗೆ ಸಂಬಂಧಿಸಿದ ವಸ್ತುಗಳನ್ನು ಈ ಮ್ಯೂಸಿಯಂನಲ್ಲಿ ಕಾಪಾಡಿಕೊಂಡು ಬರಲಾಗಿದ್ದು, ಪ್ರದರ್ಶನಕ್ಕಿಡಲಾಗಿದೆ. ಬಾಘೆಲ್ ಮ್ಯೂಸಿಯಂ ರಾಜರ ಮಹಲು ಆಗಿದ್ದು, ಇಲ್ಲಿ ರಾಜರ ಶೃಂಗಾರ ಸಾಧನಗಳು, ಉಡುಪು ಹಾಗೂ ಇನ್ನಿತರ ವಸ್ತುಗಳನ್ನು...

    + ಹೆಚ್ಚಿಗೆ ಓದಿ
  • 07ಘರ್ಪುರಿ ಅಣೆಕಟ್ಟು

    ಘರ್ಪುರಿ ಅಣೆಕಟ್ಟು

    ಬಾಂಧವಗಡ್ ನ ಹೊರವಲಯದಲ್ಲಿ ಈ ಘರ್ಪುರಿ ಅಣೆಕಟ್ಟಿದೆ. ಬಾಂಧವಗಡ್ ನ ರಾಷ್ಟ್ರೀಯ ಉದ್ಯಾನವನದಿಂದ ಸುಮಾರು 10 ಕಿ.ಮೀ. ದೂರದಲ್ಲಿ ಈ ಅಣೆಕಟ್ಟಿದೆ. ಇದರ ನಿರ್ಮಾಣಕ್ಕೆ ಅಣೆಕಟ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ವಿವಿಧ ಜಾತಿಯ ನೀರಕ್ಕಿಗಳು ಅಣೆಕಟ್ಟಿನ ಸಮೀಪದಲ್ಲಿರುವುದರಿಂದ ಇದನ್ನು ವೀಕ್ಷಿಸಿವುದು ಕಣ್ಣಿಗೊಂದು ಹಬ್ಬ....

    + ಹೆಚ್ಚಿಗೆ ಓದಿ
  • 08ಶೇಷಶಯನ

    ಶೇಷಶಯನ

    ಭಗವಾನ್ ವಿಷ್ಣುವಿನ 65 ಅಡಿ ಎತ್ತರದ ಮೂರ್ತಿಯೇ ಶೇಷಶಯನ. ಇಲ್ಲಿಯೇ ಚರಣಗಂಗಾ ನದಿಯ ಮೂಲವಿದೆ. ಶೇಷಶಯನ ಬಾಂಧವಗಡ್ ಬೆಟ್ಟದಲ್ಲಿ. ಬಾಂಧವಗಡ್ ನ ರಾಷ್ಟ್ರೀಯ ಉದ್ಯಾನವನದಿಂದ ಇಲ್ಲಿಗೆ ನಡೆದುಕೊಂಡು ಹೋಗಬಹುದಾಗಿದೆ. ಏಳು ಹೆಡೆಗಳ ಶೇಷನಾಗನ ಮೇಲೆ ವಿಷ್ಣು ಮಲಗಿರುವಂತಹ ಭಂಗಿಗೆ ಶೇಷಶಯನ ಎನ್ನುತ್ತಾರೆ. ಈ ಮೂರ್ತಿ...

    + ಹೆಚ್ಚಿಗೆ ಓದಿ
  • 09ಘೋರದೆಮ ಜಲಪಾತ

    ಘೋರದೆಮ ಜಲಪಾತ

    ಘೋರದೆಮ ಜಲಪಾತ ನೈಸರ್ಗಿಕ ಜಲಪಾತವಾಗಿದ್ದು, ಉದ್ಯಾನವನದಲ್ಲಿ ವರ್ಷವಿಡೀ ಹರಿಯುತ್ತದೆ. ಅನೇಕ ಭೌಗೋಳಿಕ ಪ್ರಕ್ರಿಯೆಗಳಿಂದ ಇದು ರೂಪುಗೊಂಡಿದೆ.  ಬಾಂಧವಗಡ್ ಮೀಸಲಿನ ಅತ್ಯಂತ ಆಕರ್ಷಣೀಯ ತಾಣ ಇದಾಗಿದೆ. ಜಲಪಾತದ ನೀರಿನ ಸದ್ದು ಮತ್ತು ಕಾಡಿನ ಪಕ್ಷಿ ಹಾಗೂ ಇತರ ಕೀಟಗಳ ಸದ್ದು ಇಲ್ಲೊಂದು ವಿಶೇಷ ಲೋಕವನ್ನೇ...

    + ಹೆಚ್ಚಿಗೆ ಓದಿ
  • 10ಕ್ಲೈಂಬರ್ಸ್ ಪಾಯಿಂಟ್

    ಕ್ಲೈಂಬರ್ಸ್ ಪಾಯಿಂಟ್

    ಬಾಂಧವಗಡ್ ನ ರಾಷ್ಟ್ರೀಯ ಉದ್ಯಾನವನದಲ್ಲಿರುವ ಕ್ಲೈಂಬರ್ಸ್ ಪಾಯಿಂಟ್ ಚಿತ್ತಾಕರ್ಷಕ ತಾಣ. ಸಾಹಸಪ್ರವೃತ್ತಿಯವರಿಗೆ ಬೆಟ್ಟದ ತುತ್ತತುದಿಯ ವೀಕ್ಷಣೆಗೆ ಇದು ಸೂಕ್ತ ಸ್ಥಳವಾಗಿದೆ. ಕ್ಲೈಂಬರ್ಸ್ ಪಾಯಿಂಟ್ ಸಮದ್ರ ಮಟ್ಟದಿಂದ ಸುಮಾರು 13,005 ಅಡಿ ಎತ್ತರದಲ್ಲಿರುವ ಕಾರಣ ರಾಷ್ಟ್ರೀಯ ಉದ್ಯಾನವನ್ನು ವೈಮಾನಿಕವಾಗಿ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat

Near by City