Search
  • Follow NativePlanet
Share
ಮುಖಪುಟ » ಸ್ಥಳಗಳು » ಬಾಂಧವಗಡ್ » ಆಕರ್ಷಣೆಗಳು » ಬಾಂಧವಗಡ್ ಕೋಟೆ

ಬಾಂಧವಗಡ್ ಕೋಟೆ, ಬಾಂಧವಗಡ್

2

ಬಾಂಧವಗಡ್ ಕೋಟೆಯನ್ನು ಯಾವಾಗ ನಿರ್ಮಿಸಲಾಯಿತು ಎನ್ನುವ ಬಗ್ಗೆ ಇತಿಹಾಸದಲ್ಲಿ ಯಾವುದೇ ದಾಖಲೆಗಳಿಲ್ಲ. ಇದನ್ನು ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ನಿರ್ಮಿಸಲಾಯಿತೆಂದು ನಂಬಲಾಗಿದೆ. ನಾರದ ಪಂಚ ರತ್ರ ಮತ್ತು ಶಿವ ಪುರಾಣ ಈ ಕೋಟೆ ನಿರ್ಮಿಸಲು ಕಾರಣವೆನ್ನಲಾಗುತ್ತಿದೆ. ಈ ಪುರಾಣವು ಸುಮಾರು 2000 ವರ್ಷಗಳಿಗಿಂತಲೂ ಹಳೆಯದ್ದಾಗಿದೆ. ಮೂರನೇ ಶತಮಾನದ ವೆಂಕಟಕಾಸ್ ಮತ್ತು ಮಘಾಸ್, ಐದನೇ ಶತಮಾನದ ಸೆಂಗ್ ನಿಂದ ಹಿಡಿದು ಹತ್ತನೇ ಶತಮಾನದ ಕಲ್ಚುರಿ ತನಕ ಈ ಕೋಟೆ ಹಲವಾರು ರಾಜವಂಶಗಳ ಕಥೆಗಳನ್ನು ಸಾರುತ್ತದೆ.

ಬಾಘೆಲ್ ವಂಶದ ಮಹಾರಾಜ ವಿಕ್ರಮಾದಿತ್ಯ ಸಿಂಗ್ ರೇವಾವನ್ನು ತನ್ನ ರಾಜಧಾನಿಯಾಗಿ ಮಾಡಿದ ಮತ್ತು 1635ರಲ್ಲಿ ಕೋಟೆಯನ್ನು ತೊರೆದು ಬಾಂಧವಗಡ್ ಗೆ ಸ್ಥಳಾಂತರಗೊಳಿಸಿದ. ಬಾಂಧವಗಡ್ ಗಿರಿಧಾಮದ ತುತ್ತತುದಿಯಲ್ಲಿರುವ ಬಾಂಧವಗಡ್ ಕೋಟೆ ಜನಪ್ರಿಯ ಪ್ರವಾಸಿ ತಾಣವಾಗಿದೆ. ಈ ಕೋಟೆಯಲ್ಲಿ ನಿಂತು ನೋಡಿದರೆ ಅಲ್ಲಿನ ಸಸ್ಯ ಹಾಗೂ ಪ್ರಾಣಿ ಸಂಪತ್ತಿನ ನೈಜ ದರ್ಶನವಾಗುತ್ತದೆ. ಈಗ ಬಾಂಧವಗಡ್ ಮತ್ತು ಹುಲಿ ಮೀಸಲು ಬೆಸೆದುಕೊಂಡಿದ್ದು, ಕೋಟೆಯು ಹೆಣ್ಣು ಹುಲಿ ಮತ್ತು ಅದರ ಮರಿಗಳಿಗೆ ಭೇಟಿಯ ಸ್ಥಳವಾಗಿ ಮಾರ್ಪಟ್ಟಿದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed

Near by City