Search
  • Follow NativePlanet
Share
ಮುಖಪುಟ » ಸ್ಥಳಗಳು » ಬಾಂಧವಗಡ್ » ಆಕರ್ಷಣೆಗಳು » ಬಾಂಧವಗಡ್ ಗಿರಿ

ಬಾಂಧವಗಡ್ ಗಿರಿ, ಬಾಂಧವಗಡ್

1

ಸಮುದ್ರ ಮಟ್ಟಕ್ಕಿಂತ ಸುಮಾರು 807 ಕಿ.ಮೀ. ಎತ್ತರದಲ್ಲಿರುವ ಬಾಂಧವಗಡ್ ಮೀಸಲಿನಲ್ಲಿರುವ ಬಾಂಧವಗಡ್ ಗಿರಿಧಾಮ ಅತ್ಯಂತ ಎತ್ತರದ್ದಾಗಿದೆ. ಬೆಟ್ಟಗಳ ಶ್ರೇಣಿಯು ಮರಳುಗಲ್ಲಿನಿಂದ ನಿರ್ಮಿತವಾಗಿದ್ದು, ನೀರು ಕೂಡ ಇದನ್ನು ಆವರಿಸಿಕೊಂಡಿದೆ. ಈ ಅನನ್ಯ ರಚನೆಯಿಂದಾಗಿ ಬೆಟ್ಟದಲ್ಲಿ ನೀರಿನ ಬುಗ್ಗೆಗಳು ಹಾಗೂ ಹೊಳೆಗಳು ಹುಟ್ಟಿಕೊಂಡಿದೆ. ಬೆಟ್ಟದ ಪೂರ್ವ ತುದಿಯಿಂದ ಸನ್ ನದಿ ಮತ್ತು ಜೊಹಿಲ್ಲಾ ರಿವರ್ ಪಾಸ್ ಹರಿಯುತ್ತದೆ.

ಪಶ್ಚಿಮ ಭಾಗದಿಂದ ಉಮ್ರಾರ್ ನದಿ ಹರಿಯುತ್ತದೆ. ಬಾಂಧವಗಡ್ ಬೆಟ್ಟದ ತುದಿ ಸಮತಟ್ಟಾಗಿದ್ದು, ಜವುಗು ಪ್ರದೇಶದಲ್ಲಿ ಹುಲ್ಲುಗಾವಲಿದೆ. ಬಿದಿರು ಹಾಗೂ ಸಾಲ್ ಮರುಗಳು ಬೆಟ್ಟದ ಇಳಿಜಾರು ಪ್ರದೇಶದ ಸಾಲಿನಲ್ಲಿದೆ. ಡ್ರೊಸೆರಾ ಪೆಲ್ಟಟಾ ರೀತಿಯ ಕೀಟಭಕ್ಷಕ ಸಸ್ಯ, ಕೊರಸ್ ಕಾಲಮಸ್ ಅಥವಾ ಬುಚ್ ಅಪರೂಪದ ಸಸ್ಯಗಳು ಇಲ್ಲಿದೆ. ಬಾಂಧವಗಡ ಬೆಟ್ಟವು ಆಕರ್ಷಕ ಪ್ರಾಕೃತಿಕ ಸೌಂದರ್ಯ ಮತ್ತು ತಂಪಾದ ಹವಾಮಾನಕ್ಕೆ ಪ್ರಸಿದ್ದಿ. 30 ಕಿ.ಮೀ. ದೂರದಿಂದಲೂ ಈ ಬೆಟ್ಟವನ್ನು ನೋಡಬಹುದು.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed

Near by City