Search
  • Follow NativePlanet
Share
ಮುಖಪುಟ » ಸ್ಥಳಗಳು » ಬಾಂಧವಗಡ್ » ಆಕರ್ಷಣೆಗಳು » ಬಾಘೆಲ್ ಮ್ಯೂಸಿಯಂ

ಬಾಘೆಲ್ ಮ್ಯೂಸಿಯಂ, ಬಾಂಧವಗಡ್

1

ಬಾಂಧವಗಡ್ ಮ್ಯೂಸಿಯಂ ಇಲ್ಲಿನ ಇತಿಹಾಸಕ್ಕೆ ಒಂದು ಪುರಾವೆಯಾಗಿ ನಿಲ್ಲುತ್ತದೆ. ರೆವಾದ ಮಹಾರಾಜರಿಗೆ ಸಂಬಂಧಿಸಿದ ವಸ್ತುಗಳನ್ನು ಈ ಮ್ಯೂಸಿಯಂನಲ್ಲಿ ಕಾಪಾಡಿಕೊಂಡು ಬರಲಾಗಿದ್ದು, ಪ್ರದರ್ಶನಕ್ಕಿಡಲಾಗಿದೆ. ಬಾಘೆಲ್ ಮ್ಯೂಸಿಯಂ ರಾಜರ ಮಹಲು ಆಗಿದ್ದು, ಇಲ್ಲಿ ರಾಜರ ಶೃಂಗಾರ ಸಾಧನಗಳು, ಉಡುಪು ಹಾಗೂ ಇನ್ನಿತರ ವಸ್ತುಗಳನ್ನು ಪ್ರದರ್ಶಿಸಲಾಗುತ್ತಿದೆ. ರೆವಾದ ಮಹಾರಾಜರು ಮೊದಲ ಸಲ ನೋಡಿದ ಬಿಳಿ ಹುಲಿ ಮೋಹನನ ಮೃತದೇಹವನ್ನು ಕೂಡ ಇಲ್ಲಿ ಕಾಪಿಡಲಾಗಿದೆ.

ಮಹಾರಾಜರು ಶಿಕಾರಿಗೆ ಬಳಸುತ್ತಿದ್ದ ಸಾಧನಗಳೂ ಇಲ್ಲಿವೆ. ಇದು ಶಿಕಾರಿಗಡ್ ನ ಆಸ್ತಿಯಾಗಿದ್ದು, ಬಾಂಧವಗಡ್ ನಲ್ಲಿ ಪ್ರವಾಸಿಗಳು ಇದನ್ನು ವೀಕ್ಷಿಸಲೇಬೇಕು. ಪ್ರವಾಸಿಗಳು ಬಾಂಧವಗಡ್ ನ ಕಾಡಿನ ಜೀವನದೊಂದಿಗೆ ರಾಜಮನೆತನದ ಜೀವನದ ಬಗ್ಗೆ ಶೋಧನೆಗಾಗಿ ಇಲ್ಲಿಗೆ ಬರುತ್ತಾರೆ. ನವಂಬರ್ ನಿಂದ ಜೂನ್ ತಿಂಗಳ ಮಧ್ಯದಲ್ಲಿ ಇಲ್ಲಿಗೆ ಭೇಟಿ ನೀಡಬಹುದು. ಇನ್ನು ತಡವೇಕೇ ತಕ್ಷಣ ರಾಜರ ತಾಣವನ್ನು ಕಾದಿರಿಸಿ.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat

Near by City