Search
  • Follow NativePlanet
Share
ಮುಖಪುಟ » ಸ್ಥಳಗಳು » ಬಾಂಧವಗಡ್ » ಆಕರ್ಷಣೆಗಳು » ತಾಲ ಗ್ರಾಮ

ತಾಲ ಗ್ರಾಮ, ಬಾಂಧವಗಡ್

1

ಬಾಂಧವಗಡ್ ನಲ್ಲಿ ತಾಲ ಗ್ರಾಮ ಭೇಟಿಗೆ ಯೋಗ್ಯ ತಾಣವಾಗಿದೆ. ಇದು ಬಾಂಧವಗಡ್ ಮೀಸಲು ಅಭಯಾರಣ್ಯದ ಕೆಳಹಂತವಾಗಿದೆ. ಪ್ರಾಕೃತಿಕ ಸೌಂದರ್ಯಕ್ಕೆ ಹೊಂದಿಕೊಳ್ಳುವಂತೆ ಹಲವಾರು ಮಣ್ಣಿನ ಮನೆಗಳು ಈ ಗ್ರಾಮದಲ್ಲಿದೆ. ಆಕರ್ಷಣೀಯ ಪ್ರವಾಸಿ ತಾಣ ಇದಾಗಿದ್ದು, ಹಲವಾರು ಹೋಟೆಲ್ ಮತ್ತು ರೆಸಾರ್ಟ್ ಗಳು ಇಲ್ಲಿವೆ. ವಿಶ್ವದೆಲ್ಲೆಡೆಯಿಂದ ನೂರಾರು ಮಂದಿ ಪ್ರವಾಸಿಗಳು ಶಾಂತಿಯಿಂದ ರಜಾ ದಿನಗಳನ್ನು ಕಳೆಯಲು ಇಲ್ಲಿಗೆ ಆಗಮಿಸುತ್ತಾರೆ.

ನಿಸರ್ಗದ ಸೌಂದರ್ಯವನ್ನು ಅತ್ಯಂತ ಭವ್ಯವಾಗಿಸುದೇ ಈ ಹಳ್ಳಿಯ ಸೌಂದರ್ಯ. ಈ ಹಳ್ಳಿಯಿಂದ ಬಾಂಧವಗಡ್ ನ ವ್ಯಾಪ್ತಿಯನ್ನು ಕೆಳಗಿನಿಂದ ಮೇಲಿನ ತನಕ ನೋಡಬಹುದಾಗಿದೆ. ಹಳ್ಳಿಯಲ್ಲೇ ವನ್ಯ ಪ್ರಾಣಿಗಳನ್ನು ನೋಡಲು ಅವಕಾಶವೂ ಲಭ್ಯವಾಗುತ್ತದೆ. ಇದು ಸಾಹಸ ಪ್ರಿಯರಿಗೆ ಹಾಗೂ ರಸ ನಿಮಿಷಗಳನ್ನು ಕಳೆಯಲು ಬಯಸುವವರಿಗೆ ಅದ್ಭುತ ತಾಣವಾಗಿದೆ. ಇಲ್ಲಿ ರಜಾ ದಿನಗಳನ್ನು ಕಳೆದರೆ ದೇಹ ಹಾಗೂ ಮನಸ್ಸು ಪುನರ್ಯೌವನಗೊಳ್ಳುತ್ತದೆ. ಹಳ್ಳಿ ಜೀವನದ ಸುಂದರ ಕ್ಷಣಗಳನ್ನು ಆನಂದಿಸಬಹುದು.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue

Near by City