Search
  • Follow NativePlanet
Share
ಮುಖಪುಟ » ಸ್ಥಳಗಳು » ಬಾಂಧವಗಡ್ » ಆಕರ್ಷಣೆಗಳು » ಕ್ಲೈಂಬರ್ಸ್ ಪಾಯಿಂಟ್

ಕ್ಲೈಂಬರ್ಸ್ ಪಾಯಿಂಟ್, ಬಾಂಧವಗಡ್

1

ಬಾಂಧವಗಡ್ ನ ರಾಷ್ಟ್ರೀಯ ಉದ್ಯಾನವನದಲ್ಲಿರುವ ಕ್ಲೈಂಬರ್ಸ್ ಪಾಯಿಂಟ್ ಚಿತ್ತಾಕರ್ಷಕ ತಾಣ. ಸಾಹಸಪ್ರವೃತ್ತಿಯವರಿಗೆ ಬೆಟ್ಟದ ತುತ್ತತುದಿಯ ವೀಕ್ಷಣೆಗೆ ಇದು ಸೂಕ್ತ ಸ್ಥಳವಾಗಿದೆ. ಕ್ಲೈಂಬರ್ಸ್ ಪಾಯಿಂಟ್ ಸಮದ್ರ ಮಟ್ಟದಿಂದ ಸುಮಾರು 13,005 ಅಡಿ ಎತ್ತರದಲ್ಲಿರುವ ಕಾರಣ ರಾಷ್ಟ್ರೀಯ ಉದ್ಯಾನವನ್ನು ವೈಮಾನಿಕವಾಗಿ ವೀಕ್ಷಿಸಿದಂತಾಗುತ್ತದೆ. ನೀವು ಸಸ್ಯಶಾಸ್ತ್ರದ ವಿದ್ಯಾರ್ಥಿಯಾಗಿದ್ದರೆ, ವಿವ್ಯೂ ಪಾಯಿಂಟ್ ನಲ್ಲಿ ಸಾಲ್ ಮರಗಳೊಂದಿಗೆ ಬಾಹಿನಿಯ ವಾಹ್ಲಿ ಮತ್ತು ಬುಟಿಯಾ ಸೂಪರ್ಬದಂತಹ ವಿಶೇಷ ಜಾತಿಯ ಸಸ್ಯರಾಶಿಗಳನ್ನು ಕಾಣಬಹುದಾಗಿದೆ.

ಇಲ್ಲಿಂದ ವನ್ಯ ಮೃಗಗಳು ಮತ್ತು ಹಲವಾರು ವಿಧದ ಪಕ್ಷಿಗಳನ್ನು ಕಾಣಬಹುದು. ಇಲ್ಲಿನ ಸೌಂದರ್ಯ ಪ್ರವಾಸಿಗರಿಗೆ ಮಾತ್ರವಲ್ಲದೆ ಫೋಟೊಗ್ರಾಫಿ ಪ್ರಿಯರಿಗೂ ಇಷ್ಟವಾಗಲಿದೆ. ಬಾಂಧವಗಡ್ ನಲ್ಲಿ ರಜಾ ದಿನಗಳನ್ನು ಕಳೆಯುವಾಗ ಇಲ್ಲಿಗೊಮ್ಮೆ ಭೇಟಿ ನೀಡಬೇಕು.

One Way
Return
From (Departure City)
To (Destination City)
Depart On
29 Jul,Wed
Return On
30 Jul,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Jul,Wed
Check Out
30 Jul,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Jul,Wed
Return On
30 Jul,Thu

Near by City