Search
  • Follow NativePlanet
Share
ಮುಖಪುಟ » ಸ್ಥಳಗಳು » ಬಾಂಧವಗಡ್ » ಆಕರ್ಷಣೆಗಳು » ಶೇಷಶಯನ

ಶೇಷಶಯನ, ಬಾಂಧವಗಡ್

1

ಭಗವಾನ್ ವಿಷ್ಣುವಿನ 65 ಅಡಿ ಎತ್ತರದ ಮೂರ್ತಿಯೇ ಶೇಷಶಯನ. ಇಲ್ಲಿಯೇ ಚರಣಗಂಗಾ ನದಿಯ ಮೂಲವಿದೆ. ಶೇಷಶಯನ ಬಾಂಧವಗಡ್ ಬೆಟ್ಟದಲ್ಲಿ. ಬಾಂಧವಗಡ್ ನ ರಾಷ್ಟ್ರೀಯ ಉದ್ಯಾನವನದಿಂದ ಇಲ್ಲಿಗೆ ನಡೆದುಕೊಂಡು ಹೋಗಬಹುದಾಗಿದೆ. ಏಳು ಹೆಡೆಗಳ ಶೇಷನಾಗನ ಮೇಲೆ ವಿಷ್ಣು ಮಲಗಿರುವಂತಹ ಭಂಗಿಗೆ ಶೇಷಶಯನ ಎನ್ನುತ್ತಾರೆ. ಈ ಮೂರ್ತಿ ಪುರಾತನವಾಗಿದ್ದು, ಚರಣಗಂಗಾ ನದಿಯ ಮೂಲವಾಗಿರುವ ಹಸಿರು ಕೊಳದಲ್ಲಿ ಈ ಶೇಷಶಯನ ಮೂರ್ತಿಯಿದೆ.

ಚರಣಗಂಗಾ ನದಿಯು ವಿಷ್ಣುವಿನ ಪಾದದಿಂದ ಹುಟ್ಟಿದಳೆಂಬ ಪ್ರತೀತಿಯಿದ್ದು, ಇದರ ನೀರನ್ನು ಪವಿತ್ರವೆಂದು ಭಾವಿಸಲಾಗುತ್ತದೆ. ಮಲಬಾರ್ ಪೀಡ್ ಹಾರ್ನ್ ಬಿಲ್ ನಂತಹ ಹಕ್ಕಿಗಳು ಇಲ್ಲಿನ ಕೆಲವು ಮರಗಳಲ್ಲಿನ ಹಣ್ಣುಗಳನ್ನು ತಿನ್ನಲು ಆಗಮಿಸುತ್ತವೆ. ಇದು ಪವಿತ್ರ ದೇವಾಲಯವಾಗಿದ್ದು, ದೀಪಾವಳಿ ಸಮಯದಲ್ಲಿ ಭಕ್ತಾದಿಗಳು ಇಲ್ಲಿಗೆ ಹೆಚ್ಚಾಗಿ ಆಗಮಿಸುತ್ತಾರೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun

Near by City