Search
 • Follow NativePlanet
Share
ಮುಖಪುಟ » ಸ್ಥಳಗಳು » ಬಾದಾಮಿ » ಆಕರ್ಷಣೆಗಳು
 • 01ಬಾದಾಮಿ ಕೋಟೆ

  ಈ ಪ್ರದೇಶದ ಪ್ರಸಿದ್ಧ ಆಕರ್ಷಣೆಯಾದ ಬಾದಾಮಿ ಕೋಟೆಯೂ ಪರ್ವತದ ತುತ್ತ ತುದಿಯಲ್ಲಿ ಬಾದಾಮಿ ಗುಹೆಗಳ ಎದುರಿನಲ್ಲೇ ನೆಲೆಸಿದೆ. ಈ ಕೋಟೆಯೂ ಪ್ರಮುಖ ಪಟ್ಟಣದಿಂದ 2 ಕಿಮೀ ದೂರ ಮತ್ತು ಭೂತನಾಥ ದೇವಾಲಯದ ಪೂರ್ವಕ್ಕೆ ನೆಲೆಸಿದೆ. ಇದು ಒಂದು ಕಾಲದಲ್ಲಿ ಚಾಲುಕ್ಯ ಸಾಮ್ರಾಜ್ಯದ ಅರಸರ ವಾಸ ಸ್ಥಳವಾಗಿತ್ತು. ಕೇವಲ ಕಾಲ್ನಡಿಗೆಯಲ್ಲಿ...

  + ಹೆಚ್ಚಿಗೆ ಓದಿ
 • 02ಬನಶಂಕರಿ ದೇವಾಲಯ

  ಬಾದಾಮಿಯ ಸಾನಿಧ್ಯದಲ್ಲಿರುವ ಬನಶಂಕರಿ ದೇವಾಲಯವನ್ನು 7ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರು ನಿರ್ಮಿಸಿದರೆಂದು ನಂಬಲಾಗಿದೆ.  ಸ್ಕಂದ ಪುರಾಣ ಮತ್ತು ಪದ್ಮ ಪುರಾಣದಲ್ಲಿ ಹೇಳಿರುವಂತೆ ಬನಶಂಕರಿಯಲ್ಲಿ ದುರ್ಗಮಾಸುರನೆಂಬ ರಾಕ್ಷಸನನ್ನು ಸಂಹಾರಿಸಿದ ದೇವಿ ಪಾರ್ವತಿಯ ಅವತಾರವಾದ ಚಾಲುಕ್ಯರ ಕುಲದೇವಿಯು ಈ ದೇವಾಲಯದಲ್ಲಿ...

  + ಹೆಚ್ಚಿಗೆ ಓದಿ
 • 03ಭೂತನಾಥ ದೇವಾಲಯ

  ಭೂತನಾಥ ದೇವಾಲಯವು ಭೂತನಾಥ ದೇವಾಲಯಗಳ ಸಮೂಹದ ಎರಡು ಪ್ರಮುಖ ಪುಣ್ಯ ಸ್ಥಳಗಳಲ್ಲಿ ಒಂದಾಗಿದೆ.  ಈ ಬಂಡೆಗಲ್ಲಿನ ದೇವಾಲಯವು ಶಿವನ ಭಕ್ತರಲ್ಲಿ ಅತ್ಯಂತ ಪ್ರಸಿದ್ಧಿ ಹೊಂದಿದೆ ಕಾರಣವೇನೆಂದರೆ ಈ ದೇವಾಲಯದಲ್ಲಿ ಭೂತನಾಥನ ಅವತಾರದಲ್ಲಿ ಪೂಜಿಸಲ್ಪಡುವ ಆತ್ಮಗಳ ಒಡೆಯನಾದ ಶಿವನು.  ತೆರದ ಮಂಟಪವು ಸರೋವರದವರೆಗೂ ಚಾಚುವ ಪರಿ...

  + ಹೆಚ್ಚಿಗೆ ಓದಿ
 • 04ಪುರಾತನ ವಸ್ತುಸಂಗ್ರಹಾಲಯ

  ಪುರಾತನ ವಸ್ತುಸಂಗ್ರಹಾಲಯ

  ಬಾದಾಮಿಯನ್ನು ನೋಡಲು ಹೋಗುವ ಪ್ರವಾಸಿಗರು ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲೊಂದಾದ ಪುರಾತನ ವಸ್ತುಸಂಗ್ರಹಾಲಯಕ್ಕೆ ಒಮ್ಮೆ ಭೇಟಿ ನೀಡಲೇಬೇಕು. ಈ ವಸ್ತು ಸಂಗ್ರಹಾಲಯವನ್ನು 1979ರಲ್ಲಿ ಭಾರತದ ಪುರಾತತ್ವ ಇಲಾಖೆ ನಿರ್ಮಿಸಿದ್ದು ಆ ಸಮಯದಲ್ಲಿನ ಶಾಸನಗಳನ್ನು, ಕೆತ್ತನೆಗಳನ್ನು ಹಾಗೂ ಸಂಶೋಧಿತ ವಸ್ತುಗಳನ್ನು ಸಂರಕ್ಷಿಸಲು...

  + ಹೆಚ್ಚಿಗೆ ಓದಿ
 • 05ಮಾಲೆಗಿತ್ತಿ ಶಿವಾಲಯ

  ಬೆಟ್ಟದ ತುದಿಯಲ್ಲಿ ನೆಲೆಸಿರುವ ಈ ಮಾಲೆಗಿತ್ತಿ ಶಿವಾಲಯವು ಮೂಲ ಪಟ್ಟಣದಿಂದ 2 ಕಿ ಮೀ ಅಂತರದಲ್ಲಿದ್ದು  7ನೇ ಶತಮಾನದ ಸಾಲಿನ ಅತ್ಯಂತ ಪುರಾತನ ದೇವಾಲಯವಾಗಿದೆ.  ಪರಮ ಶಿವನಿಗೆ ಪುಷ್ಪದ ಹಾರ ಮಾಡುತ್ತಿದ್ದವನ ನೆನೆಪಿನಲ್ಲಿ ಸಮರ್ಪಿಸಲಾಗಿದ್ದು ಇದನ್ನು ಗಾರೆ ಮತ್ತು ದ್ರಾವಿಡರ ಗೋಪರವಿಲ್ಲದೆ...

  + ಹೆಚ್ಚಿಗೆ ಓದಿ
 • 06ಗುಹಾ ದೇವಾಲಯಗಳು

  ಬಾದಾಮಿಗೆ ಭೇಟಿ ನೀಡುವ ಪ್ರವಾಸಿಗರು ಅಲ್ಲಿನ ಮರಳುಗಲ್ಲಿನಿಂದ ನಿರ್ಮಿತ ಗುಹೆ ದೇವಾಲಯಗಳನ್ನು ನೋಡಬಹುದು. ಇವು ತಮ್ಮ ಪುರಾತನ ಮತ್ತು ಧಾರ್ಮಿಕ ಆಚರಣೆಗಳು ಹಾಗು ವಿಷಯಗಳನ್ನು ಕ್ರಿಯಾಶೀಲ ಕೆತ್ತನೆಗಳ ಮೂಲಕ ವಿವರಿಸುತ್ತವೆ.  ನಾಲ್ಕು ಗುಹೆಗಳುಳ್ಳ ದೇವಾಲಯದಲ್ಲಿ ಅತ್ಯಂತ ಹಳೆಯದು 5ನೇ ಶತಮಾನದ ಗುಹೆ ದೇವಾಲಯ.  ಈ...

  + ಹೆಚ್ಚಿಗೆ ಓದಿ
 • 07ದತ್ತಾತ್ರೇಯ ದೇವಾಲಯ

  ದತ್ತಾತ್ರೇಯ ದೇವಾಲಯ

  ಬಾದಾಮಿಯನ್ನು ಪ್ರವಾಸಿಸುವಾಗ ಸಮಯವಿದ್ದಲ್ಲಿ ದತ್ತಾತ್ರೇಯ ದೇವಾಲಯವನ್ನು ಒಮ್ಮೆ ಹೋಗಿ ನೋಡಬಹುದು. 12ನೇ ಶತಮಾನದ ಈ ದೇವಾಲಯವು ಧಾರವಾಡದ ಗಾಂಧಿ ಚೌಕ್ ನಲ್ಲಿ ನೆಲೆಸಿದ್ದು ಎಲ್ಲ ಭಾಗಗಳಿಂದ ಇದನ್ನು ಸುಲಭವಾಗಿ ತಲುಪಬಹುದು.  ಮೂರು ತಲೆಗಳನ್ನೊಳಗೊಂಡ ದತ್ತಾತ್ರೇಯನಿಗೆ ಅರ್ಪಿಸಿರುವ ಈ ದೇವಾಲಯವನ್ನು “ದತ್ತನ...

  + ಹೆಚ್ಚಿಗೆ ಓದಿ
 • 08ಮಲ್ಲಿಕಾರ್ಜುನ ದೇವಾಲಯ

  ಮಲ್ಲಿಕಾರ್ಜುನ ದೇವಾಲಯ

  ಭೂತನಾಥ ದೇವಾಲಯಗಳ ಸಮೂಹದ ಒಂದು ಭಾಗವಾಗಿಹ ಮಲ್ಲಿಕಾರ್ಜುನ ದೇವಾಲಯವು ಗುಂಪಿನ ಎರಡನೇ ಮಹತ್ವದ ದೇವಾಲಯವಾಗಿದೆ.  ಅಗಸ್ತ್ಯ ಪುಷ್ಕರಿಣಿಯ ಈಶಾನ್ಯ ದಿಕ್ಕಿನಲ್ಲಿರುವ ಈ ದೇವಾಲಯವು ಕಲ್ಯಾಣ ಚಾಲುಕ್ಯರ ಸಹಜ ವಾಸ್ತು ಶೈಲಿಯ ವಿಶೇಷತೆಯಾದ ಎತ್ತರಿಸಿದ ಬೃಹತ್ ನಿರ್ಮಾಣವಾಗಿದೆ.  ದೇವಾಲಯವು ಸಮಾಂತರವಾದ ವೇದಿಕೆಗಳು,...

  + ಹೆಚ್ಚಿಗೆ ಓದಿ
 • 09ಉತ್ತರ ಕೋಟೆಯ ಮೇಲಿನ ವೀಕ್ಷಣಾ ಸ್ಥಳ

  ಉತ್ತರ ಕೋಟೆಯ ಮೇಲಿನ ವೀಕ್ಷಣಾ ಸ್ಥಳ

  ಬಾದಾಮಿಯ ಸಮೀಪವಿರುವ ಉತ್ತರ ಕೋಟೆಯ ಮೇಲೆ ವಿಶಾಲವಾದ ದೃಶ್ಯವನ್ನು ಕಾಣಬಹುದಾದ ಸ್ಥಳವನ್ನು ನೋಡಲು ಪ್ರವಾಸಿಗರು ಮರೆಯಬಾರದು. ಈ ಜಾಗದಿಂದ ಸಂಪೂರ್ಣ ಪಟ್ಟಣದ ನೋಟವನ್ನು ಯಾವುದೇ ತೊಡಕಿಲ್ಲದೆ ಸವಿಯಬಹುದಾಗಿದೆ.

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
26 May,Thu
Return On
27 May,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
26 May,Thu
Check Out
27 May,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
26 May,Thu
Return On
27 May,Fri