Search
  • Follow NativePlanet
Share
ಮುಖಪುಟ » ಸ್ಥಳಗಳು » ಬಾದಾಮಿ » ಆಕರ್ಷಣೆಗಳು » ಭೂತನಾಥ ದೇವಾಲಯ

ಭೂತನಾಥ ದೇವಾಲಯ, ಬಾದಾಮಿ

2

ಭೂತನಾಥ ದೇವಾಲಯವು ಭೂತನಾಥ ದೇವಾಲಯಗಳ ಸಮೂಹದ ಎರಡು ಪ್ರಮುಖ ಪುಣ್ಯ ಸ್ಥಳಗಳಲ್ಲಿ ಒಂದಾಗಿದೆ.  ಈ ಬಂಡೆಗಲ್ಲಿನ ದೇವಾಲಯವು ಶಿವನ ಭಕ್ತರಲ್ಲಿ ಅತ್ಯಂತ ಪ್ರಸಿದ್ಧಿ ಹೊಂದಿದೆ ಕಾರಣವೇನೆಂದರೆ ಈ ದೇವಾಲಯದಲ್ಲಿ ಭೂತನಾಥನ ಅವತಾರದಲ್ಲಿ ಪೂಜಿಸಲ್ಪಡುವ ಆತ್ಮಗಳ ಒಡೆಯನಾದ ಶಿವನು.  ತೆರದ ಮಂಟಪವು ಸರೋವರದವರೆಗೂ ಚಾಚುವ ಪರಿ ಪ್ರವಾಸಿಗರಲ್ಲಿ ಪ್ರಾಚೀನ ದಕ್ಷಿಣ ಭಾರತ ದ್ರಾವಿಡರ ಅಥವಾ ದಕ್ಷಿಣ ಭಾರತದ ನಾಗರರ ವಾಸ್ತುಶಿಲ್ಪ ಶೈಲಿಯನ್ನು ನೆನಪಿಸುತ್ತದೆ.

 

ಬಾದಾಮಿ ಚಾಲುಕ್ಯರು ಒಳಗಿನ ಪುಣ್ಯ ಸ್ಥಳವನ್ನು ಮತ್ತು ಮಂಟಪವನ್ನು 7ನೇ ಶತಮಾನದಲ್ಲಿ ನಿರ್ಮಿಸಿದರು ಕಲ್ಯಾಣ ಚಾಲುಕ್ಯರು ಹೊರಗಿನ ಮಂಟಪವನ್ನು ಬಾದಾಮಿ ಕೊಳಕ್ಕೆ ಎದುರಾಗಿ 11ನೇ ಶತಮಾನದಲ್ಲಿ ನಿರ್ಮಿಸಿದರು. ದೇವಾಲಯದ ಹಿಂಭಾಗದಲ್ಲಿ ಜೈನ ಮತ್ತು ವಿಷ್ಣು ಅವತಾರಗಳನ್ನು ಕಲ್ಲುಗಳಲ್ಲಿ ಕೆತ್ತಿರುವುದು ಕಾಣಬಹುದು. ಈ ದೇವಾಲಯವನ್ನು 5ನೇ ಶತಮಾನದಲ್ಲಿ ಅಗಸ್ತ್ಯ ಪುಷ್ಕರಣೀಯ ಪೂರ್ವದಲ್ಲಿ ಒಂದು ಬೆಟ್ಟದ ಮೇಲೆ ಸ್ಥಾಪಿಸಲಾಯಿತು. ಈ ಪುಣ್ಯ ಸ್ಥಳವು ಸಮೀಪದ ಕೋಟೆಗೆ ಎದುರಾಗಿ ನಿಲ್ಲುತ್ತದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue