Search
 • Follow NativePlanet
Share
ಮುಖಪುಟ » ಸ್ಥಳಗಳು » ಬಾದಾಮಿ » ಆಕರ್ಷಣೆಗಳು » ಮಾಲೆಗಿತ್ತಿ ಶಿವಾಲಯ

ಮಾಲೆಗಿತ್ತಿ ಶಿವಾಲಯ, ಬಾದಾಮಿ

2

ಬೆಟ್ಟದ ತುದಿಯಲ್ಲಿ ನೆಲೆಸಿರುವ ಈ ಮಾಲೆಗಿತ್ತಿ ಶಿವಾಲಯವು ಮೂಲ ಪಟ್ಟಣದಿಂದ 2 ಕಿ ಮೀ ಅಂತರದಲ್ಲಿದ್ದು  7ನೇ ಶತಮಾನದ ಸಾಲಿನ ಅತ್ಯಂತ ಪುರಾತನ ದೇವಾಲಯವಾಗಿದೆ.  ಪರಮ ಶಿವನಿಗೆ ಪುಷ್ಪದ ಹಾರ ಮಾಡುತ್ತಿದ್ದವನ ನೆನೆಪಿನಲ್ಲಿ ಸಮರ್ಪಿಸಲಾಗಿದ್ದು ಇದನ್ನು ಗಾರೆ ಮತ್ತು ದ್ರಾವಿಡರ ಗೋಪರವಿಲ್ಲದೆ ನಿರ್ಮಿಸಲಾಗಿದೆ.  ಅದರ ಕೆಳಗಿನ ಶಿವಾಲಯದಲ್ಲಿ ದ್ರಾವಿಡ ಗೋಪುರವಿದ್ದು ಸದ್ಯಕ್ಕೆ ಆ ಕಟ್ಟಡದ ಪುಣ್ಯಸ್ಥಳ ಮಾತ್ರ ಉಳಿದುಕೊಂಡಿದೆ.

 

ಇಲ್ಲಿ ಎರಡು ವಿವಿಧ ಶಾಸನಗಳು ಲಭ್ಯವಾಗಿದ್ದು ಒಂದರ ಮೂಲಕ ಮಾಲೆಗಿತ್ತಿ ಶಿವಾಲಯವನ್ನು ನಿರ್ಮಿಸಿದವರು ಆರ್ಯಮಿಂಚಿ ಉಪಾಧ್ಯಾಯ ಎಂದು ತಿಳಿಯುತ್ತದೆ ಹಾಗೂ 1543ರ ಮೂಲ ಹೊಂದಿರುವ ಮತ್ತೊಂದು ಶಾಸನವು ವಿಜಯನಗರದ ಆಳ್ವಿಕೆಯ ಸಮಯದಲ್ಲಿ  ಇದರ ಮೇಲೆ ದೃಢವಾದ ಆಧಿಕಾರವನ್ನು ಸ್ಥಾಪಿಸುವ ಬಗೆಗಿನ ಮಾತುಕತೆಗಳ ವಿವರವನ್ನು ನೀಡುತ್ತದೆ.  ದೊಡ್ಡ ದಾಸ್ತಾನು , ಎರಡು ಪಟ್ಟು ಬಲಿಷ್ಠವಾದ ರಕ್ಷಣಾ ಕೋಟೆ ಮತ್ತು ಒಂದು ನೆಲಮಾಳಿಗೆಯಲ್ಲಿನ ರಹಸ್ಯ ಕೊಠಡಿ ಕೂಡ ಇಲ್ಲಿದೆ.  ಪ್ರವಾಸಿಗರು ಈ ಪಟ್ಟಣಕ್ಕೆ ಭೇಟಿ ನೀಡುವ ಸಮಯದಲ್ಲಿ ಬಾದಾಮಿ ಕೋಟೆಯ ಒಳಗಿರುವ ಈ ದೇವಾಲಯವನ್ನು ಒಮ್ಮೆ ನೋಡುವುದು ಒಳಿತು.

One Way
Return
From (Departure City)
To (Destination City)
Depart On
05 Oct,Wed
Return On
06 Oct,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
05 Oct,Wed
Check Out
06 Oct,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
05 Oct,Wed
Return On
06 Oct,Thu