Search
  • Follow NativePlanet
Share
ಮುಖಪುಟ » ಸ್ಥಳಗಳು » ಬಾದಾಮಿ » ಆಕರ್ಷಣೆಗಳು » ದತ್ತಾತ್ರೇಯ ದೇವಾಲಯ

ದತ್ತಾತ್ರೇಯ ದೇವಾಲಯ, ಬಾದಾಮಿ

1

ಬಾದಾಮಿಯನ್ನು ಪ್ರವಾಸಿಸುವಾಗ ಸಮಯವಿದ್ದಲ್ಲಿ ದತ್ತಾತ್ರೇಯ ದೇವಾಲಯವನ್ನು ಒಮ್ಮೆ ಹೋಗಿ ನೋಡಬಹುದು. 12ನೇ ಶತಮಾನದ ಈ ದೇವಾಲಯವು ಧಾರವಾಡದ ಗಾಂಧಿ ಚೌಕ್ ನಲ್ಲಿ ನೆಲೆಸಿದ್ದು ಎಲ್ಲ ಭಾಗಗಳಿಂದ ಇದನ್ನು ಸುಲಭವಾಗಿ ತಲುಪಬಹುದು.  ಮೂರು ತಲೆಗಳನ್ನೊಳಗೊಂಡ ದತ್ತಾತ್ರೇಯನಿಗೆ ಅರ್ಪಿಸಿರುವ ಈ ದೇವಾಲಯವನ್ನು “ದತ್ತನ ಗೀಡು” ಎಂದೂ ಕರೆಯುವರು. ಈ ದೇವರನ್ನು  ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಮೂರು ದೈವಗಳ ಅವತಾರ ಎಂದು ಹಿಂದೂಗಳಲ್ಲಿ ನಂಬಲಾಗಿದೆ. ಇದು ತನ್ನ ಚಾಲುಕ್ಯ ಶೈಲಿಯ ವಾಸ್ತು ಶಿಲ್ಪಕ್ಕೆ ಪ್ರಸಿದ್ಧವಾಗಿದ್ದು ಈ ಪ್ರದೇಶದ ಹಲವು ಅತ್ಯುತ್ತಮ ನಿರ್ಮಾಣಗಳಲ್ಲಿ ಪ್ರಖ್ಯಾತಿ ಹೊಂದಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat