Search
  • Follow NativePlanet
Share
ಮುಖಪುಟ » ಸ್ಥಳಗಳು» ಅರೋಸ್ಸಿಮ್

ಅರೋಸ್ಸಿಮ್ ಬೀಚ್ : ಗೋವಾದ ಅನನ್ಯ ಅನುಭವ

3

ಈ ಚಿಕ್ಕ ಬೀಚ್ ದಕ್ಷಿಣ ಗೋವಾ ಭಾಗದ ಕೋಲ್ವಾ ಪ್ರದೇಶದಲ್ಲೇ ಬರುತ್ತದೆ. ಹಲವಾರು ತಾರಾ ಹೋಟೆಲ್ ಗಳಿರುವ ಇಲ್ಲಿ ಉತ್ಸಾಹಭರಿತ ಕಡಲ ತೀರ ಚಟುವಟಿಕೆಗಳನ್ನು ಕಾಣಬಹುದು. ಇಲ್ಲಿ ಜಲಕ್ರೀಡೆಗಳಿಗೆ ತರಬೇತಿ ಹಾಗು ಅವಕಾಶಗಳಿರುವುದು ವಿಶೇಷ. ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಈ ಕಡಲ ತೀರಗಳಲ್ಲಿ ಜೀವರಕ್ಷಾ ಪಡೆಯು ಸಕ್ರೀಯವಾಗಿರದ ಕಾರಣ ಸಮುದ್ರದೊಳಗಡೆ ಅಷ್ಟೊಂದು ಮುಂದೆ ಸಾಗುವುದು ಅಪಾಯಕಾರಿಯಾದೀತು ಜೊಕೆ! ಕೆಲೆವೆ ಕೆಲವು ಶ್ಯಾಕ್ ಗಳು ಇಲ್ಲಿ ಲಭ್ಯವಿದ್ದು ಗೋವಾ ಶೈಲಿಯ ಊಟ ಸವಿಯಬಹುದು.ಕೆಲವು ಪ್ರಶಸ್ತ ಸಮಯದಲ್ಲಿ ಈ ಬೀಚ್ ನಲ್ಲಿ ನೀರಿನ ಪ್ರಮಾಣ ಈಜಲು ಅನುಕೂಲಕರವಾಗಿದ್ದು, ತರಬೇತುದಾರರ ಸಮ್ಮುಖದಲ್ಲಿ ಜಲಕ್ರೀಡೆಗಳನ್ನು ಆಸ್ವಾದಿಸಬಹುದು.ಪಣಜಿಯಿಂದ 35 ಹಾಗು ವಿಮಾನ ನಿಲ್ದಾಣದಿಂದ 22 ಕಿ.ಮೀ ದೂರವಿರುವ ಅರೋಸ್ಸಿಮ್ ಬೀಚ್ ನ್ನು ಸುಲಭವಾಗಿ ತಲುಪಬಹುದಾಗಿದೆ. ಕ್ಯಾಬ್ ಗಳು ಟ್ಯಾಕ್ಸಿಗಳು ಸುಲಭವಾಗಿ ಬಾಡಿಗೆಗೆ ದೊರೆಯುತ್ತವೆ. ರೈಲುಗಳ ಮೂಲಕವೂ ಇದನ್ನು ತಲುಪಬಹುದಾಗಿದೆ. ಇನ್ನು ದ್ವಿಚಕ್ರ ವಾಹನಗಳೇನಾದರು ಇದ್ದಲ್ಲಿ ಅದರಿಂದಲೂ ತಲುಪಬಹುದಾಗಿದೆ.

ಅರೋಸ್ಸಿಮ್ ಪ್ರಸಿದ್ಧವಾಗಿದೆ

ಅರೋಸ್ಸಿಮ್ ಹವಾಮಾನ

ಉತ್ತಮ ಸಮಯ ಅರೋಸ್ಸಿಮ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಅರೋಸ್ಸಿಮ್

  • ರಸ್ತೆಯ ಮೂಲಕ
    ಪ್ರಸಿದ್ಧ ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 17 ರ ಮೂಲಕ ಗೋವಾ ತಲುಪಬಹುದು. ಆದರೆ ಇತ್ತಿಚೆಗೆ, ಈ, ಟು ಲೇನ್ ಹೆದ್ದಾರಿಯು ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ಕುಖ್ಯಾತಿಗೊಳಗಾಗಿದ್ದು, ಮುಂಬೈನಿಂದ ಪುಣೆ, ಸತಾರಾ ಹಾಗು ಸಾವಂತವಾಡಿಯ ಮೂಲಕ ಪ್ರಯಾಣಿಸಬಹುದಾಗಿದೆ. ಮುಂಬೈ, ಪುಣೆಗಳಿಂದ ಹಲವಾರು ಬಸ್ ಸೇವೆಗಳು ಕೂಡ ಗೋವಾಗೆ ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಗೋವಾ, ಭಾರತದ ಉತ್ತರ, ದಕ್ಷಿಣ ಮತ್ತು ಕೇಂದ್ರ ಭಾಗಗಳಿಗೆ ಉತ್ತಮವಾದ ರೈಲು ಸಂಪರ್ಕವನ್ನು ಹೊಂದಿದೆ. ಮುಂಬೈ ನಿಂದ ಗೋವಾಗೆ ಅನುಕೂಲಕರವಾದ ಆಗಮನ ಮತ್ತು ನಿರ್ಗಮನ ವೇಳೆಗಳನ್ನು ಹೊಂದಿದ ಹಲವಾರು ರೈಲುಗಳು ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ದಕ್ಷಿಣ ಗೋವಾದ ದಾಬೋಲಿಮ್ ವಿಮಾನ ನಿಲ್ದಾಣವು ಮುಂಬೈ, ದೆಹಲಿ ಮತ್ತು ಬೆಂಗಳೂರಿನಂತಹ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇಲ್ಲಿಂದ ಸಾಕಷ್ಟು ಕ್ಯಾಬ್ ಗಳು ದೊರೆಯುತ್ತವೆ. ಮತ್ತೊಂದು ಸಂಗತಿಯೆಂದರೆ ಈ ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ನಿಲ್ದಾಣವಿಲ್ಲದ್ದರಿಂದ, ಹೊರದೇಶದ ಪ್ರವಾಸಿಗರು ಮುಂಬೈ ಅಥವಾ ದೆಹಲಿಗೆ ಬಂದು ಇಲ್ಲಿ ಬರಬೇಕಾಗುತ್ತದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed