Search
  • Follow NativePlanet
Share
ಮುಖಪುಟ » ಸ್ಥಳಗಳು » ಅನಂತನಾಗ್ » ಆಕರ್ಷಣೆಗಳು » ಝಿಯರತ್ ಬಾಬಾ ಹೈದರ್ ರೆಶಿ

ಝಿಯರತ್ ಬಾಬಾ ಹೈದರ್ ರೆಶಿ, ಅನಂತನಾಗ್

2

ಝಿಯರತ್ ಬಾಬಾ ಹೈದರ್ ರೆಶಿಯು ಅನಂತ್‍ನಾಗ್ ಜಿಲ್ಲೆಯಲ್ಲಿನ ಗ್ರಾಮದಲ್ಲಿರುವ ಅತ್ಯಂತ ಪ್ರಸಿದ್ಧ ಮಸೀದಿಯಾಗಿದೆ. ಈ ಸ್ಥಳವು ಬಾಬಾ ಹೈದರ್ ರೆಶಿಯವರ ಸಮಾಧಿಯನ್ನು ಹೊಂದಿದ್ದು, ಹರ್ದ ರೆಶಿ ಅಥವಾ ರೆಶಿ ಮೊಲು ಎಂದು ಸಹ ಕರೆಯಲ್ಪಡುತ್ತದೆ. ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ಕೊಟ್ಟಾಗ ಬಾಬಾ ಹೈದರ್ ರೆಶಿಯವರ ಸಮಾಧಿ ಮತ್ತು ಅವರ 21 ಜನ ಅನುಯಾಯಿಗಳ ಸಮಾಧಿಯನ್ನು ನೋಡಬಹುದು. ವಿವಿಧ ಧರ್ಮಗಳಿಗೆ ಸೇರಿದ ಭಕ್ತಾಧಿಗಳು ಝಿಯರತ್ ಬಾಬಾ ಹೈದರ್ ರೆಶಿಯವರಿಗೆ ಹರಕೆ ಪೂಜೆ ಸಲ್ಲಿಸಲು ಇಲ್ಲಿಗೆ ಆಗಮಿಸುತ್ತಾರೆ. ಈ ಸಂತರ ವಾರ್ಷಿಕೋತ್ಸವದ ಸಮಯದಲ್ಲಿ ಯಾತ್ರಾರ್ಥಿಗಳು ಒಂದು ವಾರದ ಕಾಲ ಮಾಂಸಾಹಾರವನ್ನು ತ್ಯಜಿಸಿ ಅವರಿಗೆ ಗೌರವ ಸಲ್ಲಿಸುತ್ತಾರೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat