Search
  • Follow NativePlanet
Share
ಮುಖಪುಟ » ಸ್ಥಳಗಳು » ಅನಂತನಾಗ್ » ತಲುಪುವ ಬಗೆ

ತಲುಪುವ ಬಗೆ

ಅನಂತ್‍ನಾಗ್ ಜಮ್ಮು ಮತ್ತು ಶ್ರೀನಗರ್ ಮೂಲಕ ರಸ್ತೆ ಸಂಪರ್ಕವನ್ನು ಹೊಂದಿದೆ. ಜಮ್ಮು ಅನಂತ್‍ನಾಗ್‍ನಿಂದ 237 ಕಿ.ಮೀ ದೂರದಲ್ಲಿದೆ. ಇದು ಸುಮಾರು 4 ಗಂಟೆಗಳ ಅವಧಿಯ ಪ್ರಯಾಣಾವಧಿಯ ದೂರದಲ್ಲಿದೆ. ಈ ಮೇಲ್ಕಂಡ ನಗರಗಳಿಂದ ಅನಂತ್‍ನಾಗ್‍ಗೆ ಬಸ್ಸುಗಳು ದೊರೆಯುತ್ತವೆ. ಪ್ರವಾಸಿಗರು ಅನಂತ್‍ನಾಗ್‍ಗೆ ಸುವಿಹಾರಿ ಬಸ್ಸುಗಳ ಮೂಲಕವೂ ಸಹ ತಲುಪಬಹುದು.