Search
  • Follow NativePlanet
Share
ಮುಖಪುಟ » ಸ್ಥಳಗಳು » ಅನಂತನಾಗ್ » ಆಕರ್ಷಣೆಗಳು

ಅನಂತನಾಗ್ ಆಕರ್ಷಣೆಗಳು

  • 01ಐಶ್‍ಮುಖಂ ಗುಡಿ

    ಐಶ್‍ಮುಖಂ ಗುಡಿ

    15ನೇ ಶತಮಾನದಲ್ಲಿ ನಿರ್ಮಾಣಗೊಂಡ ಐಶ್‍ಮುಖಂ ಗುಡಿ ಅನಂತ್‍‍ನಾಗ್‍ನ ಅತ್ಯಂತ ಪ್ರಮುಖ ಯಾತ್ರಾಸ್ಥಳವಾಗಿದೆ. ಇದನ್ನು ಪ್ರಸಿದ್ಧ ರೆಶಿ ಅನುಯಾಯಿಗಳ ಮುಖ್ಯಸ್ಥರಲ್ಲಿ ಒಬ್ಬರಾದ ಶೇಖ್ ನೂರ್-ಉದ್-ದಿನ್‍ರವರ ಗೌರವಾರ್ಥ ನಿರ್ಮಿಸಲಾಗಿದೆ. ಒಂದಾನೊಂದು ಕಾಲದಲ್ಲಿ ಐಶ್‍ಮುಖಂ ಪಟ್ಟಣದಲ್ಲಿನ ಬೆಟ್ಟಗಳು...

    + ಹೆಚ್ಚಿಗೆ ಓದಿ
  • 02ಜಾನ್ ಬಿಷಪ್ ಸ್ಮಾರಕ ಆಸ್ಪತ್ರೆಯ ಪ್ರಾರ್ಥನಾಲಯ

    ಜಾನ್ ಬಿಷಪ್ ಸ್ಮಾರಕ ಆಸ್ಪತ್ರೆಯ ಪ್ರಾರ್ಥನಾಲಯ

    ಜಾನ್ ಬಿಷಪ್ ಸ್ಮಾರಕ ಆಸ್ಪತ್ರೆಯ ಚಾಪೆಲ್ ಜಾನ್ ಬಿಷಪ್ ಸ್ಮಾರಕ ಆಸ್ಪತ್ರೆಯ ಆವರಣದಲ್ಲಿ ನೆಲೆಗೊಂಡಿದೆ. ಇದು ಅನಂತ್‍ನಾಗ್‍ನಲ್ಲಿರುವ ಮೊಹಲ್ಲ ಸರ್ನಲ್‍ನಲ್ಲಿ ನೆಲೆಗೊಂಡಿದೆ. ಈ ಚಾಪೆಲನ್ನು 1982ರಲ್ಲಿ ಈ ಪ್ರಾಂತ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕ್ರೈಸ್ತ ಅಧಿಕಾರಿಗಳು ಮತ್ತು ಪ್ರೊಟೆಸ್ಟೆಂಟ್...

    + ಹೆಚ್ಚಿಗೆ ಓದಿ
  • 03ಬಾಬಾ ದಾವೂದ್ ಖಾಕಿ ಮಸೀದಿ

    ಬಾಬಾ ದಾವೂದ್ ಖಾಕಿ ಮಸೀದಿ

    ಸುಮಾರು 600 ವರ್ಷಗಳ ಹಿಂದೆ ನಿರ್ಮಿಸಲಾದ ಮಸ್ಜೀದ್ ಬಾಬಾ ದಾವೂದ್ ಖಾಕಿಯು ಈ ನಗರದಲ್ಲಿರುವ ಅತ್ಯಂತ ಹಳೆಯ ಮಸೀದಿಯಾಗಿದೆ. ಇದು ಅನಂತ್‍ನಾಗ್‍ನ ರೇಶಿ ಬಜಾರಿನಲ್ಲಿರುವ ಮೊಹಲ ಖಾಕಿ ಶಬನ್‍ನಲ್ಲಿ ನೆಲೆಗೊಂಡಿದೆ. ಈ ಮಸೀದಿಯು ಹಝರತ್ ಶೇಖ್ ಬಾಬಾ ದಾವೂದ್ ಖಾಕಿರವರಿಂದ ಈ ಹೆಸರು ಪಡೆದಿದೆ. ಇವರು ಈ ಪ್ರಾಂತ್ಯದ...

    + ಹೆಚ್ಚಿಗೆ ಓದಿ
  • 04ಝಿಯರತ್ ಬಾಬಾ ಹೈದರ್ ರೆಶಿ

    ಝಿಯರತ್ ಬಾಬಾ ಹೈದರ್ ರೆಶಿಯು ಅನಂತ್‍ನಾಗ್ ಜಿಲ್ಲೆಯಲ್ಲಿನ ಗ್ರಾಮದಲ್ಲಿರುವ ಅತ್ಯಂತ ಪ್ರಸಿದ್ಧ ಮಸೀದಿಯಾಗಿದೆ. ಈ ಸ್ಥಳವು ಬಾಬಾ ಹೈದರ್ ರೆಶಿಯವರ ಸಮಾಧಿಯನ್ನು ಹೊಂದಿದ್ದು, ಹರ್ದ ರೆಶಿ ಅಥವಾ ರೆಶಿ ಮೊಲು ಎಂದು ಸಹ ಕರೆಯಲ್ಪಡುತ್ತದೆ. ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ಕೊಟ್ಟಾಗ ಬಾಬಾ ಹೈದರ್ ರೆಶಿಯವರ ಸಮಾಧಿ ಮತ್ತು ಅವರ...

    + ಹೆಚ್ಚಿಗೆ ಓದಿ
  • 05ಉಮಾ ನಗ್ರಿಯ ಉಮಾ ದೇವಿ

    ಉಮಾ ನಗ್ರಿಯ ಉಮಾ ದೇವಿ

    ಉಮಾ ನಗ್ರಿಯ ಉಮಾ ದೇವಿಯು ಅನಂತ್‍ನಾಗ್ ಪ್ರಾಂತ್ಯದಲ್ಲಿರುವ ಹಿಮಾಲಯದ ಬೆಟ್ಟಗಳ ನಡುವೆ ನೆಲೆಗೊಂಡಿದೆ. ಸ್ಥಳ ಪುರಾಣದಂತೆ ಹಿಂದೂಗಳ ದೇವತೆಯಾದ ಉಮಾ ದೇವಿಯು ಈ ಸ್ಥಳವನ್ನು ತನ್ನ ವಾಸ ಸ್ಥಾನವಾಗಿ ಮಾಡಿಕೊಂಡಳಂತೆ. ಇಲ್ಲಿ ಸಾಕ್ಷಾತ್ ದೇವಿಯೇ "ಓಂ ಕಾರ" ರೂಪದಲ್ಲಿ ನದಿಯಾಗಿ ಉಕ್ಕಿ ಇತರ ಐದು ಝರಿಗಳ ಸಹಾಯದಿಂದ...

    + ಹೆಚ್ಚಿಗೆ ಓದಿ
  • 06ನಾಗ್‍ಬಾಲ್

    ನಾಗ್‍ಬಾಲ್

    ನಾಗ್‍ಬಾಲ್ ಎಂಬುದು ಅನಂತ್‍ನಾಗ್ ಜಿಲ್ಲೆಯಲ್ಲಿರುವ ಒಂದು ಪ್ರಮುಖ ಹಿಂದೂ ಯಾತ್ರಾ ಸ್ಥಳವಾಗಿದೆ. ಈ ಸ್ಥಳಕ್ಕೆ ಭೇಟಿಕೊಟ್ಟಾಗ ಪ್ರವಾಸಿಗರು ಬೆಟ್ಟದ ಬುಡದಲ್ಲಿ ಉಕ್ಕಿ ಹರಿಯುವ ಒಂದು ಝರಿಯನ್ನು ಕಾಣಬಹುದು. ಈ ಝರಿಯು ಅನಂತ ಎಂದು ಕರೆಯಲ್ಪಡುವ ವಿಷ್ಟುವಿನ ಆರಾಧಿಸುವ ಸ್ಥಳವಾಗಿ ಖ್ಯಾತಿಪಡೆದಿದೆ. ಪ್ರವಾಸಿಗರು...

    + ಹೆಚ್ಚಿಗೆ ಓದಿ
  • 07ಸೈಯದ್ ಶಾಬ್ ಮಸೀದಿ

    ಸೈಯದ್ ಶಾಬ್ ಮಸೀದಿ

    ಸೈಯದ್ ಶಾಬ್ ಮಸೀದಿಯು ಈ ಸ್ಥಳದಲ್ಲಿರುವ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಇದು ಮಾರ್ತಂಡ ಭೂಭಾಗದಲ್ಲಿ ಅನಿಚ್‍ಟೀಪ್ ಬೆಟ್ಟದ ಬುಡದಲ್ಲಿ ನೆಲೆಗೊಂಡಿದೆ. ಈ ಮಸೀದಿಯನ್ನು ಹಝರತ್ ಸೈಯದ್ ಮೊಹಮ್ಮದ್ - ಉಲ್ಲಾ ಖಾದ್ರಿ ಸಮ್ನಾನಿಯವರ ಸ್ಮರಣಾರ್ಥವಾಗಿ ನಿರ್ಮಿಸಲಾಗಿದೆ. ಈ ಸ್ಥಳವು ಮುಸಲ್ಮಾನರಿಗೆ ಅತ್ಯಂತ ಪವಿತ್ರವೆಂದು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat