Search
  • Follow NativePlanet
Share
ಮುಖಪುಟ » ಸ್ಥಳಗಳು » ಅನಂತನಾಗ್ » ಆಕರ್ಷಣೆಗಳು » ಉಮಾ ನಗ್ರಿಯ ಉಮಾ ದೇವಿ

ಉಮಾ ನಗ್ರಿಯ ಉಮಾ ದೇವಿ, ಅನಂತನಾಗ್

1

ಉಮಾ ನಗ್ರಿಯ ಉಮಾ ದೇವಿಯು ಅನಂತ್‍ನಾಗ್ ಪ್ರಾಂತ್ಯದಲ್ಲಿರುವ ಹಿಮಾಲಯದ ಬೆಟ್ಟಗಳ ನಡುವೆ ನೆಲೆಗೊಂಡಿದೆ. ಸ್ಥಳ ಪುರಾಣದಂತೆ ಹಿಂದೂಗಳ ದೇವತೆಯಾದ ಉಮಾ ದೇವಿಯು ಈ ಸ್ಥಳವನ್ನು ತನ್ನ ವಾಸ ಸ್ಥಾನವಾಗಿ ಮಾಡಿಕೊಂಡಳಂತೆ. ಇಲ್ಲಿ ಸಾಕ್ಷಾತ್ ದೇವಿಯೇ "ಓಂ ಕಾರ" ರೂಪದಲ್ಲಿ ನದಿಯಾಗಿ ಉಕ್ಕಿ ಇತರ ಐದು ಝರಿಗಳ ಸಹಾಯದಿಂದ ಹರಿಯುತ್ತಾಳೆ ಎಂದು ಭಕ್ತಾಧಿಗಳು ನಂಬುತ್ತಾರೆ.

ಪ್ರವಾಸಿಗರು ಇಲ್ಲಿ ಹರಿಯುವ ಐದು ಝರಿಗಳಲ್ಲಿ ಎರಡು ಝರಿಗಳು ಸಂಗಮವಾಗುವುದನ್ನು ನೋಡಬಹುದು. ಇವುಗಳನ್ನು ಇಲ್ಲಿ ಶಿವ ಮತ್ತು ಪಾರ್ವತಿಯವರಿಗೆ ಸಮೀಕರಿಸಿ ಕಾಣಲಾಗುತ್ತದೆ. ಈ ಸ್ಥಳವು ಇಲ್ಲಿನ ಮೂಲದೇವರನ್ನು ಪೂಜಿಸಲು ಬರುವ ಭಕ್ತಾಧಿಗಳಿಂದ ತುಂಬಿ ತುಳುಕುತ್ತಿರುತ್ತದೆ. ಇಲ್ಲಿ ಸಮಯಾವಕಾಶ ದೊರೆತರೆ ಪ್ರವಾಸಿಗರು ಉಮಾದೇವಿಗೆ ಸಮೀಪದಲ್ಲಿರುವ ಕುಕೆರ್ ನಾಗ್, ಡಾಕ್ಸುಂ, ವೆರಿನಾಗ್ ಮತ್ತು ಅಚಬಲ್ ಎಂಬ ಸ್ಥಳಗಳನ್ನು ನೋಡಬಹುದು.

One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun