Search
  • Follow NativePlanet
Share
ಮುಖಪುಟ » ಸ್ಥಳಗಳು » ಅನಂತನಾಗ್ » ಆಕರ್ಷಣೆಗಳು » ಐಶ್‍ಮುಖಂ ಗುಡಿ

ಐಶ್‍ಮುಖಂ ಗುಡಿ, ಅನಂತನಾಗ್

1

15ನೇ ಶತಮಾನದಲ್ಲಿ ನಿರ್ಮಾಣಗೊಂಡ ಐಶ್‍ಮುಖಂ ಗುಡಿ ಅನಂತ್‍‍ನಾಗ್‍ನ ಅತ್ಯಂತ ಪ್ರಮುಖ ಯಾತ್ರಾಸ್ಥಳವಾಗಿದೆ. ಇದನ್ನು ಪ್ರಸಿದ್ಧ ರೆಶಿ ಅನುಯಾಯಿಗಳ ಮುಖ್ಯಸ್ಥರಲ್ಲಿ ಒಬ್ಬರಾದ ಶೇಖ್ ನೂರ್-ಉದ್-ದಿನ್‍ರವರ ಗೌರವಾರ್ಥ ನಿರ್ಮಿಸಲಾಗಿದೆ. ಒಂದಾನೊಂದು ಕಾಲದಲ್ಲಿ ಐಶ್‍ಮುಖಂ ಪಟ್ಟಣದಲ್ಲಿನ ಬೆಟ್ಟಗಳು ಹಝರತ್ ಝೈನ್ ಉದ್ ದಿನ್ ವಾಲಿಯವರ ನಿವಾಸವಾಗಿತ್ತು. ಆದ್ದರಿಂದ ಈ ಸ್ಥಳವು ವಿವಿಧ ಧರ್ಮದ ಅನುಯಾಯಿಗಳಿಗೆ ಅತ್ಯಂತ ಪವಿತ್ರವಾಗಿದೆ.

ಪ್ರಸಿದ್ಧ ನಂಬಿಕೆಯ ಪ್ರಕಾರ ಹಝರತ್ ಝೈನ್ ಉದ್ ದಿನ್ ವಾಲಿಯವರು ಅಲ್ಲಾರವರ ಬಗ್ಗೆ ಪ್ರವಚನ ನೀಡುತ್ತ ಇಲ್ಲಿ ತಮ್ಮ ಜೀವನವನ್ನು ಕಳೆದರೆಂದು ನಂಬಲಾಗಿದೆ. ಈ ಉದ್ದೇಶಕ್ಕಾಗಿ ಹಝರತ್ ಝೈನ್ ಉದ್ ದಿನ್ ವಾಲಿಯವರು ತಮ್ಮನ್ನು ತಾವು ಒಂದು ಗುಹೆಗೆ ಸೀಮಿತಗೊಳಿಸಿಕೊಂಡರಂತೆ. ಐಶ್‍ಮುಖಂ ಸಮಾಧಿಗೆ ಪ್ರತಿ ವರ್ಷ ನಡೆಯುವ ಉರುಸ್ ಮತ್ತು ಝೂಲ್ ಉತ್ಸವಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu