Search
  • Follow NativePlanet
Share
ಮುಖಪುಟ » ಸ್ಥಳಗಳು » ಅಂಬೋಲಿ » ಆಕರ್ಷಣೆಗಳು » ನಂಗರ್ತಾಸ್ ಜಲಪಾತ

ನಂಗರ್ತಾಸ್ ಜಲಪಾತ, ಅಂಬೋಲಿ

1

ಅಂಬೋಲಿಯಿಂದ ಸುಮರು 10 ಕಿ.ಮೀ.ದೂರದಲ್ಲಿ ನಂಗರ್ತಾಸ್ ಜಲಪಾತವಿದೆ. ಸಿಂಧೂದುರ್ಗ ಜಿಲ್ಲೆಯಲ್ಲಿರುವ ಈ ಜಲಪಾತವು ಮಳೆಗಾಲದಲ್ಲಿ ಅತ್ಯಂತ ಮನಮೋಹಕವಾಗಿ ಕಂಗೊಳಿಸುತ್ತದೆ.

ಎತ್ತರವಾದ ಬೆಟ್ಟದ ಮೇಲಿಂದ ಧುಮುಕುವ ಈ ಜಲಪಾತ ಸುಮಾರು 10 ಅಡಿ ಆಳದ ಕಮರಿಯೊಳಗೆ ರಭಸವಾಗಿ ಬೀಳುವಾಗ ನೀರು ಬೀಳುವ ಶಬ್ಧ ಪ್ರತಿಧ್ವನಿಸುತ್ತ ಕೇಳಲು ರೋಮಾಂಚನಕಾರಿಯಾಗಿರುತ್ತದೆ. ಇಲ್ಲಿನ ನಿಸರ್ಗ ಸೌಂದರ್ಯ ಮನಮೋಹಕವಾಗಿದ್ದು ಪ್ರವಾಸಿಗರು ಇಲ್ಲಿ ವಿಶ್ರಾಂತಿಗಾಗಿ ಬರುತ್ತಾರೆ.

ಎತ್ತರವಾದ ಬೆಟ್ಟದ ಕಣಿವೆಗೆ ಸೇತುವೆ ನಿರ್ಮಾಣ ಮಾಡಿದ್ದು ಮೇಲಿನಿಂದ ಜಲಪಾತವನ್ನು ನೋಡುವಾಗ ಆ ದೃಶ್ಯ ಅತ್ಯಂತ ರಮಣೀಯವಾಗಿದ್ದು ನೀರು ಕೆಳಗೆ ಧುಮುಕುತ್ತಾ ಭುವಿಯೋಂದಿಗೆ ಬೆರೆತಂತೆ ಕಂಗೊಳಿಸುತ್ತದೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed