Search
  • Follow NativePlanet
Share
ಮುಖಪುಟ » ಸ್ಥಳಗಳು » ಅಂಬೋಲಿ » ಆಕರ್ಷಣೆಗಳು » ಶಿರ್ಗಾಂವ್ಕರ್ ಪಾಯಿಂಟ್

ಶಿರ್ಗಾಂವ್ಕರ್ ಪಾಯಿಂಟ್, ಅಂಬೋಲಿ

1

ಅಂಬೋಲಿ ನಗರದಿಂದ ಕೇವಲ 2.5 ಕಿ.ಮೀ.ದೂರದಲ್ಲಿರುವ ಶಿರ್ಗಾಂವ್ಕರ್ ಪಾಯಿಂಟ್ ಪಿಕ್ ನಿಕ್ ಗೆ ಹೇಳಿ ಮಾಡಿಸಿದ ಸ್ಥಳವಾಗಿದ್ದು ಇಲ್ಲಿಗೆ ಬರುವ ಪ್ರವಾಸಿಗರನ್ನೆಲ್ಲಾ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಮಳೆಗಾಲದಲ್ಲಿ ಹಚ್ಚ ಹಸಿರಾದ ಸಸ್ಯಕಾಶಿಯ ನಡುವೆ ಹಿತವಾದ ಹಾಗೂ ತಂಪಾದ ವಾತಾವರಣವಿರುವಾಗ ಈ ಸ್ಥಳಕ್ಕೆ ಭೇಟಿ ನೀಡಬೇಕೆಂದು ಹೋಗಿ ಬಂದವರು ಹೇಳುವ ಅನುಭವದ ಮಾತು.

ಈ ಪಾಯಿಂಟ್ ಸಮೀಪದಲ್ಲೇ ಶಂಕರ ಮತ್ತು ದೇವಿಯ ದೇವಸ್ಥಾವವಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat