Search
  • Follow NativePlanet
Share
ಮುಖಪುಟ » ಸ್ಥಳಗಳು » ಅಂಬೋಲಿ » ಆಕರ್ಷಣೆಗಳು
  • 01ಅಂಬೋಲಿ ಜಲಪಾತ

    ಅಂಬೋಲಿ ಜಲಪಾತ

    ಅಂಬೋಲಿ ನಗರದಲ್ಲಿರುವ ಅತ್ಯಂತ ಸುಂದರವಾದ ಪ್ರದೇಶ ಅಂಬೋಲಿ ಫಾಲ್ಸ್. ವರ್ಷವಿಡೀ ಇದು ಬಹುತೇಕ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ.

    ಮಳೆಗಾಲದಲ್ಲಿ ಹಾಲಿನ ನೊರೆಯಂತೆ ಧುಮುಕುವ ಜಲಪಾತ ಹಾಗೂ ಸುತ್ತಲಿನ ಸುಂದರವಾದ ಹಚ್ಚ ಹಸಿರು ಎಂಥವರ ಕಣ್ಮನಗಳನ್ನೂ ಸೆಳೆಯುತ್ತದೆ. ಮಳೆಗಾಲದಲ್ಲಿ ಸುತ್ತಲಿನ ಪ್ರದೇಶವೆಲ್ಲ ಮಂಜು...

    + ಹೆಚ್ಚಿಗೆ ಓದಿ
  • 02ಶಿರ್ಗಾಂವ್ಕರ್ ಪಾಯಿಂಟ್

    ಶಿರ್ಗಾಂವ್ಕರ್ ಪಾಯಿಂಟ್

    ಅಂಬೋಲಿ ನಗರದಿಂದ ಕೇವಲ 2.5 ಕಿ.ಮೀ.ದೂರದಲ್ಲಿರುವ ಶಿರ್ಗಾಂವ್ಕರ್ ಪಾಯಿಂಟ್ ಪಿಕ್ ನಿಕ್ ಗೆ ಹೇಳಿ ಮಾಡಿಸಿದ ಸ್ಥಳವಾಗಿದ್ದು ಇಲ್ಲಿಗೆ ಬರುವ ಪ್ರವಾಸಿಗರನ್ನೆಲ್ಲಾ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.

    ಮಳೆಗಾಲದಲ್ಲಿ ಹಚ್ಚ ಹಸಿರಾದ ಸಸ್ಯಕಾಶಿಯ ನಡುವೆ ಹಿತವಾದ ಹಾಗೂ ತಂಪಾದ ವಾತಾವರಣವಿರುವಾಗ ಈ ಸ್ಥಳಕ್ಕೆ ಭೇಟಿ...

    + ಹೆಚ್ಚಿಗೆ ಓದಿ
  • 03ಹೀರಣ್ಯ ಕೇಶಿ ದೇವಾಲಯ

    ಹೀರಣ್ಯ ಕೇಶಿ ದೇವಾಲಯ

    ಈ ದೇವಾಲಯಕ್ಕೆ ಭೇಟಿ ನೀಡಲು ವರ್ಷವಿಡಿ ಅಂಬೋಲಿಗೆ ಪ್ರವಾಸಿಗರು ಭೇಟಿ ನೀಡುತ್ತಲೇ ಇರುತ್ತಾರೆ. ದೇವಿ ಪಾರ್ವತಿಯನ್ನು ಹೀರಣ್ಯ ಕೇಶಿ ಎಂಬ ಹೆಸರಿನಲ್ಲಿ ಕರೆದು ಆಕೆಗೆ ದೇವಸ್ಥಾನ ನಿರ್ಮಿಸಿದ್ದಾರೆ. ಇಲ್ಲಿ ದೇವಿಯ ಪತಿ ಶಿವನ ವಿಗ್ರಹವನ್ನೂ ಪ್ರತಿಷ್ಠಾಪಿಸಲಾಗಿದೆ.

    ಈ ದೇವಸ್ಥಾನವು ಹಿರಣ್ಯ ಕೇಶಿ ಎಂಬ ನದಿಯ ತಟದಲ್ಲೆ...

    + ಹೆಚ್ಚಿಗೆ ಓದಿ
  • 04ನಂಗರ್ತಾಸ್ ಜಲಪಾತ

    ನಂಗರ್ತಾಸ್ ಜಲಪಾತ

    ಅಂಬೋಲಿಯಿಂದ ಸುಮರು 10 ಕಿ.ಮೀ.ದೂರದಲ್ಲಿ ನಂಗರ್ತಾಸ್ ಜಲಪಾತವಿದೆ. ಸಿಂಧೂದುರ್ಗ ಜಿಲ್ಲೆಯಲ್ಲಿರುವ ಈ ಜಲಪಾತವು ಮಳೆಗಾಲದಲ್ಲಿ ಅತ್ಯಂತ ಮನಮೋಹಕವಾಗಿ ಕಂಗೊಳಿಸುತ್ತದೆ.

    ಎತ್ತರವಾದ ಬೆಟ್ಟದ ಮೇಲಿಂದ ಧುಮುಕುವ ಈ ಜಲಪಾತ ಸುಮಾರು 10 ಅಡಿ ಆಳದ ಕಮರಿಯೊಳಗೆ ರಭಸವಾಗಿ ಬೀಳುವಾಗ ನೀರು ಬೀಳುವ ಶಬ್ಧ ಪ್ರತಿಧ್ವನಿಸುತ್ತ ಕೇಳಲು...

    + ಹೆಚ್ಚಿಗೆ ಓದಿ
  • 05ಮಾಧವಗಡ ಕೋಟೆ

    ಮಾಧವಗಡ ಕೋಟೆ

    ಅಂಬೋಲಿ ನಗರದಲ್ಲಿರುವ ಐತಿಹಾಸಿಕ ಮಾಧವಗಡ ಕೋಟೆಯು ಅತ್ಯಂತ ಆಕರ್ಷಕ ವಾಸ್ತುಶಿಲ್ಪವನ್ನು ಹೊಂದಿದೆ. ಪುಣೆನಲ್ಲಿರುವ ಶನಿವಾರವಾಡಾ ಎಂಬ ಅರಮನೆಯ ನಾಲ್ಕು ಪಟ್ಟು ವಿಸ್ತಾರವಾಗಿರುವ ಈ ಕೋಟೆಯು ಪ್ರಸ್ತುತ ನಾಶವಾಗಿದ್ದರೂ, ಆಕರ್ಷಣೆ ಕಳೆದುಕೊಂಡಿಲ್ಲ. ಈ ಕೋಟೆಯು ನಗರದ ಮುಖ್ಯ ರಸ್ತೆಯಲ್ಲಿದೆ.

    ಈ ಕೋಟೆಯ ಮೇಲ್ಭಾಗದಲ್ಲಿ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue