Search
  • Follow NativePlanet
Share
ಮುಖಪುಟ » ಸ್ಥಳಗಳು » ಅಂಬಸಮುದ್ರಂ » ಆಕರ್ಷಣೆಗಳು » ಪಾಪನಾಸಂ ಅಣೆಕಟ್ಟು

ಪಾಪನಾಸಂ ಅಣೆಕಟ್ಟು, ಅಂಬಸಮುದ್ರಂ

2

1942ರಲ್ಲಿ ಕೃಷಿಬಳಕೆಯ ಉದ್ದೇಶದಿಂದ ಕಟ್ಟಲಾದ ಈ ಅಣೆಕಟ್ಟಿನಲ್ಲಿ ಬಳಿಕ, ಅಂದರೆ 1944ರಿಂದ 1951ರ ವರೆಗೆ ನಾಲ್ಕು ಫ್ರಾನ್ಸಿಸ್ ಟರ್ಬೈನ್ ಗಳನ್ನು ಅಳವಡಿಸುವ ಮೂಲಕ ಜಲವಿದ್ಯುತ್ ಉತ್ಪಾದನೆಯನ್ನೂ ನಡೆಸಲಾಗುತ್ತಿದೆ. ಪ್ರಸ್ತುತ 32 ಮೆಗಾವ್ಯಾಟುಗಳಷ್ಟು ವಿದ್ಯುತ್ತನ್ನು ಉತ್ಪಾದಿಸಲಾಗುತ್ತಿದೆ. ಅಣೆಕಟ್ಟಿನ ನೀರಿನಿಂದ ತಿರುನೆಲ್ವೇಲಿ ಮತ್ತು ಟ್ಯೂಟಿಕಾರಿನ್ ಜಿಲ್ಲೆಗಳ ಎಂಭತ್ತಾರು ಸಾವಿರ ಹೆಕ್ಟೇರ್ ಭೂಮಿಯಲ್ಲಿ ಭತ್ತದ ಬೆಳೆ ಬೆಳೆಯಲಾಗುತ್ತಿದೆ. ಅಣೆಕಟ್ಟಿನ ಎತ್ತರ 200 ಅಡಿ ಹಾಗೂ ಅಗಲ 744 ಅಡಿ.

ಸುತ್ತಮುತ್ತಲಿರುವ ಗಗನಚುಂಬಿ ಬೆಟ್ಟಗಳು ಹಾಗೂ ಪ್ರಫುಲ್ಲ ವಾತಾವರಣ ವಿಹಾರಕ್ಕೆ ಅತ್ಯಂತ ಸೂಕ್ತವಾಗಿದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed