ಬೈಕಿಂಗ್, ಅಲ್ಮೋರಾ

ಪರ್ವತಗಳಲ್ಲಿ ಬೈಕಿಂಗ್ ಚಟುವಟಿಕೆ, ಹೊಸ ಪರಿಕಲ್ಪನೆಯದಾಗಿದ್ದರೂ, ಇದು ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಅತ್ಯಂತ ಜನಪ್ರಿಯ ಸಾಹಸ ಚಟುವಟಿಕೆಗಳಲ್ಲಿ ಒಂದಾಗಿದೆ. ಅಲ್ಮೋರಾ ಬೆಟ್ಟಗಳಲ್ಲಿ ವಿವಿಧ ಸುಲಭ ಬೈಕಿಂಗ್ ತರಬೇತಿ ಮತ್ತು ಸೌಲಭ್ಯಗಳು ಲಭ್ಯವಿವೆ. ಆಸಕ್ತಿಯುಳ್ಳ ಪ್ರವಾಸಿಗರು ಸೈಕಲ್ ಮತ್ತು ಇತರ ಅಗತ್ಯ ವಸ್ತುಗಳನ್ನು ಬಾಡಿಗೆಗೆ ಪಡೆದುಕೊಳ್ಳಬಹುದು. ಅಲ್ಮೋರಾ ಮತ್ತು ನೆರೆಯ ಪ್ರದೇಶಗಳಲ್ಲಿ ಬೈಕಿಂಗ್ ಪ್ರವಾಸಗಳಿಗೆಂದು  ಅನೇಕ ಪ್ರವಾಸ ನಿರ್ವಾಹಕರು ಆಯೋಜಿಸುತ್ತಾರೆ.

Please Wait while comments are loading...