Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲ್ಮೋರಾ » ಆಕರ್ಷಣೆಗಳು » ಕಸರ್ ದೇವಿ ದೇವಾಲಯ

ಕಸರ್ ದೇವಿ ದೇವಾಲಯ, ಅಲ್ಮೋರಾ

1

ಕಸರ್ ದೇವಿ ದೇವಾಲಯ, ಅಲ್ಮೋರಾದಿಂದ 5 ಕಿ. ಮೀ ದೂರದಲ್ಲಿರುವ ಜನಪ್ರಿಯ ದೇವಾಲಯ. ಈ ದೇವಾಲಯವನ್ನು 2 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಸ್ಥಳೀಯರ ಪ್ರಕಾರ,1970 ರಿಂದ 1980 ರ ಸಮಯದಲ್ಲಿ ಇದು  ಡಚ್ ಸನ್ಯಾಸಿಯೊಬ್ಬನ ಮನೆಯಾಗಿತ್ತು. ದೇವಾಲಯದ ಹಿನ್ನೆಲೆಯಲ್ಲಿ ರಮಣೀಯ ಹವಾಭಾಗ್ ಕಣಿವೆ ಸುಂದರವಾಗಿ ಗೋಚರಿಸುತ್ತದೆ. ಇದರ ಪರಿಣಾಮವಾಗಿ ಈ ಸ್ಥಳ ವಿಹಾರಿ ಧಾಮದಂತೆಯೂ ಕಾರ್ಯನಿರ್ವಹಿಸುತ್ತದೆ.

ಒಂದು ದಂತಕಥೆಯ ಪ್ರಕಾರ, ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಸಂಸ್ಥಾಪಕರಾದ ಮಹಾನ್ ಭಾರತೀಯ ಸನ್ಯಾಸಿ ಸ್ವಾಮಿ ವಿವೇಕಾನಂದರವರು ಒಮ್ಮೆ ಈ ಸ್ಥಳದಲ್ಲಿ ಧ್ಯಾನ ಮಾಡಿದ್ದರು. ಪ್ರಯಾಣಿಕರು ಕಾಳಿಮಠ್ ಪಟ್ಟಣದಿಂದ ಕಾಲ್ನಡಿಗೆಯಲ್ಲಿ ಈ ದೇವಸ್ಥಾನವನ್ನು ತಲುಪಬಹುದು. ಈ ಸ್ಥಳವನ್ನು ತಲುಪಲು ಅಲ್ಮೋರಾದಿಂದ ಬಸ್ಸುಗಳು ಮತ್ತು ಟ್ಯಾಕ್ಸಿಗಳ ಸೌಲಭ್ಯಗಳಿವೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat