Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲ್ಮೋರಾ » ಆಕರ್ಷಣೆಗಳು » ಬಿನ್ಸರ್ ಅಭಯಾರಣ್ಯ

ಬಿನ್ಸರ್ ಅಭಯಾರಣ್ಯ, ಅಲ್ಮೋರಾ

1

ಬಿನ್ಸರ್ ವನ್ಯಮೃಗವು, ಅಲ್ಮೋರಾ ಪಟ್ಟಣದಿಂದ 30 ಕಿ.ಮೀ ದೂರದಲ್ಲಿದ್ದು, ಒಂದು ಪ್ರಮುಖ ಪ್ರವಾಸಿ ತಾಣವೆನಿಸಿದೆ. ಈ ಅಭಯಾರಣ್ಯವು 45.59 ಚ.ಕಿ.ಮೀ ಭೂಪ್ರದೇಶದಲ್ಲಿ ವ್ಯಾಪಿಸಿದೆ ಮತ್ತು  ಸಮುದ್ರ ಮಟ್ಟದಿಂದ 900 ರಿಂದ 2500 ಮೀ ಎತ್ತರದಲ್ಲಿದೆ.

ಈ ಅಭಯಾರಣ್ಯವು ಚಿರತೆ, ಕಸ್ತೂರಿ ಮೃಗ/ಜಿಂಕೆ, ಕಾಡು ಬೆಕ್ಕು(ಜಂಗಲ್ ಕ್ಯಾಟ್), ಕಪ್ಪು ಕರಡಿ, ಪೈನ್ ಮಾರ್ಟೆನ್, ನರಿ, ಬಣ್ಣದ ವಾನರ, ಕೋತಿ, ಮುಳ್ಳುಹಂದಿ, ಹಾರುವ ಅಳಿಲು ಮತ್ತು ಬಾರ್ಕಿಂಗ್ ಜಿಂಕೆಯಂತಹ ಹಲವಾರು ಪ್ರಾಣಿಗಳ ನೈಸರ್ಗಿಕ ವಾಸಸ್ಥಾನವಾಗಿದೆ.

ಅಲ್ಲದೆ, ಈ ಅಭಯಾರಣ್ಯವು 200 ಕ್ಕೂ ಹೆಚ್ಚು ಜಾತಿಗಳ ಪಕ್ಷಿ ಸಂಕುಲಗಳನ್ನು ಹೊಂದಿರುವುದರಿಂದ ಈ ಅಭಯಾರಣ್ಯವನ್ನು, ಬರ್ಡ್ ಲೈಫ್ ಇಂಟರ್ನ್ಯಾಷನಲ್, ಪ್ರಮುಖ ಪಕ್ಷಿ ಸ್ಥಳ ಎಂದು ಘೋಷಿಸಿದೆ. ಚೇಕಡಿ ಹಕ್ಕಿಗಳು, ಫೋರ್ಕ್ಟೈಲ್, ಮರಗುಬ್ಬಿಗಳು, ಕಪ್ಪಿ ಹಕ್ಕಿಗಳು, ಗಿಣಿಗಳು, ಲಾಫಿಂಗ್ ಸಿಳ್ಳಾರ, ಮ್ಯಾಗ್ಪೈ ಮೊದಲಾದವುಗಳು ಇಲ್ಲಿ ಕಾಣಬಹುದಾದ ಪ್ರಮುಖ ಪಕ್ಷಿಗಳಲ್ಲಿ ಕೆಲವು. ಕಲಿಜ್ - ಫೆಸೆಂಟ್, ಫೈನ್ಸ್, ಓಕ್ಸ್, ರೊಡೊಡೆಂಡ್ರೋನ್ಸ್, ಬ್ರಯೋಫೈಟ್ ಗಳು ಪಾಚಿಗಳು, ಕಫಲ್, ಪೈನಸ್ ರಾಕ್ಸ್, ಕ್ವೆರ್ಕಸ್ ಗ್ಲೋಕಾ, ಕ್ವೆರ್ಕಸ್ ಇಂಕನ ಹೀಗೆ ಮುಂತಾದ ಸ್ಥಳೀಯ ಸಸ್ಯ ಸಂಪತ್ತೂ ಕೂಡ ಈ ಅಭಯಾರಣ್ಯದಲ್ಲಿ ಕಂಡುಬರುತ್ತವೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun