Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲ್ಮೋರಾ » ಆಕರ್ಷಣೆಗಳು » ಚಿತೈ ದೇವಾಲಯ ಅಥವಾ ಚೈತಿ ದೇವಾಲಯ

ಚಿತೈ ದೇವಾಲಯ ಅಥವಾ ಚೈತಿ ದೇವಾಲಯ, ಅಲ್ಮೋರಾ

1

ಚಿತೈ ದೇವಾಲಯ ಅಲ್ಮೋರಾದಿಂದ 6 ಕಿ. ಮೀ ದೂರದಲ್ಲಿರುವ ಜನಪ್ರಿಯ ಪವಿತ್ರ ತಾಣವಾಗಿದೆ. ಈ ದೇವಾಲಯವನ್ನು ಚೈತಿ ದೇವಾಲಯ ಎಂದೂ ಕರೆಯಲಾಗುತ್ತದೆ ಮತ್ತು ಕುಮಾವೂನ್ ಪ್ರದೇಶದ ಮೂಲ ದೇವತೆ ಹಾಗು ಶಿವನ ಅವತಾರವೆಂದು ನಂಬಲಾಗಿರುವ 'ಗೋಲು ದೇವತಾ' ಗೆ ದೇಗುಲವನ್ನು ಸಮರ್ಪಿಸಲಾಗಿದೆ. ಚಂದ್ ವಂಶದ ಒಬ್ಬ ರಾಜನ ಮೂಲಕ 12 ನೇ ಶತಮಾನದಲ್ಲಿ ಈ ದೇವಾಲಯ ನಿರ್ಮಿತವಾಯಿತು ಎಂದು ನಂಬಲಾಗಿದೆ.

ದೇವಾಲಯವು ಒಂದು ಬೆಟ್ಟದ ತುದಿಯಲ್ಲಿ ನೆಲೆಸಿದ್ದು, ಚಿರ್ ಪೈನ್ ಮತ್ತು ಮಿಮೋಸ ಕ್ಲಂಪ್ (ಒಂದು ಬಗೆಯ ನಾಚಿಕೆ ಗಿಡ) ಗಳ ದಟ್ಟ ಕಾಡುಗಳಿಂದ ಸುತ್ತುವರೆದಿದೆ. ದೊಡ್ಡ ಸಂಖ್ಯೆಯಲ್ಲಿ ಪ್ರತಿ ವರ್ಷ ಭಕ್ತಾದಿಗಳು ತಮ್ಮ ಪ್ರಾರ್ಥನೆ ಸಲ್ಲಿಸಲು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಪ್ರವಾಸಿಗರು ಈ ದೇವಾಲಯದ ಗೋಡೆಗಳ ಮೇಲೆ ಲಗತ್ತಿಸಲಾದ ಕೋರ್ಟ್ ಸ್ಟಾಂಪ್ ಪೇಪರ್ಗಳನ್ನು ನೋಡಬಹುದು. ಈ ಪೇಪರ್ಗಳನ್ನು ನ್ಯಾಯಾಲಯದಲ್ಲಿ ಯಾರಿಗೆ ನ್ಯಾಯವಂಚಿತ ಭಕ್ತರು ಮೇಲ್ಮನವಿಗಳಂತೆ ಭಾವಿಸಿ ಪ್ರಾರ್ಥಿಸಿ ಲಗತ್ತಿಸಿರುತ್ತಾರೆ. ಭಕ್ತಾದಿಗಳು ತಮ್ಮ ಇಚ್ಛೆಗಳು ಪೂರೈಕೆಯಾದ ನಂತರ ಆಡುಗಳನ್ನು ಇಲ್ಲಿ ತ್ಯಾಗ/ಬಲಿ ಕೊಡುತ್ತಾರೆ. ಪ್ರವಾಸಿಗರು ಅಲ್ಮೋರಾದಿಂದ ದೇವಸ್ಥಾನವನ್ನು ತಲುಪಲು ಬಸ್, ಟ್ಯಾಕ್ಸಿ, ಅಥವಾ ಇನ್ನಿತರ ವಾಹನಗಳ ಮೂಲಕ ಪ್ರಯಾಣ ಮಾಡಬಹುದು.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed