Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲೆಪ್ಪಿ » ಆಕರ್ಷಣೆಗಳು » ಸೇಂಟ್ ಆಂಡ್ರ್ಯೂಸ್ ಚರ್ಚ್

ಸೇಂಟ್ ಆಂಡ್ರ್ಯೂಸ್ ಚರ್ಚ್, ಅಲೆಪ್ಪಿ

2

ಸೇಂಟ್ ಆಂಡ್ರ್ಯೂಸ್ ಚರ್ಚ್ ನ್ನು 1500 ರಲ್ಲಿಯೇ ನಿರ್ಮಿಸಲಾಯಿತು ಎನ್ನುವ ಪ್ರತೀತಿ ಇದೆ. ಪೋರ್ಚುಗೀಸರು ದಂಡೆತ್ತಿ ಬಂದಾಗ ಅವರೇ ಈ ಚರ್ಚನ್ನು ಪ್ರಾರಂಭಿಸಿದರು ಎನ್ನುವ ಬಗ್ಗೆ ಐತಿಹ್ಯಗಳಿವೆ. ಪ್ರಾರಂಭದಲ್ಲಿ ಹುಲ್ಲು ಛಾವಣಿ, ಮರ ಮತ್ತು ಕಲ್ಲುಗಳನ್ನು ಬಳಸಿಕೊಂಡು ಕಟ್ಟಲಾಗಿತ್ತು. ಕಾಲಾನಂತರದಲ್ಲಿ, ಚರ್ಚ್ ಜನಪ್ರಿಯವಾಗಿ ಬೆಳೆದು ರಾಜ್ಯ ಮತ್ತು ಹೊರಗಿನ ವಿವಿಧ ಭಾಗಗಳಿಂದಲೂ ಈಗ ಭಕ್ತರನ್ನು, ಪ್ರವಾಸಿಗರನ್ನು ಆಕರ್ಷಿಸ ತೊಡಗಿತು. ಸೇಂಟ್ ಆಫ್ ಫೀಸ್ಟ್ ಸೆಬಾಸ್ಟಿಯನ್ ಈ ಚರ್ಚ್ ನ ಪ್ರಮುಖ ಹಬ್ಬವಾಗಿದೆ. ಎ ಹಿಸ್ಟರಿ ಎಂಬುದು ಇಲ್ಲಿಯ ಬೃಹತ್ ಸ್ಥಳೀಯ ಪುರಾಣ.

ಇದರಲ್ಲಿರುವಂತೆ ಸ್ಥಳೀಯ ಸಂಪ್ರದಾಯಗಳೇ ಇಲ್ಲಿನ ಪ್ರಮುಖ ಪೂಜಾವಿಧಾನವೂ ಹೌದು. ಇಲ್ಲಿ ಭಕ್ತರ ಪವಿತ್ರೀಕರಣ ಮಾಡಲಾಗುತ್ತದೆ. ಪಾಪನಾಶಿನಿ ಪಾನೀಯಗಳು ಇಲ್ಲಿನ ವಿಶೇಷ. ಅನೇಕ ಭಕ್ತರು ಇಲ್ಲಿನ ಸಮುದ್ರದಂಡೆಯ ಮೇಲೆ ನಡೆಯುತ್ತಾ, ಮನಸಿನ ದುಗುಡಗಳನ್ನು ಮರೆಯುತ್ತಾರೆ. ಈ ಚರ್ಚು ಅಲೆಪ್ಪಿಯಿಂದ 25 ಕಿಲೋಮೀಟರ್ ದೂರದಲ್ಲಿದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat