Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲೆಪ್ಪಿ » ಆಕರ್ಷಣೆಗಳು » ಚೆಟ್ಟಿಕುಲಂಗರ ಭಗವತಿ ದೇವಸ್ಥಾನ

ಚೆಟ್ಟಿಕುಲಂಗರ ಭಗವತಿ ದೇವಸ್ಥಾನ, ಅಲೆಪ್ಪಿ

4

ದೇವಾಲಯವನ್ನು ನೋಡುವ ಸಲುವಾಗಿಯೇ ಕೇರಳಕ್ಕೆ ಬರುವ ಅತಿ ಹೆಚ್ಚು ಭಕ್ತರು ಭೇಟಿ ಕೊಡುವ ದೇವಸ್ಥಾನ ಚೆಟ್ಟಿಕುಲಂಗರ ಭಗವತಿ ದೇವಸ್ಥಾನ. ಎರಡನೆಯ ಸ್ಥಾನದಲ್ಲಿರುವುದು ಶಬರಿಮಲೆ. ಅನೇಕ ವರ್ಷಗಳಿಂದಲೂ ಇಷ್ಟೇ ಪ್ರಮಾಣದ ಭಕ್ತರು ಇಲ್ಲೆ ಏಟಿ ನೀಡುತ್ತಲೇ ಇದ್ದಾರೆ.

ಇದು ಸುಮಾರು 1200 ವರ್ಷಗಳ ಹಿಂದೆ ನಿರ್ಮಿಸಿದ ದೇವಾಲಯ. ಇವತ್ತಗೂ ತನ್ನ ಆಕರ್ಷಣೆಯನ್ನು ಇದು ಕಳೆದುಕೊಂಡಿಲ್ಲ. ಇದರ ಅಪೂರ್ವ ನೋಟವೇ ವಿಶ್ವದ ನಾನಾ ಭಾಗಗಳಿಂದ ಪ್ರವಾಸಿಗರನ್ನು ಸೆಳೆಯುತ್ತದೆ. ಈ ದೇವಸ್ಥಾನದ ಭಗವತಿ ದೇವತೆ ಮೂರು ಹೊತ್ತಿಗೆ ಮೂರು ದೇವತೆಗಳ ರೂಪದಲ್ಲಿ ಆರಾಧಿಸಲ್ಪಡುತ್ತಾಳೆ. ಮುಂಜಾನೆ - ಮಹಾ ಸರಸ್ವತಿ, ಮಧ್ಯಾಹ್ನ ಮಹಾಲಕಕ್ಷ್ಮಿ, ಮತ್ತು ಸಂಜೆಯ ವೇಳೆಗೆ ಶ್ರೀ ದುರ್ಗಿಯ ಹೆಸರಲ್ಲಿ ಪೂಜಿಸಲ್ಪಡುತ್ತಾಳೆ. ಪರತಿನಿತ್ಯವೂ ಇಲ್ಲಿ ಜಾನಪದ, ಸಂಪ್ರದಾಯಿಕ ಮತ್ತು ಇತಿಹಾಸ ಪುರಾಣಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುತ್ತದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu