ಫೈಜಾಬಾದ್ - ನವಾಬರ ಹೆಮ್ಮೆಯ ನಾಡು
ಫೈಜಾಬಾದ್ ಉತ್ತರಪ್ರದೇಶ ರಾಜ್ಯದಲ್ಲಿದೆ, ಇದು ಗಾಘ್ರಾ ನದಿ ದಂಡೆಯಲ್ಲಿದೆ, ಇದು ಗಂಗಾನದಿಯ ಸಣ್ಣ ಉಪನದಿ. ಮಧ್ಯಮ ಗಾತ್ರದ ಪೈಕಿ ವಿಪರೀತವಾಗಿ ಬೆಳಿದಿರುವ ಈ ನಗರವನ್ನು 1730 ರಲ್ಲಿ ಬೆಂಗಾಲಿನ ನವಾಬ್ ಆಲಿ ವರ್ಧಿ......
ಜೌನಪುರ್ : ಐತಿಹಾಸಿಕ ಸ್ಥಳಗಳನ್ನು ಪರಿಚಯಿಸುವ ತಾಣ
ಉತ್ತರ ಪ್ರದೇಶದಲ್ಲಿನ ಜೌನಪುರ ಜಿಲ್ಲೆಯಲ್ಲಿ ಜೌನಪುರ ನಗರವಿದೆ. ಈ ನಗರದ ಇತಿಹಾಸವು 1359 ರಷ್ಟು ಹಿಂದಿನದು. ಆಗ ಈ ಪ್ರದೇಶವು ಶೀರಾಜ಼್-ಏ-ಹಿಂದ್ ಎಂದು ಪ್ರಸಿದ್ಧವಾಗಿತ್ತು. ಇದನ್ನು ಫಿರೋಜ್ ಷಾ ತುಘಲಕ್......
ಬಾರಾಬಂಕಿ : ಪೂರ್ವಾಂಚಲದ ಹೆಬ್ಬಾಗಿಲು
ಉತ್ತರ ಪ್ರದೇಶದ ಫೈಜಾಬಾದ್ ಭಾಗದಲ್ಲಿನ ನಾಲ್ಕು ಜಿಲ್ಲೆಗಳಲ್ಲೊಂದಾದ ಬಾರಾಬಂಕಿ ಘಾಘ್ರಾ ಮತ್ತು ಗೋಮತಿ ನದಿಗಳ ಹರಿವಿನ ನಡುವೆ ನೆಲೆ ನಿಂತಿದೆ. ಈ ಜಿಲ್ಲೆ ಪೂರ್ವಾಂಚಲದ ಹೆಬ್ಬಾಗಿಲು ಎಂದೂ ಗುರುತಿಸಲ್ಪಡುತ್ತದೆ.......
ಪ್ರತಾಪಘಡ್ - ಪ್ರವಾಸಿ ಪುಣ್ಯಧಾಮದ ಒಂದು ಇಣುಕು ನೋಟ.
ಪ್ರತಾಪಘಡ್ ಉತ್ತರ ಪ್ರದೇಶದ ಒಂದು ಜಿಲ್ಲೆಯಾಗಿದ್ದು, ತನ್ನ ಹೆಸರನ್ನು ಕೇಂದ್ರ ಕಾರ್ಯಸ್ಥಾನವಾದ "ಬೇಲ ಪ್ರತಾಪಘಡ್" ಎಂಬ ಪಟ್ಟಣದಿಂದ ಪಡೆದುಕೊಂಡಿದೆ. ಸ್ಥಳೀಯ ಇತಿಹಾಸದ ಪ್ರಕಾರ, ಅದೇ ಸಂಸ್ಥಾನದ ರಾಜನಾದ......
ಚಂದೌಲಿ : ಏಷಿಯನ್ ಸಿಂಹಗಳ ತಾಣ
ಚಂದೌಲಿ ಜಿಲ್ಲೆ ಉತ್ತರ ಪ್ರದೇಶದ ವಾರಣಾಸಿಯಿಂದ 50 ಕಿಲೋ ಮೀಟರ್ ದೂರದಲ್ಲಿದೆ. ಬರೌಲಿಯ ರಜಪೂತ ಮನೆತನದ ನರೋತ್ತಮ ರೈ ಚಂದ್ರ ಶಾ ಈ ನಗರವನ್ನು ಕಟ್ಟಿಸಿದ ನಂತರ ಇದಕ್ಕೆ ಚಂದೌಲಿ ಎಂಬ ಹೆಸರು ಬಂತು. ಇವರ ಅನುಯಾಯಿಗಳು......
ಕೈಮೂರ್: ಆನಂದದ ನಗರ
ಬಿಹಾರದ ಅತ್ಯಂತ ಸುಂದರವಾದ ಮತ್ತು ಪಾರಂಪರಿಕ ನಗರಗಳಲ್ಲಿ ಕೈಮೂರ್ ಬಹಳ್ ಮಹತ್ವದ ಸ್ಥಾನ ಪಡೆದಿದೆ. ಜಿಲ್ಲಾ ಕೇಂದ್ರ ಸ್ಥಳವನ್ನಾಗಿ ಭಬುವಾ ವನ್ನು ಪಡೆದಿರುವ ಜಿಲ್ಲೆ ಕೈಮೂರ್ ಬಿಹಾರದ ಪಶ್ಚಿಮ ಭಾಗದಲ್ಲಿ ಇದೆ. ಇಲ್ಲಿನ......
ಬಸ್ತಿ - ಬಿದಿರು ಮತ್ತು ಮಾವಿನ ತೋಪುಗಳ ರಮ್ಯ ತಾಣ!
ನಮಗೆ ಸ್ವಾತಂತ್ರ್ಯವನ್ನು ತಂದು ಕೊಡಲು ಹೋರಾಡಿದವರ ಬಗ್ಗೆ ಪುಸ್ತಕಗಳಲ್ಲಿ ಮಾತ್ರವಲ್ಲದೇ ನಮ್ಮ ಸುತ್ತಲಿನ ಪ್ರದೇಶಗಳ ಮೂಲಕವೂ ತಿಳಿದುಕೊಳ್ಳಬಹುದು. ಚರಿತ್ರೆಯ ಪುಟಗಳಲ್ಲಿ ಹೆಸರು ಮೂಡದಿದ್ದರೂ ತಮ್ಮ ಜೀವವನ್ನೇ......
ಸೋನಭದ್ರ : ಕೋಟೆಗಳ ನಗರಿ
ಕೋಟೆಗಳು ಹಾಗೂ ಗುಹೆಗಳ ಇತಿಹಾಸ ಹಾಗೂ ಅವುಗಳ ನಿರ್ಮಾಣಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಸಾಮಾನ್ಯವಾಗಿ ಎಲ್ಲರಲ್ಲೂ ಇದ್ದೇ ಇರುತ್ತದೆ. ಇಂತಹ ಸ್ಥಳಗಳಿಗೆ ಭೇಟಿ ನೀಡಲು ಕಾಯುತ್ತಿರುವವರೂ ಅನೇಕ. ಅಂಥವರಿಗೆ ಖುಷಿ......
ಲಖನೌ - ನವಾಬರ ನಾಡಿನಲ್ಲಿ ಟಿಕ್ಕಾ, ಕಬಾಬ್
ಗೋಮ್ತಿ ನದಿ ದಡದಲ್ಲಿರುವ ಉತ್ತರ ಪ್ರದೇಶದ ರಾಜಧಾನಿ ಲಖನೌ ನಗರ 'ಸಿಟಿ ಆಫ್ ನವಾಬ್ಸ್' ಎಂದೇ ಜನಪ್ರಿಯ. ಸೂರ್ಯವಂಶಿ ರಾಜವಂಶರ ಕಾಲದಲ್ಲೇ ಈ ನಗರವಿತ್ತೆಂದು ಇತಿಹಾಸ ಪುಟಗಳನ್ನು ತಿರುವಿದಾಗ ತಿಳಿದುಬರುತ್ತದೆ. ನವಾಬ್......
ಕೌಶಂಬಿ : ಹಿಂದೂ, ಜೈನ ಹಾಗು ಬೌದ್ಧರ ಪವಿತ್ರ ತಾಣ
ಬೌದ್ಧ ಧರ್ಮದವರಿಗೆ ಕೌಶಂಬಿ ಒಂದು ಅತ್ಯಂತ ಪವಿತ್ರವಾದ ಸ್ಥಳವಾಗಿದೆ. ಉತ್ತರ ಪ್ರದೇಶದಲ್ಲಿರುವ ಈ ಸ್ಥಳದಲ್ಲಿ ವರ್ಷಪೂರ್ತಿ ಪ್ರವಾಸಿಗಳು ಇರುತ್ತಾರೆ. ಇಲ್ಲಿ ಬುದ್ಧನು ತನ್ನ ಹಲವು ಧರ್ಮಬೋಧನೆಗಳನ್ನು ಮಾಡಿದ್ದನು......
ರಾಯ್ ಬರೇಲಿ : ವೈವಿಧ್ಯಮಯ ಪಕ್ಷಿಧಾಮ
ಉತ್ತರ ಪ್ರದೇಶದ ರಾಯ್ ಬರೇಲಿಯು ಒಂದು ಜಿಲ್ಲಾ ಕೇಂದ್ರ ಪ್ರದೇಶವಾಗಿದೆ. ಈ ಜಿಲ್ಲೆಯನ್ನು ಬ್ರಿಟಿಷರಿಂದ 1858 ರಲ್ಲಿ ರೂಪಿಸಲಾಯಿತು. ಜಿಲ್ಲೆಯು ಸಮಸಪುರ ಪಕ್ಷಿಧಾಮದ ಮತ್ತು ಇಂದಿರಾ ಗಾಂಧಿ ಸ್ಮಾರಕ ಬಟಾನಿಕಲ್......
ಮಹೋಬಾ : ವೈಭವಯುತ ಇತಿಹಾಸ ಸಾರುವ ತಾಣ
ಉತ್ತರ ಪ್ರದೇಶದಲ್ಲಿನ ಒಂದು ಸಣ್ಣ ಜಿಲ್ಲೆಯಾದ ಮಹೋಬಾ ತನ್ನ ವೈಭವಯುತ ಇತಿಹಾಸಕ್ಕೆ ಪ್ರಸಿದ್ಧವಾದದ್ದು. ಇದು ಬುಂದೇಲಖಂಡ ಪ್ರದೇಶದಲ್ಲಿದೆ. ಕಾಮಶಾಸ್ತ್ರದ ಶಿಲ್ಪಗಳಿಗೆ ಪ್ರಸಿದ್ಧವಾದ ಖಜುರಾಹೋವಿನೊಂದಿಗೆ ಮಹೋಬಾ......
ಶಿವನ ನಗರ ವಾರಣಾಸಿ
ವಿಶ್ವದ ಅತ್ಯಂತ ಪ್ರಾಚೀನ, ನಿರಂತರ ಜನವಸತಿಯಿರುವ, ಬನಾರಸ್ ಮತ್ತು ಕಾಶಿ ಎಂದು ಕರೆಯಲ್ಪಡುವ ವಾರಣಾಸಿಯನ್ನು ಸೃಷ್ಟಿ ಹಾಗೂ ಲಯದ ದೇವರಾಗಿರುವ ಶಿವನ ನಗರವೆಂದು ಕೂಡ ಕರೆಯುತ್ತಾರೆ. ಇದು ಹಿಂದೂ ನಗರಗಳಲ್ಲಿ ಅತ್ಯಂತ......
ಹಿಂದೂಗಳ ಪವಿತ್ರ ನಗರ ಅಯೋಧ್ಯಾ
ಸರಾಯು ನದಿ ದಂಡೆಯಲ್ಲಿರುವ ಅಯೋಧ್ಯಾ ನಗರವು ಹಿಂದೂ ಧರ್ಮಿಯರಿಗೆ ಪೂಜ್ಯನೀಯ ಸ್ಥಳ. ವಿಷ್ಣುವಿನ ಏಳನೇ ಅವತಾರ ಶ್ರೀರಾಮನ ಜನ್ಮಸ್ಥಳ. ಅಯೋಧ್ಯಾವು ರಾಮಾಯಣದ ಪ್ರಕಾರ ಸೂರ್ಯ ರಾಜವಂಶಸ್ಥರರ ರಾಜಧಾನಿಯಾಗಿದ್ದು, ಶ್ರೀರಾಮನ......
ಕಾನ್ಪುರ - ಬಿಯಾಂಡ್ ಐಐಟಿ
ಉತ್ತರಪ್ರದೇಶ ರಾಜ್ಯದ ದೊಡ್ಡ ಪಟ್ಟಣವಾದ ಕಾನ್ಪುರ ಗಂಗಾ ನದಿಯ ತಟದಲ್ಲಿ ತಲೆ ಎತ್ತಿ ನಿಂತಿದೆ. ಪುರಾಣ ಕಥೆಯ ಪ್ರಕಾರ ಮಹಾಭಾರತದ ಕಾಲದಲ್ಲಿ ದುರ್ಯೋಧನನು ಈ ಭೂಭಾಗವನ್ನು ತನ್ನ ಆಪ್ತ ಗೆಳೆಯನಾದ ಕರ್ಣನಿಗೆ, ಅರ್ಜುನನ......
ಮಿರ್ಜಾಪುರ್ : ಕಲ್ಲಿನ ಕೆತ್ತನೆ ಇಲ್ಲಿ ಇನ್ನಷ್ಟು ವಿಶೇಷ!
ನಮಗೆ ಬೇಕೆನಿಸಿದಾಗ ಪ್ರಯಾಣಮಾಡಲು, ಎಲ್ಲಾ ಸಮಯದಲ್ಲೂ ಉತ್ತಮ ಹವಾಮಾನವಿರುವ ಸ್ಥಳವೊಂದು ಸಿಕ್ಕರೆ ಎಷ್ಟು ಸಂತೋಷವಾಬಹುದಲ್ಲವೇ? ಅದರಲ್ಲೂ ನೋಡಲು ಅದ್ಭುತವಾದ ಜಲಧಾರೆಗಳು, ಇತಿಹಾಸವನ್ನು ಹೇಳುವ ಕಲ್ಲಿನ ಕೆತ್ತನೆಗಳು......