Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲೀಗಡ್ » ಆಕರ್ಷಣೆಗಳು » ದೋರ್ ಕೋಟೆ

ದೋರ್ ಕೋಟೆ, ಅಲೀಗಡ್

1

ಅಲೀಗಢ ನಗರ ಮಧ್ಯಭಾಗದಲ್ಲಿ ಈ ಕೋಟೆಯ ಅವಶೇಷಗಳಿದೆ. 18ನೇ ಶತಮಾನದವರೆಗೆ ಅಲೀಗಢವನ್ನು ಕೊಲ್ ಅಥವ ಕೊಯಿಲ್ ಎಂದು ಕರೆಯಲಾಗುತ್ತಿತ್ತು. ಈ ಹೆಸರಿನ ಮೂಲ ಅಸ್ಪಷ್ಟವಾಗಿದೆ. ಕೆಲವು ಇತಿಹಾಸಕಾರರ ಪ್ರಕಾರ, ಕೊಲ್ ನಗರವನ್ನು ಸ್ಥಾಪಿಸಿದವರು ದೋರ್ ಜನಾಂಗದವರು. ಆದ್ದರಿಂದ ಇವರ ದೊರೆ ಬುದ್ಧಸೇನ್ ದೋರನ ನೆನಪಿಗೆ ಈ ಹೆಸರಿಡಲಾಗಿದೆ. ಅವನ ಕಾಲದಲ್ಲಿ ಎಲ್ಲ ಕಾನೂನಿನ ಕಾರ್ಯಗಳು ಇಲ್ಲಿಂದಲೇ ನಡೆಯುತ್ತಿತ್ತಂತೆ.

ಈ ಕೋಟೆ ಹಿಂದಿನ ಕಾಲದಲ್ಲಿನ ಅತ್ಯಂತ ಅದ್ಭುತ ಕೋಟೆಯಾಗಿತ್ತು. ಇದರ ಉಲ್ಲೇಖವನ್ನು ಕೋಲ್ ಪ್ರದೇಶಕ್ಕೆ ಭೇಟಿ ನೀಡಿದ್ದ ಹಲವು ಪ್ರವಾಸಿಗರ ಲೇಖನಗಳಲ್ಲಿ ಕಾಣಬಹುದು. ಇದು ತುಂಬ ಯೋಜನಾ ಬದ್ಧವಾಗಿ ನಿರ್ಮಿಸಿರುವ ಕೋಟೆಯಾಗಿದ್ದು ಇದರ ಒಳಗೆ ಬಾವಿ ಹಾಗೂ ಕುದರೆ ಲಾಯವಿದೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed