Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲೀಗಡ್ » ಆಕರ್ಷಣೆಗಳು
  • 01ಅಲೀಗಢ ಮುಸ್ಲಿಂ ವಿಶ್ವವಿದ್ಯಾಲಯ

    ಮೊದಲು ಇದನ್ನು ಮೊಹಮದೀಯನ್ ಆಂಗ್ಲೋ-ಓರಿಯೆಂಟಲ್ ಕಾಲೇಜ್ (ಎಂಎಒ ಕಾಲೇಜ್) ಎಂದು ಕರೆಯಲಾಗುತ್ತಿತ್ತು. ಈ ವಿಶ್ವವಿದ್ಯಾಲಯವು 18-19ನೇ ಶತಮಾನದಲ್ಲಿ ಬಹುಮುಖ್ಯ ಶೈಕ್ಷಣಿಕ ಮತ್ತು ಸಂಶೋಧನ ಕೇಂದ್ರವೆಂದು ಪರಿಗಣಿಸಲಾಗುತ್ತಿತ್ತು. ಇದರ ಸಂಸ್ಥಾಪಕರು ಸರ್ ಸೈಯದ್ ಅಹಮದ್ ಖಾನ್. ಇಲ್ಲಿ ದೇಶದ ಅತಿದೊಡ್ಡ ಲೈಬ್ರರಿಯಿದೆ. ಸುಮಾರು...

    + ಹೆಚ್ಚಿಗೆ ಓದಿ
  • 02ಅಲೀಗಢ ಕೋಟೆ

    ಭಾರತದ ಬಲಿಷ್ಟ ಕೋಟೆಗಳಲ್ಲಿ ಅಲೀಗಢದ ಕೋಟೆಯು ಒಂದೆಂದು ಹೇಳಲಾಗುತ್ತದೆ. ಇದನ್ನು ಇಬ್ರಾಹಿಂ ಲೋಧಿಯ ಕಾಲದಲ್ಲಿದ್ದ ಇಲ್ಲಿನ ಗವರ್ನರನ ಮಗ ಕಟ್ಟಿಸದನೆಂದು ಹೇಳಲಾಗುತ್ತದೆ. ಇದು ಜಿ ಟಿ ರಸ್ತೆಯಲ್ಲಿದೆ. ಬಹುಭುಜಾಕೃತಿಯ ಈ ಕೋಟೆಯ ಸುತ್ತ ಕಂದಕವಿದೆ.

    ಕಾಲಾಂತರದಲ್ಲಿ ಕೋಟೆಯನ್ನು ಹಲವು ಬಾರಿ ಮರುನಿರ್ಮಾಣ ಮಾಡಲಾಗಿದೆ....

    + ಹೆಚ್ಚಿಗೆ ಓದಿ
  • 03ಮೌಲಾನ ಆಜಾದ ಗ್ರಂಥಾಲಯ

    ಮೌಲಾನ ಆಜಾದ ಗ್ರಂಥಾಲಯ

    ಮೌಲಾನ ಆಜಾದ್ ಗ್ರಂಥಾಲಯವು ಒಂದು ವಿಶಿಷ್ಟವಾದ ಗ್ರಂಥಾಲಯ. ಇದು ಅಲೀಗಢ ಮುಸ್ಲಿಂ ವಿಶ್ವವಿದ್ಯಾಲಯದ ಮುಖ್ಯ ಗ್ರಂಥಾಲಯ. ಇದರಲ್ಲಿ 80 ವಿವಿಧ ವಿಭಾಗಗಳಿಗೆ ಸೇರಿದ ಗ್ರಂಥಾಲಯವು ವಿವಿಧ ಮಹಡಿಗಳಲ್ಲಿದೆ. ಇದು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮತ್ತು ವೃತ್ತಿಪರರಿಗೆ ಬಹಳ ಉಪಯೋಗಿಯಾದದ್ದು.

    ಇದು ಭಾರತದಲ್ಲಿನ ಅತಿ ದೊಡ್ಡ...

    + ಹೆಚ್ಚಿಗೆ ಓದಿ
  • 04ಜಾಮಾ ಮಸೀದಿ

    ಜಾಮಾ ಮಸೀದಿ

    ಅಲೀಗಢದಲ್ಲಿನ ಪುರಾತನ ಮತ್ತು ಶ್ರೀಮಂತ ಮಸೀದಿಯಾದ ಜಾಮಾ ಮಸೀದಿಯನ್ನು 1724ರಲ್ಲಿ ಸಾಬಿತ್ ಖಾನ್ ಕಟ್ಟಿಸಿದನು. ಇದನ್ನು ಪೂರ್ಣಗೊಳಿಸಲು 14 ವರ್ಷಗಳು ಬೇಕಾಯಿತಂತೆ. ಈ ಮಸೀದಿಯು ಬಲಾಯಿ ಖಿಲ್ಲಾದಲ್ಲಿ ಇದೆ. ಇದು ನಗರದ ಅತಿ ಎತ್ತರದ ಪ್ರದೇಶವಾದ್ದರಿಂದ ಇದನ್ನು ನಗರದ ಯಾವುದೇ ಭಾಗದಿಂದ ಬೇಕಾದರೂ...

    + ಹೆಚ್ಚಿಗೆ ಓದಿ
  • 05ದೋರ್ ಕೋಟೆ

    ದೋರ್ ಕೋಟೆ

    ಅಲೀಗಢ ನಗರ ಮಧ್ಯಭಾಗದಲ್ಲಿ ಈ ಕೋಟೆಯ ಅವಶೇಷಗಳಿದೆ. 18ನೇ ಶತಮಾನದವರೆಗೆ ಅಲೀಗಢವನ್ನು ಕೊಲ್ ಅಥವ ಕೊಯಿಲ್ ಎಂದು ಕರೆಯಲಾಗುತ್ತಿತ್ತು. ಈ ಹೆಸರಿನ ಮೂಲ ಅಸ್ಪಷ್ಟವಾಗಿದೆ. ಕೆಲವು ಇತಿಹಾಸಕಾರರ ಪ್ರಕಾರ, ಕೊಲ್ ನಗರವನ್ನು ಸ್ಥಾಪಿಸಿದವರು ದೋರ್ ಜನಾಂಗದವರು. ಆದ್ದರಿಂದ ಇವರ ದೊರೆ ಬುದ್ಧಸೇನ್ ದೋರನ ನೆನಪಿಗೆ ಈ ಹೆಸರಿಡಲಾಗಿದೆ....

    + ಹೆಚ್ಚಿಗೆ ಓದಿ
  • 06ಬಾಬಾ ಬಾರ್ಚಿ ಬಹದ್ದೂರ ದರ್ಗಾ

    ಬಾಬಾ ಬಾರ್ಚಿ ಬಹದ್ದೂರ ದರ್ಗಾ

    600 ವರ್ಷಗಳಷ್ಟು ಹಳೆಯದಾದ ಬಾಬಾ ಬಾರ್ಚಿ ಬಹದ್ದೂರ ದರ್ಗಾವು ಎಲ್ಲ ಧರ್ಮಗಳ ಭಕ್ತರನ್ನು ತನ್ನೆಡೆಗೆ ಸೆಳೆಯುತ್ತದೆ. ಇಲ್ಲಿ ಬಂದು ಪ್ರಾರ್ಥನೆ ಸಲ್ಲಿಸಿದರೆ ಭಕ್ತರ ಎಲ್ಲ ಇಷ್ಟಾರ್ಥಗಳು ನೆರವೇರುತ್ತದೆ ಎಂಬ ನಂಬಿಕೆಯಿದೆ. ಈ ಕಾರಣದಿಂದಲೇ ಎಲ್ಲ ಧರ್ಮಗಳ ಭಕ್ತರನ್ನು ಇದು ಆಕರ್ಷಿಸುತ್ತದೆ. ಇದೊಂದು ಸೌಹರ್ದತೆಯ ಸಂಕೇತ.

    + ಹೆಚ್ಚಿಗೆ ಓದಿ
  • 07ಸರ್ ಸೈಯದ್ ಅಕಾಡೆಮಿ ಮ್ಯೂಸಿಯಂ

    ಸರ್ ಸೈಯದ್ ಅಕಾಡೆಮಿ ಮ್ಯೂಸಿಯಂ

    ಸರ್ ಸೈಯದ್‍ರವರು ಒಬ್ಬ ಮಹಾನ್ ಮುಸ್ಲಿಂ ದಾರ್ಶನಿಕ. ಶಿಕ್ಷಣ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಗೆ ಇವರ ಕೊಡುಗೆ ಅಪಾರ. ಈಗಿನ  ಅಕಾಡೆಮಿಯ ಕಟ್ಟಡವು ಅವರ ತಂದೆಯ ಮನೆಯಾಗಿತ್ತು. ಮೊದಲಿಗೆ ಇದೊಂದು ಮಿಲಿಟರಿ ಮೆಸ್ ಆಗಿತ್ತು ನಂತರ ಇದನ್ನು ಅವರ ನೆನಪಿಗಾಗಿ ಅಕಾಡೆಮಿಯಾಗಿ ಪರಿವರ್ತಿಸಲಾಯಿತು.

    ಈ...

    + ಹೆಚ್ಚಿಗೆ ಓದಿ
  • 08ಚಾಚಾ ನೆಹರು ಜ್ಞಾನ ಪುಷ್ಪ

    ಚಾಚಾ ನೆಹರು ಜ್ಞಾನ ಪುಷ್ಪ

    ಚಾಚಾ ನೆಹರು ಜ್ಞಾನ ಪುಷ್ಪವು ತ್ರೀ ಡಾಟ್ಸ್ ಸ್ಕೂಲ್ ಆವರಣದಲ್ಲಿದೆ. 1982ರಲ್ಲಿ ಸ್ಥಾಪಿತವಾದ ಈ ಸಂಗ್ರಹಾಲಯದಲ್ಲಿ ವಿವಿಧ ರೀತಿಯ ಜೀವವಿಜ್ಞಾನ, ಭೂಗೋಳ ಮತ್ತು ಐತಿಹಾಸಿಕ ವಸ್ತುಗಳನ್ನು ಕಾಣಬಹುದು. ಈ ಸಂಗ್ರಹಾಲಯದಲ್ಲಿ ವಿವಿಧ ರೀತಿಯ ಕಲ್ಲುಗಳು, ಖನಿಜಗಳು, ಅಂಚೆಚೀಟಿಗಳು, ನಾಣ್ಯಗಳು ಮುಂತಾದ ಮುಖ್ಯವಸ್ತುಗಳನ್ನು ಮಕ್ಕಳಿಗೆ...

    + ಹೆಚ್ಚಿಗೆ ಓದಿ
  • 09ಹಕೀಂ ಕರಂ ಹುಸೇನ್ ಮ್ಯೂಸಿಯಂ

    ಹಕೀಂ ಕರಂ ಹುಸೇನ್ ಮ್ಯೂಸಿಯಂ

    ಹಕೀಂ ಕರಂ ಹುಸೇನ್ ಮ್ಯೂಸಿಯಂ ಅಲೀಗಢದ ಮುಖ್ಯ ಶೈಕ್ಷಣಿಕ ಆಕರ್ಷಣೆಗಳಲ್ಲಿ ಒಂದು. ಇದು ತನ್ನ ವಿಶಾಲತೆ ಮತ್ತು ವೈವಿಧ್ಯಮಯತೆಗೆ ಹೆಸರಾಗಿದೆ. ಇಲ್ಲಿ ವಿಜ್ಞಾನ ಮತ್ತು ವೈದ್ಯಕೀಯ ಇತಿಹಾಸಕ್ಕೆ ಸಂಬಂಧಿಸಿದ ವಸ್ತುಗಳನ್ನು ಕಾಣಬಹುದು. ಇಲ್ಲಿ ಹಸ್ತಪ್ರತಿಗಳು, ವೈದ್ಯರು ಮತ್ತು ನೊಬೆಲ್ ಪ್ರಶಸ್ತಿ ವಿಜೇತರಿಗೆ ಸಂಬಂಧಿಸಿದ ವಸ್ತು...

    + ಹೆಚ್ಚಿಗೆ ಓದಿ
  • 10ತೀರ್ಥಧಾಮ ಮಂಗಳಾಯತನ

    ತೀರ್ಥಧಾಮ ಮಂಗಳಾಯತನ

    ಇದು ಜೈನ ಸಂಸ್ಕೃತಿಗೆ ಸೇರಿದ ಸ್ಥಳ. ಭಾರತದಲ್ಲಿ ಜೈನ ಸಮುದಾಯಕ್ಕೆ ಸೇರಿದ ಅತಿ ದೊಡ್ಡ ಸ್ಥಳವಿದು. ಇದು ಸುಮಾರು 16 ಎಕರೆ ಪ್ರದೇಶದಲ್ಲಿದೆ. ಇದು ಸಾಮಾಜಿಕ-ಧಾರ್ಮಿಕ, ಸಮಾಜಸೇವೆ, ಶಿಕ್ಷಣ, ಮತ್ತು ಸಂಶೋಧನೆಗೆ ಮೀಸಲಾಗಿದೆ. ಆದ್ದರಿಂದ ಉಳಿದ ಧಾರ್ಮಿಕ ಸ್ಥಳಗಳಂತೆ ಇಲ್ಲ.  ಇಲ್ಲಿ ನಾಲ್ಕು ದೇವಸ್ಥಾನಗಳಿವೆ. ಉಳಿದ...

    + ಹೆಚ್ಚಿಗೆ ಓದಿ
  • 11ಖೀಡೇಶ್ವರ ದೇವಾಲಯ, ಶಿವರಾಜಪುರ

    ಶಿವರಾಜಪುರವು ಉತ್ತರಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿನ ಒಂದು ಸಣ್ಣ ಪಟ್ಟಣ. ಐತಿಹಾಸಿಕವಾಗಿ ಇಲ್ಲಿ ರಾಜ ಸತಿ ಪ್ರಸಾದನು ತನ್ನ ರಾಣಿಯ ನೆನಪಿಗೆ ಇಲ್ಲಿ ಸುಂದರ ದೇವಾಲಯವನ್ನು ಕಟ್ಟಿಸಿದ ನಂತರ ಇದು ಪ್ರಸಿದ್ಧವಾಯಿತು. ಈ ದೇವಾಲಯವು ಖೀಡೇಶ್ವರ ದೇವಾಲಯವೆಂದು ಹೆಸರಾಯಿತು. ಇದು ತನ್ನ ಶಿಲ್ಪಕಲೆಗೆ ಹೆಸರುವಾಸಿಯಾಗಿದೆ. ಇದನ್ನು...

    + ಹೆಚ್ಚಿಗೆ ಓದಿ
  • 12ಶೇಖಾ ಕೆರೆ

    ಶೇಖಾ ಕೆರೆ

    ಶೇಖಾ ಕೆರೆ ಒಂದು ಸುಂದರ ಕೆರೆಯಾಗಿದ್ದು ಇಲ್ಲಿ ಜೀವವೈವಿಧ್ಯವಿದೆ. ಇದು ಮುಖ್ಯ ನಗರದಿಂದ 17 ಕಿಮೀ ದೂರದಲ್ಲಿ ನೀರಾವರಿ ಕಾಲುವೆಯ ಸಮೀಪದಲ್ಲಿದೆ. ಇದು ಅಲ್ಲಿನ ಮುಖ್ಯ ನೀರಾವರಿ ಮೂಲ. ಈ ಕೆರೆಯ ಒಂದು ಪಕ್ಕದಲ್ಲಿ ಕೃಷಿ ಭೂಮಿಯಿದೆ ಮತ್ತು ಮತ್ತೊಂದಡೆ ಚಳಿಗಾಲದಲ್ಲಿ ಇಲ್ಲಿಗೆ ವಲಸೆ ಹಕ್ಕಿಗಳು ಬರುತ್ತವೆ. ಇಲ್ಲಿಗೆ ಹಲವರು...

    + ಹೆಚ್ಚಿಗೆ ಓದಿ
  • 13ನಾಗಲಿಯ

    ನಾಗಲಿಯ

    ನಾಗಲಿಯ ಅಲೀಗಢದಲ್ಲಿರುವ ವನ್ಯಪ್ರಾಣಿ ಸಂರಕ್ಷಿತ ಹಳ್ಳಿ. ಇಲ್ಲಿ ಕಪ್ಪು ಜಿಂಕೆಯ ಅಭಯಾರಣ್ಯವಿದೆ. ಈ ಹಳ್ಳಿಯು ಸಾಕ್ಷರತೆಯ ದೃಷ್ಟಿಯಿಂದಲೂ ಮುಖ್ಯವಾದದ್ದು. ಇಲ್ಲಿನ ಹೆಚ್ಚಿನ ಸಂಸಾರಗಳಲ್ಲಿ ಒಬ್ಬರು ಅಥವ ಹೆಚ್ಚಿನ ಮಂದಿ ಸರ್ಕಾರಿ ಉದ್ಯೋಗದಲ್ಲಿದ್ದು ನೆಮ್ಮದಿಯಿಂದ ಇದ್ದಾರೆ. ಇದು ಅಲೀಗಢದಿಂದ 15 ಕಿಮೀ ದೂರದಲ್ಲಿದ್ದು...

    + ಹೆಚ್ಚಿಗೆ ಓದಿ
  • 14ಅಲೀಗಢದಲ್ಲಿ ವ್ಯಾಪಾರದ ಅನುಭವ

    ಅಲೀಗಢದಲ್ಲಿ ವ್ಯಾಪಾರದ ಅನುಭವ

    ಅಲೀಗಢವು ತನ್ನ ಜೀವನಶೈಲಿ, ಸಂಸ್ಕೃತಿ, ಶಿಕ್ಷಣ ಸಂಸ್ಥೆಗಳು, ಸಂಗ್ರಹಾಲಯಗಳು ಮತ್ತು ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಮಾರುಕಟ್ಟೆಗಳು ಪ್ರವಾಸಿಗರಿಗೆ ಆಕರ್ಷಣೆಯ ಕೇಂದ್ರಗಳು. ಕೆಲವು ಮುಖ್ಯ ಮಾರುಕಟ್ಟೆಗಳೆಂದರೆ ಸೆಂಟರ್ ಪಾಯಿಂಟ್ ಮಾರ್ಕೆಟ್, ರೈಲ್ವೇ ರೋಡ್ ಮಾರ್ಕೆಟ್, ಫೂಲ್ ಚೋರ್ಹಾ, ಹಲ್ವಾಯಿ ಖಾನ,...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat