Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲೀಗಡ್ » ಆಕರ್ಷಣೆಗಳು » ಅಲೀಗಢದಲ್ಲಿ ವ್ಯಾಪಾರದ ಅನುಭವ

ಅಲೀಗಢದಲ್ಲಿ ವ್ಯಾಪಾರದ ಅನುಭವ, ಅಲೀಗಡ್

1

ಅಲೀಗಢವು ತನ್ನ ಜೀವನಶೈಲಿ, ಸಂಸ್ಕೃತಿ, ಶಿಕ್ಷಣ ಸಂಸ್ಥೆಗಳು, ಸಂಗ್ರಹಾಲಯಗಳು ಮತ್ತು ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಮಾರುಕಟ್ಟೆಗಳು ಪ್ರವಾಸಿಗರಿಗೆ ಆಕರ್ಷಣೆಯ ಕೇಂದ್ರಗಳು. ಕೆಲವು ಮುಖ್ಯ ಮಾರುಕಟ್ಟೆಗಳೆಂದರೆ ಸೆಂಟರ್ ಪಾಯಿಂಟ್ ಮಾರ್ಕೆಟ್, ರೈಲ್ವೇ ರೋಡ್ ಮಾರ್ಕೆಟ್, ಫೂಲ್ ಚೋರ್ಹಾ, ಹಲ್ವಾಯಿ ಖಾನ, ಜಮಾಲ್ಪುರ ಮಾರ್ಕೆಟ್, ಶಂಶಾದ್ ಮಾರ್ಕೆಟ್, ಮಹಾವೀರ್ ಗಂಜ್, ಉಪ್ಪರ್ ಕೋಟ್, ತಸ್ವೀರ್ ಮಹಲ್, ಅಮೀರ ನಿಶಾ.

ಎಲ್ಲ ಮುಖ್ಯ ಬ್ರಾಂಡ್ಗಳ ಮತ್ತು ಅಂತರ-ರಾಷ್ಟ್ರೀಯ ಅಂಗಡಿಗಳು ಸೆಂಟರ್ ಪಾಯಿಂಟ್ ಮಾರ್ಕೆಟ್ನ ಸುತ್ತಮುತ್ತಲು ಇದೆ. ಅಮೀರ ನಿಶಾ ಮುಖ್ಯ ಮಾರುಕಟ್ಟೆ ಸ್ಥಳ, ಶಂಶಾದ್ ಮಾರ್ಕೆಟ್ನಲ್ಲಿ ಶೈಕ್ಷಣಿಕ ಪುಸ್ತಕಗಳು ಸಿಗುತ್ತವೆ. ದಿನಸಿ ಪದಾರ್ಥಗಳಿಗೆ ಮಹಾವೀರ ಗಂಜ್ ಸೂಕ್ತ ಸ್ಥಳ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun