Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲ್ಚಿ » ಆಕರ್ಷಣೆಗಳು » ಲೊತ್ಸಾವಾ ಲಾ-ಖಾಂಗ್

ಲೊತ್ಸಾವಾ ಲಾ-ಖಾಂಗ್, ಅಲ್ಚಿ

1

ಸಂಸ್ಕೃತ ಭಾಷೆಯನ್ನು ಟಿಬೇಟಿಯನ್ ಭಾಷೆಗೆ ಭಾಷಾಂತರಿಸಿದ ಭಾಷಾಂತರಗಾರ ರಿಂಚೆನ್ ಝಾಂಗ್ಪೊಗೆ ಸಮರ್ಪಿಸಲಾದ ಲೊತ್ಸಾವಾ ಲಾ-ಖಾಂಗ್ ದೇವಾಲಯವು ಅಲ್ಚಿ ಗ್ರಾಮದಲ್ಲಿರುವ ಒಂದು ಬೌದ್ಧ ದೇವಾಲಯವಾಗಿದೆ. ಶಕ್ಯಮುನಿ ಋಷಿಯ ವಿಗ್ರಹವನ್ನು ಈ ದೇವಾಲಯದಲ್ಲಿ ಕಾಣಬಹುದಾಗಿದೆ. ಈ ವಿಗ್ರಹದ ಬಲಭಾಗದಲ್ಲಿ ಬಾಗಿದ ಕಿಗಳುಳ್ಳ ರಿಂಚೆನ್ ಜಾಂಗ್ಪೊನ ಮೂರ್ತಿಯನ್ನು ನೋಡಬಹುದು. ಡೆವಾಲಯದ ಗೋಡೆಗಳನ್ನು ಪುರಾತನವಾದ ಶಕ್ಯಮುನಿಗಳ ಚಿತ್ರದಿಂದ ಶೃಂಗರಿಸಲಾಗಿದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue