Search
  • Follow NativePlanet
Share
ಮುಖಪುಟ » ಸ್ಥಳಗಳು » ಅಲ್ಚಿ » ಆಕರ್ಷಣೆಗಳು » ಸುಮ್-ಸೆಕ್

ಸುಮ್-ಸೆಕ್, ಅಲ್ಚಿ

1

ಅಲ್ಚಿ ಬೌದ್ಧ ಮಠದ ಭಾಗವಾಗಿರುವ ಸುಮ್-ಸೆಕ್ ದೇವಾಲಯವು ತನ್ನ ವಾಸ್ತುಶಿಲ್ಪ ಶೈಲಿಗೆ ಹೆಸರುವಾಸಿಯಾಗಿದೆ. ಸುಮ್-ಸೆಕ್ ಎಂಬ ಪದದ ಅರ್ಥ ಮೂರು ಅಂತಸ್ತುಳ್ಳ ಕಟ್ಟಡ ಎಂದಾಗುತ್ತದೆ. ಟಿಬೇಟನ್ ಶೈಲಿಯನ್ನು ಹೊಂದಿರುವ ದೇವಾಲಯವನ್ನು ನೈಸರ್ಗಿಕ ಕಲ್ಲು ಮತ್ತು ಲೋಮ್(ಕಲಸು ಮಣ್ಣು/ಕಳಿ ಮಣ್ಣು) ಅನ್ನು ಬಳಸಿ ಕಟ್ಟಲಾಗಿದೆ. ಈ ಚಿಕ್ಕ ದೇವಾಲಯವು ನಾಲ್ಕು ಕೈಗಳುಳ್ಳ ಮೂರು ದೊಡ್ಡದಾದ ಬೋಧಿಸತ್ವರ ವಿಗ್ರಹಗಳನ್ನು ಒಳಗೊಂಡಿದೆ. ಈ ಪ್ರತಿಯೊಂದಿ ವಿಗ್ರಹಗಳ ಎತ್ತರ 4 ಮೀಟರ್.

ಈ ದೇವಾಲಯದ ನೆಲದ ಕೇಂದ್ರಭಾಗದಲ್ಲಿ ಮೈತ್ರೇಯಾ, ಭವಿಷ್ಯದ ಬುದ್ಧ ಅಥವಾ ನಗುತ್ತಿರುವ ಬುದ್ಧನ 4.63 ಎತ್ತರದ ವಿಗ್ರಹವನ್ನು ಕಾಣಬಹುದು. ಇದರ ಎಡ ಹಾಗು ಬಲಭಾಗಗಳಲ್ಲಿ ಕ್ರಮವಾಗಿ ಶ್ವೇತ ವರ್ಣದ ಅವಲೋಕಿತೇಶ್ವರ (ಎಲ್ಲ ಬುದ್ಧರ ಕನಿಕರ ಗುಣಗಳನ್ನು ಹೊತ್ತ ಬೋಧಿಸತ್ವ) ಮತ್ತು ಮಂಜುಶ್ರಿ (ಇಂದ್ರೀಯಾತೀತ ಜ್ಞಾನವನ್ನು ಪ್ರತಿಬಿಂಬಿಸುವ ಬೋಧಿಸತ್ವ) ವಿಗ್ರಹಗಳನ್ನು ಕಾಣಬಹುದು.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue