ಅಲ್ಚಿ ಗ್ರಾಮದಲ್ಲಿ ನೆಲೆಗೊಂಡಿರುವ ಅಲ್ಚಿ ಬೌದ್ಧ ಮಠವು ಲಡಾಖ್ ನಲ್ಲಿರುವ ಹಲವು ಪುರಾತನ ಮಠಗಳಲ್ಲಿ ಒಂದಾಗಿದೆ. ಇಂಡಸ್ ನದಿಯ ತಟದ ಮೇಲಿರುವ ಈ ಮಠವನ್ನು ಅಲ್ಚಿ ಚೊಸ್ಖೋರ್ ಹಾಗು ಅಲ್ಚಿ ಗೊಂಪಾ ಎಂಬ ನಾಮಗಳಿಂದಲೂ ಸಂಭೋದಿಸಲಾಗುತ್ತದೆ. ಈ ಮಠವನ್ನು ಸಂಸ್ಕೃತದಲ್ಲಿರುವ ಬೌದ್ಧ ವ್ಯಾಖ್ಯಾನಗಳನ್ನು ಟಿಬೇಟಿಯನ್ ಭಾಷೆಗೆ...
ಅಲ್ಚಿ ಬೌದ್ಧ ಮಠದ ಭಾಗವಾಗಿರುವ ಸುಮ್-ಸೆಕ್ ದೇವಾಲಯವು ತನ್ನ ವಾಸ್ತುಶಿಲ್ಪ ಶೈಲಿಗೆ ಹೆಸರುವಾಸಿಯಾಗಿದೆ. ಸುಮ್-ಸೆಕ್ ಎಂಬ ಪದದ ಅರ್ಥ ಮೂರು ಅಂತಸ್ತುಳ್ಳ ಕಟ್ಟಡ ಎಂದಾಗುತ್ತದೆ. ಟಿಬೇಟನ್ ಶೈಲಿಯನ್ನು ಹೊಂದಿರುವ ದೇವಾಲಯವನ್ನು ನೈಸರ್ಗಿಕ ಕಲ್ಲು ಮತ್ತು ಲೋಮ್(ಕಲಸು ಮಣ್ಣು/ಕಳಿ ಮಣ್ಣು) ಅನ್ನು ಬಳಸಿ ಕಟ್ಟಲಾಗಿದೆ. ಈ ಚಿಕ್ಕ...
ಅಲ್ಚಿ ಬೌದ್ಧ ಮಠ ಸಂಕೀರ್ಣದ ಮಧ್ಯಭಾಗದಲ್ಲಿ ಕಂಡುಬರುವ ದೇವಾಲಯ ಡು-ಖಾಂಗ್. ಈ ಮಠ ಸಂಕೀರ್ಣದಲ್ಲೆ ಇದೊಂದು ಪುರಾತನ ಹಾಗು ದೊಡ್ಡದಾದ ದೇವಾಲಯವಾಗಿದ್ದು, ಇದರಲ್ಲೆ ಬೌದ್ಧ ಸನ್ಯಾಸಿಗಳು ಹಲವು ಆಚರಣೆಗಳನ್ನು ಕೈಗೊಳ್ಳುತ್ತಾರೆ. 12 ಹಾಗು 13 ನೇ ಶತಮಾನದಲ್ಲಿ ಈ ದೇವಾಲಯವನ್ನು ಇತರೆ ರಚನೆಗಳೊಂದಿಗೆ...
ಅಲ್ಚಿ ಬೌದ್ಧ ಮಠದ ಮಂಜುಶ್ರಿ ದೇವಾಲಯವು ಜಂಪೆ ಲಾ-ಖಾಂಗ್ ಎಂತಲೂ ಪ್ರಸಿದ್ಧವಾಗಿದ್ದು, ಅಲ್ಚಿಯ ಲೊತ್ಸಾವಾ ಲಾ-ಖಾಂಗ್ ಗೆ ಹತ್ತಿರದಲ್ಲಿದೆ. ಈ ದೇವಾಲಯವು 12 ನೇ ಶತಮಾನದ ಇತಿಹಾಸವನ್ನು ಹೊಂದಿದೆ. ಈ ದೇವಾಲಯವು ಚೌಕಾಕಾರದಲ್ಲಿ ನಿರ್ಮಿತವಾಗಿದ್ದು ಇಂದ್ರೀಯಾತೀತ ಜ್ಞಾನದ ಪ್ರತೀಕವಾದ ಮಂಜುಶ್ರಿ ಬೋಧಿಸತ್ವರ ನಾಲ್ಕು...
ಸಂಸ್ಕೃತ ಭಾಷೆಯನ್ನು ಟಿಬೇಟಿಯನ್ ಭಾಷೆಗೆ ಭಾಷಾಂತರಿಸಿದ ಭಾಷಾಂತರಗಾರ ರಿಂಚೆನ್ ಝಾಂಗ್ಪೊಗೆ ಸಮರ್ಪಿಸಲಾದ ಲೊತ್ಸಾವಾ ಲಾ-ಖಾಂಗ್ ದೇವಾಲಯವು ಅಲ್ಚಿ ಗ್ರಾಮದಲ್ಲಿರುವ ಒಂದು ಬೌದ್ಧ ದೇವಾಲಯವಾಗಿದೆ. ಶಕ್ಯಮುನಿ ಋಷಿಯ ವಿಗ್ರಹವನ್ನು ಈ ದೇವಾಲಯದಲ್ಲಿ ಕಾಣಬಹುದಾಗಿದೆ. ಈ ವಿಗ್ರಹದ ಬಲಭಾಗದಲ್ಲಿ ಬಾಗಿದ ಕಿಗಳುಳ್ಳ ರಿಂಚೆನ್...