Search
  • Follow NativePlanet
Share
ಮುಖಪುಟ » ಸ್ಥಳಗಳು » ಆಗುಂಬೆ » ಆಕರ್ಷಣೆಗಳು » ಕೂಡ್ಲು ತೀರ್ಥ ಜಲಪಾತ

ಕೂಡ್ಲು ತೀರ್ಥ ಜಲಪಾತ, ಆಗುಂಬೆ

1

ಕೂಡ್ಲು ತೀರ್ಥ ಜಲಪಾತವು ಪಶ್ಚಿಮ ಘಟ್ಟಗಳ ಮಧ್ಯದಲ್ಲಿ ನೆಲೆಗೊಂಡಿರುವ ಅತ್ಯಂತ ಸುಂದರವಾದ ಜಲಪಾತಗಳಲ್ಲೊಂದು. ಇದು ಆಗುಂಬೆ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಪ್ರವಾಸ ಹೊರಡುವವರೆಲ್ಲರು ನೋಡಲೇಬೇಕಾದ ಒಂದು ಸುಂದರ ಜಲಪಾತವಾಗಿದೆ. ಈ ಜಲಪಾತವು ಸೀತಾ ನದಿಯ ಮೂಲವೆಂದು ಕರೆಯಲ್ಪಡುವ ಒಂದು ಕೊಳದಿಂದ ಸುಮಾರು 126 ಅಡಿ ಮೇಲಿನಿಂದ ಧುಮ್ಮಿಕ್ಕಿ ಹರಿಯುತ್ತದೆ. ಪ್ರವಾಸಿಗರು ಮೂರರಿಂದ್ ನಾಲ್ಕು ಕಿ.ಮೀ ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿದರೆ ಈ ಜಲಪಾತವನ್ನು ತಲುಪಬಹುದು. ದಂತಕಥೆಗಳ ಪ್ರಕಾರ  ಈ ಕೊಳವು ಅತ್ಯಂತ ಪವಿತ್ರವಾಗಿದ್ದು, ತುಂಬಾ ವರ್ಷಗಳ ಹಿಂದೆ ಹಲವು ಋಷಿಗಳು ಇಲ್ಲಿ ತಪಸ್ಸನ್ನಾಚರಿಸಿದರು ಎಂಬ ಪ್ರತೀತಿ ಇದೆ.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri