Search
  • Follow NativePlanet
Share
ಮುಖಪುಟ » ಸ್ಥಳಗಳು » ಆಗುಂಬೆ » ಆಕರ್ಷಣೆಗಳು » ಕುಂಚಿಕಲ್ ಜಲಪಾತ

ಕುಂಚಿಕಲ್ ಜಲಪಾತ, ಆಗುಂಬೆ

1

ಕುಂಚಿಕಲ್ ಜಲಪಾತವು ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿದೆ. ಇದು ದೇಶದ ಎತ್ತರದ ಮತ್ತು ಅತಿ ಹೆಚ್ಚು ಕವಲುಗಳು ಹೊಂದಿರುವ ಜಲಪಾತಗಳಲ್ಲೊಂದಾಗಿದೆ. ಇದು 1493 ಅಡಿಯಷ್ಟು ಎತ್ತರದಿಂದ ಧುಮುಕುತ್ತದೆ. ಈ ಜಲಪಾತವು ವಾರಾಹಿ ನದಿಯಿಂದ ಉಂಟಾಗುತ್ತದೆ. ಇದು ಕರ್ನಾಟಕದ ಜಲವಿದ್ಯುತ್ ಯೋಜನೆಗಳಲ್ಲಿ ಒಂದಾಗಿ ಮಹತ್ತರ ಸ್ಥಾನ ಪಡೆದಿದೆ. ವಾರಾಹಿ ನದಿಯ ಉಪನದಿಗಳು ಮಳೆಗಾಲದಲ್ಲಿ ಹಲವಾರು ತಾತ್ಕಾಲಿಕ ಜಲಪಾತಗಳನ್ನು ಸಮೀಪದ ಕಾಡಿನಲ್ಲಿ ಸೃಷ್ಟಿಸುತ್ತವೆ. ಹಲವಾರು ಸಣ್ಣ ಜಲಪಾತಗಳ ಮಧ್ಯೆ ಗಂಭೀರವಾಗಿ ಧುಮ್ಮಿಕ್ಕುವ ಕುಂಚಿಕಲ್ ಜಲಪಾತದ ಭವ್ಯತೆಯನ್ನು ನೋಡಿಯೇ ಅನುಭವಿಸಬೇಕು. ಈ ಜಲಪಾತದ ಸ್ವಾಭಾವಿಕ ಸೌಂದರ್ಯವೇ ಪ್ರವಾಸಿಗರನ್ನು  ಈ  ಪ್ರಾಂತ್ಯಕ್ಕೆ ಪ್ರಮುಖವಾಗಿ ಆಕರ್ಷಿಸುತ್ತಿದೆ.

One Way
Return
From (Departure City)
To (Destination City)
Depart On
23 Jul,Thu
Return On
24 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Jul,Thu
Check Out
24 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Jul,Thu
Return On
24 Jul,Fri