Search
  • Follow NativePlanet
Share
ಮುಖಪುಟ » ಸ್ಥಳಗಳು » ಆಗುಂಬೆ » ಆಕರ್ಷಣೆಗಳು » ಜೋಗಿಗುಂಡಿ ಜಲಪಾತ

ಜೋಗಿಗುಂಡಿ ಜಲಪಾತ, ಆಗುಂಬೆ

1

ಜೋಗಿಗುಂಡಿ ಭಾರತದ ಅತಿ ಎತ್ತರದಿಂದ ಧುಮ್ಮಿಕ್ಕುವ ಜಲಪಾತವೆಂದು ಹೆಸರಾಗಿದ್ದು, 829ಅಡಿ ಉದ್ದವಿದೆ.ಇದರ ಇತಿಹಾಸ 1800 ರಷ್ಟು ಹಿಂದಕ್ಕೆ ಕರೆದೊಯ್ಯುತ್ತದೆ. ಈ ಜಲಪಾತವು ನಾಲ್ಕು ಕವಲುಗಳಾಗಿ ಭಾಗವಾಗುತ್ತದೆ.ಇವುಗಳಿಗೆ ಕ್ರಮವಾಗಿ ರಾಜ, ರಾಣಿ, ರಾಕೆಟ್ ಮತ್ತು ರೋರರ್ ಎಂಬ ಹೆಸರುಗಳಿವೆ. ಇದು ಆಗುಂಬೆಗೆ ಭೇಟಿಕೊಡುವ ಪ್ರತಿಯೊಬ್ಬರು ನೋಡಲೇ ಬೇಕಾದ ಸ್ಥಳವಾಗಿದೆ. ಮಳೆಗಾಲದಲ್ಲಿ ಈ ಜಲಪಾತಕ್ಕೆ ಭೇಟಿ ಕೊಡಲು ಸೂಕ್ತ ಸಮಯ.ಜೋಗಿ ಗುಂಡಿಯು ಆಗುಂಬೆಯಿಂದ ಸುಮಾರು 3 ಕಿ.ಮೀ ದೂರದಲ್ಲಿದೆ. ಮುಕ್ಕಾಲು ದೂರದವರೆಗೆ ನೀವು ವಾಹನದಲ್ಲಿ ತಲುಪಿ ಉಳಿದ ದೂರವನ್ನು ಕಾಲ್ನಡಿಗೆಯಿಂದ ಕ್ರಮಿಸಬೇಕು. ಸ್ಥಳೀಯ ನಂಬಿಕೆಗಳ ಪ್ರಕಾರ ಜೋಗಿಯೊಬ್ಬನು ಇಲ್ಲಿನ ಜಲಪಾತದ ಸಮೀಪದ ಗುಹೆಯೊಂದರಲ್ಲಿ ಧ್ಯಾನ ಮಾಡುತ್ತಿದ್ದರಿಂದ ಈ ಜಲಪಾತಕ್ಕೆ ಜೋಗಿಗುಂಡಿ ಜಲಪಾತ ಎಂಬ ಹೆಸರು ಬಂದಿತಂತೆ.ಈ ಜಲಪಾತವು ಮಲಪ್ರಹರಿ ನದಿ ಸೇರುವ ಒಂದು ಕೊಳದಿಂದ ಪ್ರಾರಂಭವಾಗುತ್ತದೆ.ನಂತರ ಈ ಕೊಳವು ಕಣಿವೆ ದಾಟುವಾಗ ತುಂಗಾ ನದಿಯೊಂದಿಗೆ ಸೇರುತ್ತದೆ. ವರ್ಷಗಳ ಕಾಲದಿಂದ ನದಿ ನೀರು ಹರಿದು ಆದ ಕೊರೆತದಿಂದ 50 ಅಡಿಗಳಷ್ಟು ಆಳವಾದ ಗುಹೆಯೊಂದು ನಿರ್ಮಾಣವಾಗಿದೆ. ಪ್ರಸ್ತುತ ಜೋಗಿಗುಂಡಿ ಜಲಪಾತವು ಗುಹೆ ಮೂಲಕ ಹರಿಯುತ್ತದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue