Search
  • Follow NativePlanet
Share
ಮುಖಪುಟ » ಸ್ಥಳಗಳು » ಆಗ್ರಾ » ಆಕರ್ಷಣೆಗಳು » ಮೋತಿ ಮಸೀದಿ

ಮೋತಿ ಮಸೀದಿ, ಆಗ್ರಾ

2

ಮೋತಿ ಮಸೀದಿಯನ್ನು ಭಾರತದಲ್ಲಿ ಸ್ಮಾರಕಗಳ ನಿರ್ಮಾಣದಲ್ಲಿಯು ಸಹ ಚಕ್ರವರ್ತಿಯಾದ ಮೊಘಲ್ ಸಾಮ್ರಾಟ ಶಹ ಜಹಾನ್ ನಿರ್ಮಿಸಿದನು.  ಇದನ್ನು ಮುತ್ತಿನ ಮಸೀದಿಯೆಂದು ಸಹ ಕರೆಯುತ್ತಾರೆ. ಇಲ್ಲಿನ ಪವಿತ್ರವಾದ ಪೀಠವು ಬೃಹತ್ ಮುತ್ತಿನಂತೆ ಹೊಳೆಯುತ್ತಿರುತ್ತದೆ. ಹಾಗಾಗಿ ಇದಕ್ಕೆ ಈ ಹೆಸರು ಬಂದಿದೆ.

ಇದನ್ನು ಶಹ ಜಹಾನ್ ತನ್ನ ಅರಮನೆಯ ಗೌರವಾನ್ವಿತ ಸದಸ್ಯರಿಗಾಗಿ ಆಗ್ರಾ ಕೋಟೆಯ ಒಳಭಾಗದಲ್ಲಿ ನಿರ್ಮಿಸಿದ್ದನು. ನಂಬಿಕೆಗಳ ಪ್ರಕಾರ ಈ ಮಸೀದಿಯ ವಾಸ್ತು ಶಿಲ್ಪವು ಮಾಸ್ಕೋದಲ್ಲಿರುವ ಸೆಂಟ್ ಬೆಸಿಲ್ಸ್ ಕ್ಯಾಥೆಡ್ರಲ್ ಅನ್ನು ಬಹು ಮಟ್ಟಿಗೆ ಹೋಲುತ್ತದೆ.

ಈ ಮಸೀದಿಯ ಸಭಾಂಗಣವು ಅಕ್ಕ ಪಕ್ಕದಲ್ಲಿ ಕಮಾನಿನಾಕಾರವನ್ನು ಹೊಂದಿವೆ. ಇದರ ಛಾವಣಿಯಲ್ಲಿ ಮೂರು ಅಮೃತ ಶಿಲೆಯ ಗುಮ್ಮಟಗಳು ಇವೆ. ಕೆಂಪು ಮರಳುಗಲ್ಲಿನ ಗೋಡೆಗಳು ಮಸೀದಿಗೆ ಒಂದು ಬಗೆಯ ಹೊಳಪನ್ನು ನೀಡಿವೆ. ಇಡೀ ಕಟ್ಟಡದಲ್ಲಿ ಯಥೇಚ್ಛವಾಗಿ ಬಿಳಿಯ ಅಮೃತಶಿಲೆಯನ್ನು ಬಳಸಿಕೊಳ್ಳಲಾಗಿದೆ.

ಮೋತಿ ಮಸೀದಿಯು ನೋಡಲು ಸುಂದರವಾದ ಒಂದು ಅದ್ಭುತವಾದ ಮುಂಭಾಗವನ್ನು ಹೊಂದಿದೆ. ಆಗ್ರಾ ನಗರದ ಹೃದಯಭಾಗಕ್ಕೆ ಸಮೀಪದಲ್ಲಿ, ಯಮುನಾ ನದಿಯ ದಂಡೆಯ ಮೇಲೆ ಈ ಮಸೀದಿ ನೆಲೆಗೊಂಡಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed