Search
  • Follow NativePlanet
Share
ಮುಖಪುಟ » ಸ್ಥಳಗಳು » ಅಗರ್ತಲಾ » ಆಕರ್ಷಣೆಗಳು » ರೋಸ್ ವ್ಯಾಲಿ ಅಮ್ಯೂಸ್ಮೆಂಟ್ ಪಾರ್ಕ್

ರೋಸ್ ವ್ಯಾಲಿ ಅಮ್ಯೂಸ್ಮೆಂಟ್ ಪಾರ್ಕ್, ಅಗರ್ತಲಾ

1

ರೋಸ್ ವ್ಯಾಲಿ ಅಮ್ಯೂಸ್ಮೆಂಟ್ ಪಾರ್ಕ್, ಈಶಾನ್ಯ ಭಾರತದಲ್ಲಿ ದೊಡ್ಡ ಮತ್ತು ಬಹುಶಃ ಅತ್ಯುತ್ತಮ ಮನೋರಂಜನಾ ಉದ್ಯಾನವಾಗಿದೆ. ಇದು ರೋಸ್ ವ್ಯಾಲಿ ಗ್ರೂಪ್ ಆಫ್ ಕಂಪನಿಯವರಿಂದ ಅಭಿವೃದ್ಧಿ ಮತ್ತು ನಿರ್ವಹಿಸಲ್ಪಡುತ್ತಿದೆ. ಈ ಮನೋರಂಜನಾ ಉದ್ಯಾನ ಅಗರ್ತಲಾದ ಅಮತಲ್ಲಿ/ಟಲ್ಲಿ ಯಲ್ಲಿ ನೆಲೆಸಿದೆ.

ಈ ರೀತಿಯ ಮನೋರಂಜನಾ ಉದ್ಯಾನ  ಒಂದು ದಿನದ ವಿನೋದಾಟಗಳಿಗೆ ಸೂಕ್ತವಾಗಿದೆ. ನೀರಿನ ಆಟಗಳು, ರೋಮಾಂಚಕಾರಿ ಸವಾರಿಗಳು ಮತ್ತು ಇತರ ಆಟಗಳನ್ನು ರೋಸ್ ವ್ಯಾಲಿ  ಮನೋರಂಜನಾ ಉದ್ಯಾನ ಹೊಂದಿದೆ. ಈ ಉದ್ಯಾನ ಒಂದು ವಿಸ್ತಾರವಾದ ಪ್ರದೇಶದಲ್ಲಿ ವ್ಯಾಪಿಸಿದ್ದು, ಸುತ್ತಮುತ್ತಲಿನ ನೈಸರ್ಗಿಕ ಮತ್ತು ಮಾನವ ನಿರ್ಮಿತ ಆಟಗಳು ಮತ್ತು ಚಟುವಟಿಕೆ ಕೇಂದ್ರಗಳ ಮಿಶ್ರಣವಾಗಿದೆ. ಈ ನೀರಿನ ಉದ್ಯಾನ, ಮಕ್ಕಳು ಹೆಚ್ಚಾಗಿ ಬಯಸುವ ಕೆಲವು ರೋಮಾಂಚಕ ಆಟಗಳು ಹೊಂದಿದೆ.

ಅಗರ್ತಲಾದಲ್ಲಿರುವ ರೋಸ್ ವ್ಯಾಲಿ ಅಮ್ಯೂಸ್ಮೆಂಟ್ ಪಾರ್ಕ್ ತಲುಪಲು ಬಸ್ಸುಗಳು, ಟ್ಯಾಕ್ಸಿಗಳು ಹಾಗು ಆಟೋ ರಿಕ್ಷಾಗಳು ದೊರೆಯುತ್ತವೆ. ಪ್ರವಾಸಿಗರು ಸುಲಭವಾಗಿ ಕ್ಯಾಬ್ ಗಳನ್ನು ನಿಗದಿಪಡಿಸಿ ಕೊಂಡೊಯ್ಯಬಹುದು ಅಥವಾ ಅಮಟಲ್ಲಿ/ತಲ್ಲಿ ಮಾರ್ಗದಲ್ಲಿ ಚಲಿಸುವ ಬಸ್ ಗಳ ಮೂಲಕ ಉದ್ಯಾನವನ್ನು ತಲುಪಬಹುದು.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri