Search
  • Follow NativePlanet
Share
ಮುಖಪುಟ » ಸ್ಥಳಗಳು » ಅಗರ್ತಲಾ » ಆಕರ್ಷಣೆಗಳು » ಮಕ್ಕಳ ಉದ್ಯಾನ

ಮಕ್ಕಳ ಉದ್ಯಾನ, ಅಗರ್ತಲಾ

1

ಶಕುಂತಲಾ ರಸ್ತೆಯಲ್ಲಿರುವ ಮಕ್ಕಳ ಪಾರ್ಕ್, ಮಕ್ಕಳು ಮೋಜಿನ ಆಟವಾಡಲು ಮತ್ತು ಮೋಜು ಮಾಡಲು ಮಾತ್ರವಲ್ಲದೇ ಪ್ರದರ್ಶನಗಳು ಮತ್ತು ಸಮಾರಂಭಗಳನ್ನು ನೆರವೇರಿಸುವ  ಒಂದು ಅವಿಭಾಜ್ಯ ಸ್ಥಳವಾಗಿದೆ. ಉದ್ಯಾನ ದೊಡ್ಡ ಪ್ರದೇಶದಲ್ಲಿ ಹರಡಿದೆ ಮತ್ತು ನಗರದ ಅನೇಕ ಸಮಾರಂಭಗಳು ಇಲ್ಲಿ ಏರ್ಪಡುತ್ತವೆ.

ವಾರ್ಷಿಕ ಪ್ರದರ್ಶನಗಳು ಮಕ್ಕಳ ಉದ್ಯಾನದಲ್ಲಿ ಏರ್ಪಡುತ್ತವೆ. ಇಲ್ಲಿ ಉಡುಗೊರೆ ವಸ್ತುಗಳು, ಲೈಟಿಂಗ್ (ಬೆಳಕಿನ್ಅ ಪ್ರದರ್ಶನ), ಇತರ ವಸ್ತುಗಳು ಇತ್ಯಾದಿ ಅಂತರರಾಷ್ಟ್ರೀಯ ವ್ಯಾಪಾರ ಮೇಳಗಳು ಸಹ ಮಕ್ಕಳ ಪಾರ್ಕ್ ನಲ್ಲಿ ನಡೆಯುತ್ತವೆ. ಬಟ್ಟೆ, ಕೃಷಿ ಮತ್ತು ಮದುವೆ ಸಂಬಂಧಿಸಿದ ಮೇಳಗಳು ಮಕ್ಕಳ ಪಾರ್ಕ್ನಲ್ಲಿ ಸರ್ವೇಸಾಮಾನ್ಯ. ಜೊತೆಗೆ ತ್ರಿಪುರ ಸರ್ಕಾರ ರಾಜ್ಯದ ಶ್ರೀಮಂತ ಕಲೆ ಮತ್ತು ಸಂಸ್ಕೃತಿ ಉತ್ತೇಜಿಸಲು ಈ ಸ್ಥಳವನ್ನು ಬಳಸುತ್ತಿದೆ.

ಮಕ್ಕಳ ಪಾರ್ಕ್ ನಗರದೊಳಗೆ ಇರುವುದರಿಂದ ಬಸ್ಸುಗಳು ಮತ್ತು ಟ್ಯಾಕ್ಸಿಗಳ ಮೂಲಕ ಸ್ಥಳವನ್ನು ತಲುಪಲು ಸುಲಭ. ಈ ಮಾರ್ಗದಲ್ಲಿ ಹಲವಾರು ಬಸ್ ಗಳು ಚಲಿಸುತ್ತಿದ್ದು ಪ್ರವಾಸಿಗರಿಗೆ ಸುಲಭವಾಗಿ ಈ ಮೂಲಕ ಸ್ಥಳವನ್ನು ತಲುಪಬಹುದು. ನಿಯಮಿತವಾಗಿ ಇಲ್ಲಿ ನಡೆಯುವ ಅನೇಕ ಅಂತರರಾಷ್ಟ್ರೀಯ ವ್ಯಾಪಾರ ಮೇಳಗಳು ನಡೆಯುತ್ತಿದ್ದು ನಿಮಗೆ ಅದೃಷ್ಟವಿದ್ದರೆ ನೀವು ಸಹ ಅಂತಹ ಮೇಳಗಳಿಗೆ ಸಾಕ್ಷಿಯಾಗಬಹುದು.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed