Search
  • Follow NativePlanet
Share
ಮುಖಪುಟ » ಸ್ಥಳಗಳು » ಅಡೂರ್ » ಆಕರ್ಷಣೆಗಳು » ಪಂದಲಂ ಮಹಾದೇವ ಮಂದಿರ

ಪಂದಲಂ ಮಹಾದೇವ ಮಂದಿರ, ಅಡೂರ್

2

ಅಚಂಕೊವಿಲ್ ನದಿ ದಡದಲ್ಲಿರುವ ಕೇರಳದ ಅತ್ಯಂತ ಪುರಾತನ ಮಂದಿರವೇ ಪಂದಲಂ ಮಹಾದೇವ ಮಂದಿರ. ಪಂದಲಂ ನಗರದಲ್ಲಿರುವ ಪುರಾತನ ಧಾರ್ಮಿಕ ಕ್ಷೇತ್ರವು ಅಡೂರ್ ನಿಂದ ಹತ್ತು ಕಿ.ಮೀ. ದೂರದಲ್ಲಿದೆ. ಪ್ರಕೃತಿ ಸೊಗಬಿನ ಮಧ್ಯೆ ಇರುವ ಪುಣ್ಯಕ್ಷೇತ್ರವು ಪ್ರತೀವರ್ಷ ನೂರಾರು ಭಕ್ತರನ್ನು ಆಕರ್ಷಿಸುತ್ತದೆ.

ಇಲ್ಲಿ ಪೂಜಿಸಲ್ಪಡುವ ಮುಖ್ಯ ದೇವರು ಈಶ್ಚರ. ಮಂದಿರದಲ್ಲಿ ಗಣಪತಿ, ಮಾಯ ಏಕ್ಷಿ ಅಮ್ಮ, ಅಯ್ಯಪ್ಪ, ನಾಗರಾಜ, ಸುಬ್ರಮಣ್ಯ, ಬ್ರಹ್ಮ ರಾಕ್ಷಸ ಮತ್ತು ರಾಕ್ಷಸರ ಮೂರ್ತಿಗಳಿವೆ. ಪ್ರತೀ ವರ್ಷ ಮಂದಿರದಲ್ಲಿ ಆಚರಿಸಲ್ಪಡುವಂತಹ ಕೇತುಕಜುಚ ಉತ್ಸವು ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಹಾಗೂ ಭಕ್ತರನ್ನು ಸೆಳೆಯುತ್ತದೆ. ನವಂಬರ್ ಮತ್ತು ಡಿಸೆಂಬರ್ ನಲ್ಲಿ ಹತ್ತು ದಿನಗಳ ಕಾಲ ನಡೆಯುವ ಉತ್ಸವವನ್ನು ಮಂದಿರದಲ್ಲಿ ಆಚರಿಸಲಾಗುತ್ತದೆ.

ಧ್ವಜಾರೋಹಣದೊಂದಿಗೆ ಆರಂಭವಾಗಲಿರುವ ಹಬ್ಬವು ಅರಟ್ಟುವಿನೊಂದಿಗೆ ಕೊನೆಗೊಳ್ಳುತ್ತದೆ. ನದಿದಡದಲ್ಲಿರುವ ಪಂದಲಂ ಮಹಾದೇವ ಮಂದಿರವು ಪ್ರವಾಸಿಗರಿ ಪ್ರಕೃತಿ ಸೌಂದರ್ಯ ಮತ್ತು ಭಕ್ತರ ಮನಸ್ಸಿಗೆ ಶಾಂತಿ ಒದಗಿಸುತ್ತದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu