Search
  • Follow NativePlanet
Share
ಮುಖಪುಟ » ಸ್ಥಳಗಳು » ಯಳಗಿರಿ » ಆಕರ್ಷಣೆಗಳು » ಸ್ವಾಮಿಮಲೈ ಬೆಟ್ಟ

ಸ್ವಾಮಿಮಲೈ ಬೆಟ್ಟ, ಯಳಗಿರಿ

1

ಸ್ವಾಮಿಮಲೈ ಬೆಟ್ಟಗಳು ಕೇಕ್ ನ ಆಕೃತಿಯಲ್ಲಿ ರಚಿತವಾಗಿವೆ. ಇದರ ಎತ್ತರದ ಶಿಖರಗಳು ಬಾನನ್ನು ಚುಂಬಿಸುತ್ತಿರುವಂತೆ ಗೋಚರಿಸುತ್ತವೆ. ಇಲ್ಲಿನ ಅತ್ಯಂತ ಎತ್ತರವಾದ ಶಿಖರ ನೆಲದ ಮಟ್ಟದಿಂದ 4388 ಮೀಟರ್ ಎತ್ತರವಾಗಿದೆ. ಇದು ಚಾರಣ ಪ್ರಿಯರ ನೆಚ್ಚಿನ ತಾಣವಾಗಿದೆ. ಇಲ್ಲಿನ ಚಾರಣದ ಹಾದಿ ಸುಮಾರು 6 ಕಿ.ಮೀ ದೂರವಿದೆ. ಈ ಚಾರಣದ ಹಾದಿ ಒಂದು ಶಿಖರಕ್ಕೆ ತಲುಪುತ್ತದೆ ಅಲ್ಲಿಂದ ಬೆಟ್ಟಗಳ ಸುಂದರ ನೋಟವನ್ನು ಕಾಣಬಹುದು. ಜವಾಡಿ ಬೆಟ್ಟಗಳು ಮತ್ತು ಪಲ್ಲಾಮಾಥಿ ಬೆಟ್ಟಗಳು ಸ್ವಾಮಿಮಲೈ ಬೆಟ್ಟಗಳಿಗೆ ಹತ್ತಿರವಾಗಿದ್ದು ಇವೂ ಕೂಡ ಪ್ರಸಿದ್ಧ ಚಾರಣದ ಮಾರ್ಗಗಳಾಗಿವೆ. ಇವು ಹತ್ತಲು ಸುಲಭವಾಗಿವೆ ಮತ್ತು ಅತ್ಯಂತ ಸುಂದರವಾದ ನೋಟವನ್ನು ಒದಗಿಸುತ್ತವೆ. ಇದಕ್ಕಾಗಿ ಒಂದು ದಿನವನ್ನು ನೀವು ಮೀಸಲಿಡಲೇ ಬೇಕು. ಖಂಡಿತವಾಗಿಯೂ ನೀವು ಇಲ್ಲಿ ಕಳೆದ ಆ ದಿನವನ್ನು ಅನುಭವವನ್ನು ಎಂದೂ ಮರೆಯಲಾರಿರಿ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed