Search
  • Follow NativePlanet
Share
ಮುಖಪುಟ » ಸ್ಥಳಗಳು » ವೆಸ್ಟ್ ಗಾರೊ ಹಿಲ್ಸ್ » ಆಕರ್ಷಣೆಗಳು » ಚಾರಣ

ಚಾರಣ, ವೆಸ್ಟ್ ಗಾರೊ ಹಿಲ್ಸ್

1

ಚಾರಣವು ಗರೊ ಬೆಟ್ಟಗಳ ಪ್ರಮುಖ ಆಕರ್ಷಣೆಯಾಗಿದೆ. ಈ ಚಾರಣವು ಸಾಹಸ  ಮನೋಭಾವದವರನ್ನು ಮತ್ತು ಪ್ರವಾಸಿಗರನ್ನು ಇಬ್ಬರನ್ನು ತನ್ನತ್ತ ಸೆಳೆಯುತ್ತಿದೆ. ಈ ಚಾರಣವನ್ನು ಇಲ್ಲಿನ ಪ್ರವಾಸೋದ್ಯಮ ಇಲಾಖೆಯು ಅಧಿಕೃತವಾಗಿ ಆಯೋಜಿಸುತ್ತದೆ.

ಟುರದಿಂದ ಆರಂಭವಾಗುವ ಚಾರಣವು ಸಕಲ್ಗ್ರೆ ಹಾಗು ನಂತರ ಡುರದಿಂದ ಕಲಕ್‍ಗ್ರೆಗೆ ಸಾಗುತ್ತದೆ. ರಾತ್ರಿಯ ಹೊತ್ತು ಈ ಚಾರಣವು ಸಮೀಪದ ಹಳ್ಳಿಗಳಲ್ಲಿ ಆಶ್ರಯವನ್ನು ಒದಗಿಸುತ್ತದೆ. ಮರುದಿನ ಈ ಪ್ರಯಾಣವು ದರಿಬೊಕ್‍ಗ್ರೆ ನೊಕ್ ಅಚಿಕ್ ಮತ್ತು ನಂತರ ನೊಕ್ರೆಕ್ ಬಯೋಸ್ಪಿಯರ್ ವನ್ಯಧಾಮ ಹಾಗು ಪುನಃ ರಾತ್ರಿಗೆ ದರಿಬೊಕ್‍ಗ್ರೆಗೆ ವಾಪಸ್ಸಾಗುತ್ತದೆ. ಕೊನೆಯ ದಿನ ಈ ಪ್ರಯಾಣವು ಬಬದಾಮ್ ಮತ್ತು ಟೊಕಿತ್‍ಗ್ರೆ ಎಂಬ ಸಾಂಪ್ರದಾಯಿಕ ಹಳ್ಳಿಗೆ ಭೇಟಿ ನೀಡಿ, ನಂತರ ಟುರ ಮಾರ್ಗವಾಗಿ ದೊರೆಂಗ್ಗ್ರೆ, ದೊಪನಂಗ್ಗ್ರೆ ಮತ್ತು ಅಸಿಬ್ರ ಹಳ್ಳಿಗಳ ಮೂಲಕ ಸಾಗುತ್ತದೆ.

ಇದು ಐದು ದಿನಗಳ ಚಾರಣವಾಗಿದೆ. ಇಲ್ಲಿ ಕಿರು ಅವಧಿಯ ಚಾರಣಗಳನ್ನು ಸಹ ನಿರ್ವಹಿಸಲಾಗುತ್ತದೆ. ಈ ಚಾರಣಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಟುರದಲ್ಲಿರುವ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಮಾಹಿತಿ ಕೇಂದ್ರದಲ್ಲಿ ಪಡೆಯಬಹುದು.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu